ಗೋಠೆ ಹನುಮಂತ on Clubhouse

Updated: Sep 30, 2022
ಗೋಠೆ ಹನುಮಂತ Clubhouse
226 Followers
1.1k Following
Aug 8, 2021 Registered
@janawad Username

Bio

Common man......ಕಾಣದ ಕಡಲಿಗೆ ಹಂಬಲಿಸಿದೆ ಮನ... 🎧🎧🙏🙏🙏🙏💐💐💐💐💐
ಜಾನಪದ 🎧🎧🎤🎤♥️♥️
🌲🌲ಅರಿತು ಮಾಡುವ ನಿರ್ಧಾರ ಬದುಕಿಗೆ ಬೆಳಕನ್ನು ತೋರುತ್ತದೆ.🌴🌴..............
ಅನ್ನವು ತನ್ನಲ್ಲಿ ಇರುವುವ ತನಕ ಎಲ್ಲರು ನನ್ನವರು ರೇನ್ನು ವುರು ಅನ್ನವು ತೀರಿದ ಮರುದಿನ ನಮಗೆ ನನ್ನವರು ರೇನ್ನು ವೂರು ಯಾರಿಲ್ಲ.... 🖊️...ಭೂಮಿತಾಯಿಯಾ
ಚೊಚ್ಚಿಲ ಮಗನನು
ಕಣ್ತೆರೆದೊಮ್ಮೆ
ನೋಡಿಹಿರೇನು?
* * *

ಮುಗಿಲೆಂಬುವುದು
ಕಿಸಿದಿತು ಹಲ್ಲು !
ಬಂದಾ ಬೆಳೆಯು
ಮಿಡಿಚಿಯ ಮೇವು;
ಬಿತ್ತಿದ್ದಾಯಿತು
ಉತ್ತಿಹ ಮಣ್ಣು !
ದಿನವೂ ಸಂಜೆಗೆ
ಬೆವರಿನ ಜಳಕ,
ಉಸಿರಿನ ಕೂಳಿಗೆ
ಕಂಬನಿ ನೀರು !
ಹೊಟ್ಟೆಯು ಹತ್ತಿತು
ಬೆನ್ನಿನ ಬೆನ್ನು !
ಎದೆಯ ಗೂಡಿನೊಳು
ಚಿಂತೆಯ ಗೂಗಿ !
ಮಿದುಳಿನ ಮೂಲೆಗೆ
ಲೊಟ ಲೊಟ ಹಲ್ಲಿ !
ಮೋರೆಯು ಸಾವನು
ಅಣಕಿಸುತಿಹುದು !
ಕೊರಳಿಗೆ ಹತ್ತಿದೆ
ಸಾಲದ ಶೂಲ !
ಆದರು ಬರದೋ
ಯಮನಿಗೆ ಕರುಣ
ಉಸಿರಿಗೆ ಒಮ್ಮೆ
ಜನನಾ ಮರಣಾ.
* * ನಗಿಯೊಂದು ಬಗಿಯಾಟಾ / ಕಣ್ಣು ಹಿಗ್ಗಿನ ತೋಟಾ / ಚವತೀ ಚಂದ್ರಮನ್ಹೋಲುವಾ; / ಚವತೀ ಚಂದ್ರಮ ಕೆಳಗ / ಹಣಿಕೀ ಹಾಕಿದ್ದಾಂಗ / ಹೋಲುವಾ ಹಣಿಯೊಲವಾ / ನೋಡವ್ವಾ / ಯಾರವ್ವಾ ಇವ ಚೆಲುವಾ !

ಬೇಂದ್ರೆ 🙏🙏🙏🙏ಒಬ್ಬರು ವಿದೇಶೀ ಆಕ್ರಮಣಕಾರರಾದ ಇಸ್ಲಾಂ ದೊರೆಗಳಿಂದ ಭಾರತೀಯ ಸನಾತನ ಮೌಲ್ಯಗಳನ್ನು ಸಂರಕ್ಷಿಸಿ ಹಿಂದವೀ ಸ್ವರಾಜ್ಯ ಸ್ಥಾಪನೆ ಮಾಡಿ ಇಂದಿನ ಭಾರತವನ್ನು ಭಾರತವನ್ನಾಗಿ ಉಳಿಸಿದ ಮಹಾನ್ ವ್ಯಕ್ತಿ ವೀರ ಶಿವಾಜಿ.
ಮತ್ತೊಬ್ಬರು ಅದೇ ಶಿವಾಜಿ ಕಟ್ಟಿದ ಹಿಂದವೀ ಸ್ವರಾಜ್ಯದಲ್ಲಿ ಬ್ರಿಟಿಷರು ಆಕ್ರಮಣ ನಡೆಸಿದಾಗ ಎದೆಗುಂದದೆ ಹೋರಾಟ ನಡೆಸಿ ಬ್ರಿಟಿಷರಿಗೆ ಸಿಂಹಸ್ವಪ್ನವಾದ ಕ್ರಾಂತಿಯ ಕಿಡಿ ಸಂಗೊಳ್ಳಿ ರಾಯಣ್ಣ.

