ವಿವೇಕಾನಂದರ ಪುಸ್ತಕಗಳು on Clubhouse

ವಿವೇಕಾನಂದರ ಪುಸ್ತಕಗಳು Clubhouse
2k Members
Updated: Jun 28, 2024

Description

ಜುಲೈ ೪ರಂದು ಪ್ರಾರಂಭಿಸಿದ ಈ ಗುಂಪಿನಲ್ಲಿ ಪ್ರತಿನಿತ್ಯ ಮಲಗುವ ಮುನ್ನ ರಾತ್ರಿ 10 ಗಂಟೆಯಿಂದ 10:15 ನಿಮಿಷದವರೆಗೆ ಪೂಜ್ಯ ಸ್ವಾಮಿ ಪುರುಷೋತ್ತಮಾನಂದರು ರಚಿಸಿರುವ ಸ್ವಾಮಿ ವಿವೇಕಾನಂದರ ಜೀವನ ಚರಿತ್ರೆ ಪುಸ್ತಕದ ಮೂರು ಪುಟಗಳನ್ನು ಓದಲಾಗುವುದು.

ಪ್ರತಿದಿನ ಈ ಪುಸ್ತಕದ ಕೆಲವು ಪುಟಗಳನ್ನು ಓದಾಲಾಗುವುದು. ಆಸಕ್ತ ಕೇಳುಗರು ನಿಸ್ಸಂಕೋಚವಾಗಿ ನಮ್ಮೊಂದಿಗೆ ಸೇರಬಹುದು...

ರಾತ್ರಿ ಮಲಗುವ ಮುನ್ನ ಯಾವ್ಯಾವುದೋ ವಿಚಾರಗಳನ್ನು ಕೇಳುವುದು ನಮ್ಮ ಮೆದುಳಿನ ಮೇಲೆ ವಿಭಿನ್ನ ಪರಿಣಾಮವನ್ನು ಬೀರುತ್ತದೆ. ಕನಿಷ್ಠಪಕ್ಷ 15 ನಿಮಿಷಗಳಾದರೂ ಒಳ್ಳೆಯ ವಿಚಾರವನ್ನು ಹಾಗೂ ಒಳ್ಳೆಯ ಪುಸ್ತಕದ ಶ್ರವಣವನ್ನು ಮಾಡುವುದರಿಂದ ಸ್ಪೂರ್ತಿಯ ಜೊತೆಜೊತೆಗೆ ಒಳ್ಳೆಯ ಪ್ರಭಾವವನ್ನು ಬೀರುತ್ತದೆ. ಧನ್ಯವಾದಗಳು😊🙏🏻

Last 30 Records

Day Members Gain % Gain
June 28, 2024 2,052 +4 +0.2%
March 21, 2024 2,048 +1 +0.1%
January 31, 2024 2,047 +5 +0.3%
December 17, 2023 2,042 +5 +0.3%
November 07, 2023 2,037 +6 +0.3%
October 07, 2023 2,031 +9 +0.5%
September 08, 2023 2,022 +4 +0.2%
August 10, 2023 2,018 +23 +1.2%
July 08, 2023 1,995 +12 +0.7%
June 16, 2023 1,983 -6 -0.4%
March 16, 2023 1,989 -11 -0.6%
January 23, 2023 2,000 +100 +5.3%
October 04, 2022 1,900 +100 +5.6%
July 18, 2022 1,800 +100 +5.9%
May 07, 2022 1,700 +100 +6.3%
March 11, 2022 1,600 +515 +47.5%
November 23, 2021 1,085 +10 +1.0%
November 19, 2021 1,075 +7 +0.7%
November 18, 2021 1,068 +8 +0.8%
November 16, 2021 1,060 +5 +0.5%
November 15, 2021 1,055 +1 +0.1%
November 14, 2021 1,054 +12 +1.2%
November 13, 2021 1,042 +7 +0.7%
November 12, 2021 1,035 +15 +1.5%
November 10, 2021 1,020 +6 +0.6%
November 09, 2021 1,014 +32 +3.3%
November 04, 2021 982 +45 +4.9%
October 30, 2021 937 +9 +1.0%

Charts

Some Club Members

More Clubs