ಜ್ಞಾನ, ವಿಜ್ಞಾನ ಮತ್ತು ತಂತ್ರಜ್ಞಾನ on Clubhouse

ಜ್ಞಾನ, ವಿಜ್ಞಾನ ಮತ್ತು ತಂತ್ರಜ್ಞಾನ Clubhouse
857 Members
Updated: Jun 24, 2024

Description

ಇದು ನಮ್ಮ ನಿಮ್ಮೆಲ್ಲರ ಕ್ಲಬ್.
ಇಲ್ಲಿ ಅನೇಕ ಸಾಮಾಜಿಕ ವಿಷಯಗಳು, ವಿಜ್ಞಾನ ಹಾಗೂ ತಂತ್ರಜ್ಞಾನದ ವಿಷಯಗಳ ಚರ್ಚೆ ಆಗುತ್ತದೆ.
ಕಲಿಯೋಣ, ಕಲಿಸೋಣ, ಕೆಲವು ವಿಷಯಗಳ ಬಗ್ಗೆ ಅರಿವು ಮೂಡಿಸೋಣ, ಕೈಲಾದಷ್ಟು ಕಾರ್ಯರೂಪಕ್ಕೆ ತರಲು ಪ್ರಯತ್ನಿಸೋಣ.
ನಮ್ಮಿಂದ ಎಳ್ಳಷ್ಟು ಬದಲಾವಣೆ ಆದರೂ ನಮಗೆ ತುಂಬಾ ಖುಷಿ.

Here we discuss about social topics and topics related to science and technology.
- Lets learn together
- Share your Knowledge
- Learn science in easy way
- Technology for future

ಇಲ್ಲಿಯವರೆಗೆ ಚರ್ಚಿಸಿದ ವಿಷಯಗಳು.
೧. ಅರಣ್ಯನಾಶ - ಸಮಸ್ಯೆ, ಪರಿಣಾಮ ಮತ್ತು ಪರಿಹಾರ (೧೩/೦೮/೨೦೨೧)
೨. ಯುವಜನತೆಯಲ್ಲಿ ಮಾದಕ ದ್ರವ್ಯ ವ್ಯಸನದ ಹಾವಳಿ ಮತ್ತು ಪರಿಣಾಮ(೧೪/೦೮/೨೦೨೧)
೩.ಯುವಜನರ ಲೈಂಗಿಕ ಆಸಕ್ತಿ, ಮೋಹ ಹಾಗೂ ಅದರಿಂದಾಗುವ ತೊಂದರೆಗಳು.(೧೫/೦೮/೨೦೨೧)
೪. ಲಿಂಗ ಅಸಮಾನತೆ ನಿವಾರಣೆ - ಏಕೆ ಮತ್ತು ಹೇಗೆ? (೨೧/೦೮/೨೦೨೧)
೫. ಸಾಮಾಜಿಕ ಮಾಧ್ಯಮವು ಸಂವಹನವನ್ನು ಸುಧಾರಿಸುತ್ತದೆಯೇ ಅಥವಾ ಅಡ್ಡಿಪಡಿಸುತ್ತದೆಯೇ? (೨೨/೦೮/೨೦೨೧)
೬.ಮಧ್ಯಂತರ ಉಪವಾಸದ ಬಗ್ಗೆ ಚರ್ಚೆ.(೦೫/೦೯/೨೦೨೧)
೭.ಎಲೆಕ್ಟ್ರಿಕ್ ಕಾರುಗಳಿಗೆ ಭಾರತ ಸಿದ್ಧವಾಗಿದೆಯೇ?(೧೨/೦೯/೨೦೨೧)
8. Sex and its place in our society (04/10/2021)
ನಿಂದನೆ ಹಾಗೂ ಅವಹೇಳನ ಮಾಡುವಂತಿಲ್ಲ.: ಜಾತಿ, ಲಿಂಗ, ಧರ್ಮಗಳ ಆಧಾರದ ಮೇಲೆ ಯಾರಿಗೂ ನಿಂದನೆ ಹಾಗೂ ತಾರತಮ್ಯ ಮಾಡುವಂತಿಲ್ಲ.
ಪರಸ್ಪರ ಗೌರವ ಅತಿ ಮುಖ್ಯ.: ಚಿಕ್ಕವರಿರಲಿ, ದೊಡ್ಡವರಿರಲಿ ಪ್ರತಿಯೊಬ್ಬ ವ್ಯಕ್ತಿಯೂ ಪರಸ್ಪರ ಗೌರವದಿಂದ ವರ್ತಿಸಬೇಕು.
ನೀವು ಮಾತಾಡಿ, ಬೇರೆಯವರಿಗೂ ಮಾತನಾಡಲು ಬಿಡಿ.: ನಿಮ್ಮ ಸಮಯ ಬರುವರೆಗೂ ಕಾದು ಮಾತಾಡಿ ಹಾಗೂ ಬೇರೆಯವರು ಮಾತನಾಡುವಾಗ ಅಡ್ಡ ಮಾತನಾಡಬೇಡಿ. ಸಮಯದ ಉಪಯೋಗ ಸರಿಯಾದ ರೀತಿಯಲ್ಲಿ ಆಗಲಿ.

