ಯಾವ್ ಪುಸ್ತ್ಕ ಓದ್ತಿದೀರಾ? on Clubhouse

ಯಾವ್ ಪುಸ್ತ್ಕ ಓದ್ತಿದೀರಾ? Clubhouse
1.5k Members
Updated: Jul 6, 2024

Description

ಹೆಸ್ರೇ ಹೇಳೋಹಾಗೆ ಇದು ಯಾವ ಪುಸ್ತಕ ಓದ್ತಾ ಇದ್ದೀರಾ ಅಂತ ಹಂಚ್ಕೋಳೋಕೆ ಇರೋ ಕ್ಲಬ್. ಇದು ಅವಿರತ ಪ್ರತಿಷ್ಠಾನದ ಒಂದು sub-club.

ಇಲ್ಲಿ ಯಾವ ಭಾಷೆ ಪುಸ್ತಕದ ಬಗ್ಗೆ ಬೇಕಾದ್ರೂ ಮಾತಾಡ್ಬೌದು. ಆದ್ರೆ ಚರ್ಚೆ ಕನ್ನಡದಲ್ಲಿ ಇರ್ಲಿ.

ಪ್ರತಿ ಶುಕ್ರವಾರ ರಾತ್ರಿ 9.30 ಇಂದ 10.30 ವರೆಗೆ ಇಲ್ಲಿ ಪುಸ್ತಕಗಳ ಬಗ್ಗೆ ಮಾತುಕತೆ ನಡ್ಯುತ್ತೆ. ತಿಂಗಳ ಕೊನೆಯ ಶುಕ್ರವಾರ ಪುಸ್ತಕೋದ್ಯಮದಲ್ಲಿ ತೊಡಗಿಸಿಕೊಂಡಿರೋರ ಜೊತೆ ಸಂವಾದ ಇರುತ್ತೆ. ಅವ್ರು ಬರ್ಯೋರು,‌ ವಿಮರ್ಶೆ ಮಾಡೋರು, ಪುಸ್ತಕ ಮಾರೋರು, ಹೀಗೆ ಯಾರಾದ್ರೂ ಆಗ್ಬೌದು.

ಚರ್ಚೆ ಪುಸ್ತಕ, ಪುಸ್ತಕದ ವಿಷಯದ ಬಗ್ಗೆ ಇರ್ಲಿ. ವೈಯಕ್ತಿಕ ಆಗೋದು ಬೇಡ.

ಇತರರ ಸಮಯದ ಬಗ್ಗೆ ಗಮನ, ಗೌರವ ಇರ್ಲಿ. ಲೇಖಕರ ಬಗ್ಗೆ, ಪುಸ್ತಕದ ಬಗ್ಗೆ, ಆ ದಿನದ ವಿಷ್ಯದ ಬಗ್ಗೆ ಸಂಕ್ಷಿಪ್ತವಾಗಿ 2 ನಿಮಿಷಗಳಲ್ಲಿ ಮಾತಾಡಿ. ವಿಮರ್ಶೆಗೆ ಸಮಯ ಸಾಕಾಗಲ್ಲ. ಅದ್ರಿಂದ ಅವಕಾಶ ಇಲ್ಲ.

ಏನಾದ್ರೂ ಸಲಹೆಗಳಿದ್ರೆ ಶ್ರೀಕಾಂತ್ಗೆ ಮೆಸೇಜ್ ಮಾಡಿ

Last 30 Records

Day Members Gain % Gain
July 06, 2024 1,551 +9 +0.6%
March 26, 2024 1,542 +7 +0.5%
February 05, 2024 1,535 +10 +0.7%
December 21, 2023 1,525 +11 +0.8%
November 10, 2023 1,514 +22 +1.5%
October 10, 2023 1,492 +27 +1.9%
September 10, 2023 1,465 +6 +0.5%
August 12, 2023 1,459 +4 +0.3%
July 11, 2023 1,455 +3 +0.3%
June 18, 2023 1,452 +47 +3.4%
March 17, 2023 1,405 +5 +0.4%
December 24, 2022 1,400 +100 +7.7%
September 06, 2022 1,300 +100 +8.4%
June 03, 2022 1,200 +100 +9.1%
March 12, 2022 1,100 +321 +41.3%
November 24, 2021 779 +1 +0.2%
November 23, 2021 778 +4 +0.6%
November 22, 2021 774 +38 +5.2%
November 13, 2021 736 +7 +1.0%
November 12, 2021 729 +7 +1.0%
November 09, 2021 722 +7 +1.0%
November 07, 2021 715 +21 +3.1%
November 04, 2021 694 +13 +2.0%
October 31, 2021 681 +26 +4.0%

Charts

Some Club Members

More Clubs