ಹಳೇ ರೇಡಿಯೋ📻ಹೊಸ ಹಾಡು🎙🎵 on Clubhouse

ಹಳೇ ರೇಡಿಯೋ📻ಹೊಸ ಹಾಡು🎙🎵 Clubhouse
3k Members
Updated: Sep 12, 2023

Description

ಇದು ಹಳೇ ರೇಡಿಯೋ ಹೊಸ ಹಾಡು Since 03 July 2021

2.8k family
Thank you dear members.

Hiii,,,Hellow,,,ನಮಸ್ಕಾರ,,,ಇದು ನಿಮ್ಮದೆ ಮನೆ, Soon join as a member of our club.. Will meet again and again. ಮತ್ತೆ ಮತ್ತೆ ಸಿಗೋಣ.
ನಿಮ್ಮ ಸ್ನೇಹಿತರಿಗೂ invite ಕಳ್ಸಿ ನಮ್ಮ ಮನೆಗೆ ಸೇರಿಸಿ
ನಿಮ್ಮ ಇಷ್ಟದ ಹಾಡುಗಳನ್ನು ನೀವಿಲ್ಲಿ ಹಾಡಬಹುದು, ಕೇಳಬಹುದು.
ಹಾಡಿನ ಜೊತೆಗೆ ಆಟ,,,,,ಇನ್ನು ತುಂಬಾ ಇದೆ.. If you want to experience the unique music related games join our club

Our Topics listed below.
1. ಆಡು ಆಟ ಹಾಡು... ಡಿಪಿ ನೋಡಿ ಹಾಡು ಗೆಸ್ ಮಾಡಿ🎵🎤🎶
Collage of pictures gives a clue to guess a song.
2. ಒಂದು ಪದ ಒಂದು ನಿಮಿಷ- ಭ್ರಮರ ಜೊತೆ
3. ಚಿಂದಿ ಚಿತ್ರಾನ್ನ..
ಹಾಡಿನ ಪಲ್ಲವಿಯ ಮೊದಲು or ಎರಡನೆ ಸಾಲಿನಲ್ಲಿ ರುವ ಅಕ್ಷರಗಳು ಚೆಲ್ಲಾಪಿಲ್ಲಿಯಾಗಿ ಚಿತ್ರಾನ್ನ ಆಗಿರುತ್ತದೆ. ಹಾಡು ಗೆಸ್ ಮಾಡಿ ಹಾಡಿ.
4. 3 in One game.
Game between 3 players. 3 songs clubed in one dp in disturbed order. ಮೂರು ಹಾಡುಗಳನ್ನು ಯಾರು ಬೇಗ ಗೆಸ್ ಮಾಡ್ತರೊ ಅವರೆ ವಿನ್ನರ್.
5. ಅಂತ್ಯಾಕ್ಷರಿ.. With terms and conditions.
6. Theme songs round.
7. Many unique Singing Shows
8. ಚಲನಚಿತ್ರ ಧ್ವನಿ ಪ್ರಸಾರ- ಭ್ರಮರ ಜೊತೆ...ಪ್ರತಿ ಭಾನುವಾರ ಮಧ್ಯಾನ್ಹ 2 ಗಂಟೆಗೆ.
9. DJ-MS ಇವರಿಂದ ಪುಲ್ ಟಪ್ಪಾಗುಚ್ಚಿ ಹಾಡುಗಳು ಆಗಾಗ .. ಜೊತೆಗೆ ನಮ್ಮ ಇನ್ನೊಂದು ಕ್ಲಬ್ ಕನ್ನಡ ಹಾಡುಗಳ ಕೇಳೋಣ ದಲ್ಲೂ DJ ಕಲರವ.
10. ಹರಿಕಥೆ ಧ್ವನಿಪ್ರಸಾರ.. ಶ್ರೀ ಮಾನ್ ಗುರುರಾಜುಲು ನಾಯ್ಡು ಅವರ ಧ್ವನಿಯಲ್ಲಿ ಪ್ರತಿ ಗುರುವಾರ ಸಂಜೆ 6.50 ಕ್ಕೆ
11. ಚಕ್ರವ್ಯೂಹ ಇದು ಹಾಡುಗಳ ವ್ಯೂಹ
12. ಮೂರರ ಗುಟ್ಟು ಹಾಡಿಗೆ ನಂಟು
13. ನಿರಂತರ ಗಾನಯಾನ..Non stop Singing without talks ,, ವಾರದಲ್ಲಿ 3 ದಿನ ರಾತ್ರಿ 10 ಕ್ಕೆ
14. ಹರಿದಾಸಮೃತ ..‌ಭಕ್ತಿಗೀತೆಗಳು ಮೂರ್ತಿ , ತನಯ, ಶ್ರೀಪಾದ್ ಜೊತೆ ಪ್ರತಿ ಬುಧವಾರ ಸಂಜೆ 8 ಕ್ಕೆ.
15. ಸುಪ್ರಭಾತ..‌Classical Morning ಬೆಳಗ್ಗೆ 8 ರಿಂದ 9 .. ಸೋಮುವಾರ ಮತ್ತು ಶುಕ್ರವಾರಇಲ್ಲಿವರೆಗೂ ಪ್ರಸಾರವಾದ ಹರಿಕಥೆಗಳು:
1. ಗಜಗೌರಿ ವ್ರತ.
2. ಶ್ರೀ ಕೃಷ್ಣಗಾರುಡಿ
3. ಭೂಕೈಲಾಸ
4. ಸತ್ಯಹರಿಶ್ಚಂದ್ರ
5. ಲವಕುಶ
6. ನಲ್ಲತಂಗಾದೇವಿ
7. ಚಂದ್ರಹಾಸ
8. ಭೀಮ ವಿಜಯ
9. ಮಾರುತಿ ವಿಜಯ
10.ಮೂರುವರೆ ವಜ್ರಗಳು
11. ಮಯಾಬಜಾರ್
12.ಭಕ್ತ ಕುಂಬಾರ
13.ಉತ್ತರನ ಪೌರುಷ
14. ಶ್ರೀ ಕ್ರಿಷ್ಣಲೀಲೆ ..Dr S P ಗುರುದಾಸ್ ಇವರಿಂದ.. 18-08-2022.. ಮೂರ್ತಿ ಸಹಯೋಗದಲ್ಲಿ


