ಕವಿ ಕವಿಯತ್ರಿಯರ ಕವಿತೆ ಮತ್ತು ಸಾಹಿತ್ಯ ಓದು ಮತ್ತು ವಿಮರ್ಶೆ
ಕಾವ್ಯವೆಂದರೆ ಕಾವ್ಯವೆಂದರೆ
ಕಾವ್ಯವೆಂದರೆ ಹಸುಗೂಸಿನ ಹಾಲುಗಲ್ಲದ ಸಿಹಿ ನಗೆಯ ಆಗಿರಬೇಕು
ಕಾವ್ಯವೆಂದರೆ ರಚ್ಚೆ ಹಿಡಿದಿರುವ ಮಗುವಿಗೆ ತಾಯಿ ಹಾಡುವ ಲಾಲಿ ಹಾಡಿ ನಂತ ಇರಬೇಕು
ಕಾವ್ಯವೆಂದರೆ ಸೋತವನ ಎದೆಯಲ್ಲಿ ಗೆಲ್ಲುವ ಭರವಸೆ ಮೂಡಿಸಬೇಕು
ಕಾವ್ಯವೆಂದರೆ ಸೋತ ಪ್ರೇಮಿಯ ಕಣ್ಣೀರ ಹನಿ ಕವಿತೆಯಾಗಿ ಬರಬೇಕು
ಕಾವ್ಯವೆಂದರೆ ಆಗಸದಿ ನಕ್ಷತ್ರಗಳ ಲೋಕದಿ ಸಂಚರಿಸಿದಂತೆ ಇರಬೇಕು
ಕಾವ್ಯವೆಂದರೆ ನಮ್ಮ ಕೋಟಿ ಕನಸುಗಳು ಅರಳಿಸುವ
ಸ್ಫೂರ್ತಿಯಾಗಿ ಇರಬೇಕು
ಕಾವ್ಯವೆಂದರೆ ಓದಿದವರು ಹೃದಯವೂ ಕೂಡ ಹೂವಿನಂತೆ ಅರಳಬೇಕು
ಕಾವ್ಯವೆಂದರೆ ಕವಿ ಕಲ್ಪನಾ ಲೋಕದಲ್ಲಿ ತೇಲಬೇಕು ಅವನೆದೆಯಲ್ಲಿ ಹುಟ್ಟುವ ಪದಗಳಿಗೆ ಕಾವ್ಯದ ರೂಪ ನೀಡಬೇಕು
❤ತುರುವೇಕೆರೆ ತುಂಟ 🦋
✍ ರಮೇಶ್ ಎ ಆರ್ 🌹
Day | Members | Gain | % Gain |
---|---|---|---|
July 10, 2024 | 120 | +2 | +1.7% |
March 28, 2024 | 118 | 0 | 0.0% |
February 07, 2024 | 118 | +1 | +0.9% |
December 24, 2023 | 117 | +1 | +0.9% |
November 11, 2023 | 116 | 0 | 0.0% |
October 11, 2023 | 116 | +1 | +0.9% |
September 12, 2023 | 115 | +1 | +0.9% |
August 14, 2023 | 114 | +1 | +0.9% |
July 12, 2023 | 113 | 0 | 0.0% |
June 19, 2023 | 113 | +1 | +0.9% |
March 18, 2023 | 112 | +1 | +1.0% |
March 02, 2023 | 111 | 0 | 0.0% |
January 01, 2023 | 111 | +1 | +1.0% |
December 28, 2022 | 110 | +1 | +1.0% |
December 20, 2022 | 109 | +2 | +1.9% |
September 19, 2022 | 107 | -1 | -1.0% |
September 12, 2022 | 108 | +1 | +1.0% |
July 26, 2022 | 107 | +1 | +1.0% |
July 19, 2022 | 106 | +1 | +1.0% |
June 23, 2022 | 105 | -4 | -3.7% |
May 15, 2022 | 109 | +1 | +1.0% |
May 08, 2022 | 108 | -1 | -1.0% |
April 24, 2022 | 109 | +1 | +1.0% |
March 12, 2022 | 108 | +12 | +12.5% |
November 24, 2021 | 96 | +6 | +6.7% |
November 08, 2021 | 90 | +3 | +3.5% |
November 05, 2021 | 87 | +5 | +6.1% |