ಫೇಸ್ಬುಕ್ ಗೆಳೆಯರ ಬಳಗದ ಕ್ಲಬ್
ಚರ್ಚೆಗೆ, ಸಂವಾದಕ್ಕೆ ಯಾವುದೇ ವಿಷಯಗಳ ನಿರ್ಬಂಧ ಇಲ್ಲ.
ಚರ್ಚೆಯಲ್ಲಿ ಭಾಗವಹಿಸುವ ಸದಸ್ಯರು ಸಭ್ಯವಾಗಿ, ವೈಯಕ್ತಿಕ ನಿಂದನೆ ಮಾಡದೆ ಚರ್ಚಿಸುವುದನ್ನು ಪ್ರೋತ್ಸಾಹಿಸಲಾಗುವುದು.
ಮಾಡರೇಟರ್ ಅವರ ಅನುಮತಿ ಇಲ್ಲದೆ ಮದ್ಯ ಮಾತಾಡುವುದು ಅಸಭ್ಯ ವರ್ತನೆ ಎಂದು ಪರಿಗಣಿಸಲಾಗುವುದು.
ಚರ್ಚೆ ಯಾವಾಗಲೂ ಪ್ರಜಾಸತ್ತಾತ್ಮಕವಾಗಿ ಇರುವಂತೆ ನೋಡಿಕೊಳ್ಳುವುದು ಪ್ರತಿಯೊಬ್ಬ ಸದಸ್ಯರ ಕರ್ತವ್ಯವಾಗಿರುತ್ತದೆ.
ಚರ್ಚೆಯಲ್ಲಿ ಭಾಗವಹಿಸುವ ಸದಸ್ಯರ ಅಭಿಪ್ರಾಯಗಳಿಗೆ ಆಯಾಯ ಸದಸ್ಯರೇ ಜವಾಬ್ದಾರರಾಗಿರುತ್ತಾರೆ, ಗ್ರೂಪಿನ ಅಡ್ಮಿನ್, ಲೀಡರ್ಸ್, ಅಥವಾ ಮಾಡರೇಟರ್ಸ್ ಜವಾಬ್ದಾರಿಯಾಗಿರುವುದಿಲ್ಲ.
ನಡೆಯಬಹುದಾದ ಉಪನ್ಯಾಸ, ಸಂವಾದ ಅಥವಾ ಚರ್ಚೆಯನ್ನು ರೆಕಾರ್ಡ್ ಮಾಡಲು ಅಡ್ಮಿನ್ ಹೊರತುಪಡಿಸಿ ಬೇರೆ ಯಾರಿಗೂ ಅನುಮತಿ ಇರುವುದಿಲ್ಲ,
ಫೇಸ್ಬುಕ್ ಗೆಳೆಯರ ಬಳಗದ ಕ್ಲಬ್ 💗: ಆರೋಗ್ಯಕರವಾಗಿ, ಭಾವಾತಿರೇಕವಿಲ್ಲದೆ ಚರ್ಚೆಯಲ್ಲಿ ಭಾಗವಹಿಸುವವರಿಗೆ ಆಧ್ಯತೆ ನೀಡಲಾಗುವುದು.
ಅವಾಚ್ಯ ಪದಗಳನ್ನು ಬಳಸುವವರಿಗೆ, ವ್ಯಕ್ತಿ ನಿಂದನೆ ಮಾಡುವವರಿಗೆ ಅವಕಾಶ ಇಲ್ಲ.
ಭಾರತ ವಿರೋಧಿ ಶಕ್ತಿಗಳಿಗೆ ಅವಕಾಶ ಇಲ್ಲ.
Day | Members | Gain | % Gain |
---|---|---|---|
July 09, 2024 | 3,433 | +2 | +0.1% |
March 27, 2024 | 3,431 | +1 | +0.1% |
February 06, 2024 | 3,430 | +3 | +0.1% |
December 23, 2023 | 3,427 | +2 | +0.1% |
November 11, 2023 | 3,425 | +4 | +0.2% |
October 11, 2023 | 3,421 | +12 | +0.4% |
September 11, 2023 | 3,409 | +2 | +0.1% |
August 14, 2023 | 3,407 | -3 | -0.1% |
July 12, 2023 | 3,410 | +1 | +0.1% |
June 18, 2023 | 3,409 | +11 | +0.4% |
March 18, 2023 | 3,398 | 0 | 0.0% |
March 02, 2023 | 3,398 | -2 | -0.1% |
September 19, 2022 | 3,400 | +100 | +3.1% |
April 10, 2022 | 3,300 | +100 | +3.2% |
March 12, 2022 | 3,200 | +203 | +6.8% |
November 24, 2021 | 2,997 | +4 | +0.2% |
November 22, 2021 | 2,993 | +3 | +0.2% |
November 21, 2021 | 2,990 | +5 | +0.2% |
November 20, 2021 | 2,985 | +2 | +0.1% |
November 19, 2021 | 2,983 | +22 | +0.8% |
November 15, 2021 | 2,961 | +5 | +0.2% |
November 14, 2021 | 2,956 | +14 | +0.5% |
November 12, 2021 | 2,942 | +2 | +0.1% |
November 11, 2021 | 2,940 | +2 | +0.1% |
November 10, 2021 | 2,938 | +1 | +0.1% |
November 09, 2021 | 2,937 | +3 | +0.2% |
November 08, 2021 | 2,934 | +5 | +0.2% |
November 07, 2021 | 2,929 | +5 | +0.2% |
November 05, 2021 | 2,924 | +2 | +0.1% |
November 04, 2021 | 2,922 | +16 | +0.6% |