Karmaveera Club on Clubhouse

Karmaveera Club Clubhouse
3.4k Members
📚 Books 🎙 Storytelling Topics
Updated: Nov 25, 2022

Description

Official clubhouse of Karmaveera, 101 year old Kannada weekly magazine. All lovers of Kannada and culture are welcome to follow. This is your forum. Language: KANNADA.

ದೇಶ, ಭಾಷೆ, ಸಾಹಿತ್ಯ, ಸಂಸ್ಕೃತಿ, ಕಲೆ, ವಿಜ್ಞಾನ, ತಂತ್ರಜ್ಞಾನ, ಪ್ರವಾಸ, ಪುಸ್ತಕ, ಮನೋರಂಜನೆ, ಹಬ್ಬ, ಸಂಭ್ರಮ ಇತ್ಯಾದಿ ಎಲ್ಲ ಕುತೂಹಲಕಾರಿ ವಿಷಯಗಳ ಬಗ್ಗೆ ಅರ್ಥಪೂರ್ಣ ಮಾತುಕತೆ ನಮ್ಮ ನಿಮ್ಮ ನಡುವೆ...

Rules

ಸಜ್ಜನಿಕೆ ನಮ್ಮ ಮೂಲಮಂತ್ರ

ಸಂವಾದದಲ್ಲಿ ತೊಡಗುವವರು ಸೌಹಾರ್ದಯುತ ವಾತಾವರಣವನ್ನು ಕಾಯ್ದುಕೊಳ್ಳಬೇಕು. ತಿಳಿಯಾದ ಹಾಸ್ಯ, ನವಿರಾದ ಮಾತು ಚೆನ್ನಾಗಿರುತ್ತದೆ.

ವೈಯಕ್ತಿಕ ನಿಂದನೆ ಬೇಡ

ಪರಸ್ಪರ ನಿಂದನೆ, ಜಗಳ ಬೇಡ. ಆರೋಗ್ಯಕರ ಸಂವಾದ ನಡೆಯಲಿ. ವಿಷಯ ಮಂಡನೆ, ಅಭಿಪ್ರಾಯ ಮಂಡನೆ ಮಾಡುವಾಗ ಆಧಾರಗಳನ್ನು ಒದಗಿಸಿದರೆ ಒಳ್ಳೆಯದು.

ಮಾಹಿತಿ, ಮನೋರಂಜನೆಯ ವೇದಿಕೆ

ರಾಜಕೀಯ ಸಿದ್ಧಾಂತಗಳನ್ನು ತರಬೇಡಿ. ಶುದ್ಧ ಮಾಹಿತಿ, ಅಪ್ಪಟ ಮನೋರಂಜನೆಯ ಮೂಲಕ ವೈವಿಧ್ಯಮಯ ವಿಷಯಗಳ ಬಗ್ಗೆ ಹರಟೆ ಹೊಡೆಯಬಹುದು!

Last 30 Records

Day Members Gain % Gain
November 12, 2022 3,400 +100 +3.1%
September 19, 2022 3,300 +100 +3.2%
August 21, 2022 3,200 +100 +3.3%
July 26, 2022 3,100 +100 +3.4%
June 17, 2022 3,000 +100 +3.5%
May 01, 2022 2,900 +100 +3.6%
March 19, 2022 2,800 +100 +3.8%
March 12, 2022 2,700 +494 +22.4%
November 24, 2021 2,206 +13 +0.6%
November 22, 2021 2,193 +1 +0.1%
November 21, 2021 2,192 -15 -0.7%
November 20, 2021 2,207 +64 +3.0%
November 19, 2021 2,143 +1 +0.1%
November 18, 2021 2,142 +1 +0.1%
November 16, 2021 2,141 +2 +0.1%
November 15, 2021 2,139 +1 +0.1%
November 14, 2021 2,138 +23 +1.1%
November 13, 2021 2,115 +4 +0.2%
November 12, 2021 2,111 +1 +0.1%
November 11, 2021 2,110 +4 +0.2%
November 10, 2021 2,106 +1 +0.1%
November 09, 2021 2,105 +1 +0.1%
November 08, 2021 2,104 +58 +2.9%
November 04, 2021 2,046 +3 +0.2%
October 31, 2021 2,043 +10 +0.5%
October 29, 2021 2,033 +1 +0.1%

Charts

Some Club Members

More Clubs