ರಾಜಕೀಯ ಪ್ರೇರಿತವಾಗಿ ಇಬ್ಬರ ಮೂರ್ತಿಗಳನ್ನು ಹೊಡೆದು ಹಾಕಿ ಭಾಷೆ ಆಧಾರಿತವಾಗಿ ವಿಕೃತಿ ಮೆರೆಯುವ ಪುಂಡರೇ ನೀವು ಒಂದು ಅರ್ಥ ಮಾಡ್ಕೋಬೇಕು ವೀರಶಿವಾಜಿ ಮತ್ತು ಸಂಗೊಳ್ಳಿರಾಯಣ್ಣ ಇಬ್ಬರು ಕೂಡಾ ನಮ್ಮ ಆರಾಧ್ಯಪುರುಷರು...
ವೀರಶಿವಾಜಿ ಇಲ್ಲದ್ದಿದ್ದರೆ ಭಾರತ ಯಾವಾಗಲೋ ವಿದೇಶೀ ತುರ್ಕರ ಕೈಯಲ್ಲಿರುತ್ತಿತ್ತು ಮತ್ತು ಸಂಗೊಳ್ಳಿರಾಯಣ್ಣನಂತಹ ಕ್ರಾಂತಿಕಾರಿಗಳು ಇಲ್ಲದಿದ್ದರೆ ಭಾರತ ಬ್ರಿಟಿಷರ ಕೈಯಲ್ಲಿರುತ್ತಿತ್ತು.

ಶಿವಾಜಿ ಮತ್ತು ರಾಯಣ್ಣ ನಮ್ಮ ಶರೀರದ ಎರಡು ಕಣ್ಣುಗಳು ಇದ್ದ ಹಾಗೇ..ಇಬ್ಬರೂ ಕೂಡಾ ನಮ್ಮ ಉಸಿರು, ಇಬ್ಬರೂ ಕೂಡಾ ನಮ್ಮ ಆರಾಧ್ಯದೈವ.
ಆದರಿಂದ ನಿಮ್ಮ ಭಾಷೆಯ, ಗಡಿಯ, ರಾಜಕೀಯ ತೆವಲಿಗೆ ಈ ಮಹಾನ್ ಚೇತನಗಳನ್ನು ಬಲಿಕೊಡಬೇಡಿ🙏🚩🚩🚩🚩🚩🚩🚩🚩ಹೃದಯವು ಜೀವನದಿ ಕನಸ್ಸನ್ನು ಹುಡುಕಿದೆ,
ಕನಸೆಂಬ ಭಾವನೆ ಮನಸ್ಸಿನಲ್ಲಿ ಅರಳಿದೆ,
ಕನಸೇ ಕನಸಲ್ಲಿ ಕನಸಾಗಿ ಮೂಡಿದೆ,
ಕನಸು ನನಸಾಗಬೇಕೆಂಬ ಕನಸು ನನಗಿದೆ,
ಕನಸು ಅರಳುವ ಹೊತ್ತಲ್ಲಿ ದಾರಿಕಾಣದೆ ಸಿಲುಕಿದೆ,
ಅಳುಕದಿರು ಮನಸೇ ನಿನ್ನ ಸೇರುವ ಹಂಬಲ ನನಗಿರಲು,
ಕುಗ್ಗದಿರು ಕನಸೇ ನಿನ್ನ ಸೇರಲು ನಾ ಹತ್ತಿರವಿರಲು...
🙏🙏

Last 10 Records

if the data has not been changed, no new rows will appear.

Day Followers Gain % Gain
September 30, 2022 226 +2 +0.9%
August 09, 2022 224 +9 +4.2%
July 03, 2022 215 -6 -2.8%
May 27, 2022 221 +3 +1.4%
April 19, 2022 218 +2 +1.0%
March 11, 2022 216 +11 +5.4%
January 13, 2022 205 +3 +1.5%
December 06, 2021 202 +21 +11.7%

Charts

Member of

More Clubhouse users