Rules

ನಿಂದನೆ ಹಾಗೂ ಅವಹೇಳನ ಮಾಡುವಂತಿಲ್ಲ.

ಜಾತಿ, ಲಿಂಗ, ಧರ್ಮಗಳ ಆಧಾರದ ಮೇಲೆ ಯಾರಿಗೂ ನಿಂದನೆ ಹಾಗೂ ತಾರತಮ್ಯ ಮಾಡುವಂತಿಲ್ಲ.

ಪರಸ್ಪರ ಗೌರವ ಅತಿ ಮುಖ್ಯ.

ಚಿಕ್ಕವರಿರಲಿ, ದೊಡ್ಡವರಿರಲಿ ಪ್ರತಿಯೊಬ್ಬ ವ್ಯಕ್ತಿಯೂ ಪರಸ್ಪರ ಗೌರವದಿಂದ ವರ್ತಿಸಬೇಕು.

ನೀವು ಮಾತಾಡಿ, ಬೇರೆಯವರಿಗೂ ಮಾತನಾಡಲು ಬಿಡಿ.

ನಿಮ್ಮ ಸಮಯ ಬರುವರೆಗೂ ಕಾದು ಮಾತಾಡಿ ಹಾಗೂ ಬೇರೆಯವರು ಮಾತನಾಡುವಾಗ ಅಡ್ಡ ಮಾತನಾಡಬೇಡಿ. ಸಮಯದ ಉಪಯೋಗ ಸರಿಯಾದ ರೀತಿಯಲ್ಲಿ ಆಗಲಿ.

Last 30 Records

Day Members Gain % Gain
June 24, 2024 857 +8 +1.0%
March 19, 2024 849 +2 +0.3%
January 29, 2024 847 +7 +0.9%
December 15, 2023 840 +4 +0.5%
November 05, 2023 836 0 0.0%
October 06, 2023 836 +28 +3.5%
September 06, 2023 808 +4 +0.5%
August 09, 2023 804 +1 +0.2%
July 07, 2023 803 0 0.0%
June 15, 2023 803 -3 -0.4%
March 15, 2023 806 +3 +0.4%
January 30, 2023 803 -10 -1.3%
January 27, 2023 813 -1 -0.2%
January 15, 2023 814 +1 +0.2%
January 11, 2023 813 +1 +0.2%
January 08, 2023 812 +1 +0.2%
December 31, 2022 811 +1 +0.2%
December 27, 2022 810 +1 +0.2%
December 23, 2022 809 +3 +0.4%
November 24, 2022 806 -1 -0.2%
October 16, 2022 807 +1 +0.2%
October 09, 2022 806 +3 +0.4%
September 24, 2022 803 -1 -0.2%
September 18, 2022 804 +2 +0.3%
August 26, 2022 802 +3 +0.4%
August 20, 2022 799 +1 +0.2%
July 25, 2022 798 +1 +0.2%
July 12, 2022 797 +1 +0.2%
June 29, 2022 796 +2 +0.3%
June 09, 2022 794 +1 +0.2%

Charts

Some Club Members

More Clubs