॰॰॰॰॰॰॰॰॰॰॰॰॰ ● ತುಳು-ಕನ್ನಡ ಗುಂಪು ● ॰॰॰॰॰॰॰॰॰॰॰॰॰
○□■ ಸನಾತನ ಮತ್ತು ವಿನೂತನ ಕಾರ್ಯಕ್ರಮಗಳು ■□○
~ ಪುರಾಣ ಕತೆಗಳ ಸರಣಿ ಕಾರ್ಯಕ್ರಮ
ಪ್ರತಿದಿನ ಅಪರಾಹ್ನ 02.30ಗೆ.
~ ಮೋಜು-ಮಸ್ತಿ, ಆಟ-ಪಾಠ, ಹಾಡು-ಕವನ, ಹಾಸ್ಯ, ಮಾಹಿತಿ, ಕಾರ್ಯಕ್ರಮ ಪ್ರತಿದಿನ ರಾತ್ರಿ 10.00ಕ್ಕೆ
ಮಾತನಾಡಿ.
~ ಒಬ್ಬರು ಮಾತನಾಡುವಾಗ ಯಾರೂ ಮಾತನಾಡಬಾರದು.
~ ತಮಗೆ ಮಾತನಾಡಲು ಇದ್ದಲ್ಲಿ mike tap ಮಾಡಿ ನಮ್ಮ ಕಾರ್ಯಕ್ರಮ ನಿರೂಪಕರು ತಮ್ಮ ಹೆಸರು ಸೂಚಿಸುವಾಗ ಮಾತ್ರ ಮಾತನಾಡಿ.
ಗೌರವವಿರಲಿ.
~ ವ್ಯಕ್ತಿ , ಜಾತಿ, ನಿಂದನೆ ಯಾ ಯಾವುದೇ ರೀತಿಯಲ್ಲಿ ನಿಂದನೆ ಮಾಡಬಾರದು.
~ ನಾಡು-ನುಡಿ, ಕಲೆ-ಸಂಸ್ಕೃತಿ, ಆಚಾರ-ವಿಚಾರಗಳಿಗೆ ಗೌರವ ಸೂಚಿಸಬೇಕು.
~ ಮಹಿಳೆಯರಿಗೆ ಮತ್ತು ಹಿರಿಯರಲ್ಲಿ ಗೌರವವಿರಲಿ.
ಮೋಜು-ಮಸ್ತಿ ಮತ್ತು ಗಂಭೀರತೆ.
~ ಸಂಬಂಧಪಡದ ವಿಚಾರದಲ್ಲಿ ರಾಜಕೀಯವನ್ನು ತರಬಾರದು ಹಾಗೂ ರಾಜಕೀಯ ಬಿಟ್ಟು ಮಾತನಾಡಲು ಪ್ರಯತ್ನಿಸಬೇಕು.
~ ವಿಷಯಾಂತರ ಮಾಡಬಾರದು, ಮಾತಿನಲ್ಲಿ ಹಿಡಿತವಿರಬೇಕು.
~ ಕೊನೆಯದಾಗಿ ಗಂಭೀರತೆಯ ವಿಷಯದಲ್ಲಿ ತಮಾಷೆಬೇಡ, ತಮಾಷೆಯ ವಿಷಯದಲ್ಲಿ ಗಂಭೀರತೆಬೇಡ.
Day | Members | Gain | % Gain |
---|---|---|---|
March 12, 2022 | 1,900 | +199 | +11.7% |
November 24, 2021 | 1,701 | +17 | +1.1% |
November 23, 2021 | 1,684 | +6 | +0.4% |
November 22, 2021 | 1,678 | +8 | +0.5% |
November 21, 2021 | 1,670 | +3 | +0.2% |
November 20, 2021 | 1,667 | +5 | +0.4% |
November 19, 2021 | 1,662 | +6 | +0.4% |
November 18, 2021 | 1,656 | +23 | +1.5% |
November 16, 2021 | 1,633 | +24 | +1.5% |
November 15, 2021 | 1,609 | +22 | +1.4% |
November 14, 2021 | 1,587 | +4 | +0.3% |
November 13, 2021 | 1,583 | +2 | +0.2% |
November 12, 2021 | 1,581 | +16 | +1.1% |
November 11, 2021 | 1,565 | +13 | +0.9% |
November 09, 2021 | 1,552 | +26 | +1.8% |
November 07, 2021 | 1,526 | +19 | +1.3% |
November 06, 2021 | 1,507 | +8 | +0.6% |
November 05, 2021 | 1,499 | +9 | +0.7% |
November 04, 2021 | 1,490 | +13 | +0.9% |
November 03, 2021 | 1,477 | +27 | +1.9% |
November 01, 2021 | 1,450 | +7 | +0.5% |
October 31, 2021 | 1,443 | +1 | +0.1% |
October 30, 2021 | 1,442 | +8 | +0.6% |
October 29, 2021 | 1,434 | +5 | +0.4% |