ಇಲ್ಲಿವರೆಗೂ ಪ್ರಸಾರವಾದ ಚಲನಚಿತ್ರ ಧ್ವನಿ ವಾಹಿನಿಗಳು
1.ಚಲಿಸುವ ಮೋಡಗಳು
2.ನಾಗರಹಾವು
3. ಭಕ್ತಪ್ರಹ್ಲಾದ
4. ಬಭೃವಾಹನ
5. ಕವಿರತ್ನ ಕಾಳಿದಾಸ
Friendly Zone: We will Invite everyone who is willing to participate for singing or speaking Everyone is important.
Be friendly with Each other: Mutual repect always create positive vibes.
Only Music and performance: Our page is more about Music and singing.. And few interesting games related to music.

Rules

Friendly Zone

We will full everyone. Everyone is important.

Be friendly with Each other

Mutual repect always create positive vibes.

Only Music and performance

Our page is more about Music and singing.. And few interesting games related to music.

Last 30 Records

Day Members Gain % Gain
September 12, 2023 3,077 +73 +2.5%
August 14, 2023 3,004 +26 +0.9%
July 12, 2023 2,978 +68 +2.4%
March 18, 2023 2,910 +12 +0.5%
March 03, 2023 2,898 -2 -0.1%
January 20, 2023 2,900 +100 +3.6%
January 01, 2023 2,800 -100 -3.5%
December 24, 2022 2,900 +100 +3.6%
October 10, 2022 2,800 +400 +16.7%
May 01, 2022 2,400 +100 +4.4%
March 27, 2022 2,300 +100 +4.6%
March 12, 2022 2,200 +675 +44.3%
November 24, 2021 1,525 +2 +0.2%
November 23, 2021 1,523 +18 +1.2%
November 22, 2021 1,505 +6 +0.5%
November 21, 2021 1,499 +6 +0.5%
November 19, 2021 1,493 +6 +0.5%
November 18, 2021 1,487 +24 +1.7%
November 15, 2021 1,463 +8 +0.6%
November 14, 2021 1,455 +4 +0.3%
November 13, 2021 1,451 +18 +1.3%
November 11, 2021 1,433 +2 +0.2%
November 10, 2021 1,431 +7 +0.5%
November 08, 2021 1,424 +13 +1.0%
November 07, 2021 1,411 +12 +0.9%
November 06, 2021 1,399 +14 +1.1%
November 04, 2021 1,385 +10 +0.8%
November 02, 2021 1,375 +6 +0.5%
November 01, 2021 1,369 +3 +0.3%
October 31, 2021 1,366 +5 +0.4%

Charts

Some Club Members

More Clubs