🪔 ನಮ್ಮ ಮೈಸೂರ್ 🪔
------------------------
ನಮಸ್ಕಾರ ಎಲ್ಲರಿಗೂ "ನಮ್ಮ ಮೈಸೂರ್" ಪೇಜ್ಗೆ
ಸುಸ್ವಾಗತ 🙏🙏🙏🙏
_______________________________________________________
*ಹರಿವ ನದಿಗಳಿಂದ ಹರಸೊ ರಸಋಷಿಗಳಿಂದ ಬರೆವ ಕವಿಗಳಿಂದ ಧನ್ಯ ನೀನು ಸವಿಯ ನುಡಿಯ ಆಡುವ ಅಮೃತ ಸವಿಯ ಸವಿಯುವ ಕನ್ನಡಿಗರು ನಾವು ಧನ್ಯ ಧನ್ಯ ಧನ್ಯ 🙏🙏🙏🙏
*ಬಾರಿಸು ಕನ್ನಡ ಡಿಂಡಿಮವ ಓ ಕರ್ನಾಟಕ ಹೃದಯ ಶಿವ
____________________________________________________
ಕನ್ನಡ
* ಕಲಿತವರಿಗೆ ಅಮೃತ ♥️♥️
* ನೆನೆದವರಿಗೆ ನೆರಳು ♥️♥️
* ಅಂಧರಿಗೆ ದಾರಿದೀಪ ♥️♥️
* ಅಪ್ಪಿಕೋ ಕನ್ನಡವ....🙏🙏🙏
ಜೈ ಶ್ರೀ ಕನ್ನಡಾಂಬೆ ಜೈ ಶ್ರೀ ಭುವನೇಶ್ವರಿ ♥️❤️❤️❤️❤️❤️🙏🙏🙏🙏
-----------------------------------------------------------------
*ಕಲಿಯೋಕೆ ಕೋಟಿ ಭಾಷೆ ಆಡೋಕೆ ಒಂದೇ ಭಾಷೆ ಕನ್ನಡ.. ಕನ್ನಡ... ಕಸ್ತೂರಿ ಕನ್ನಡ
*ಗಾಂಚಾಲಿ ಬಿಡಿ ದಯವಿಟ್ಟು ಕನ್ನಡದಲ್ಲಿ ಮಾತಾಡಿ ಕನ್ನಡವನ್ನು ಉಳಿಸಿ ಬೆಳಸಿ 🙏🙏
------------------------------------------------------------------
ವಿದ್ಯಾಭ್ಯಾಸ 👉 ಮಾಡಿದ್ದೀನಿ 🙏
ಉದ್ಯೋಗ👉 ಓನ್ ಬಿಸಿನೆಸ್ ಇನ್ ಟೆಲಿಕಾಂ🙏
ಹವ್ಯಾಸ 👉 ಕೇಳಬೇಡಿ🙏
ಸ್ಥಳ👉 ಮೈಸೂರ್ ಕರ್ನಾಟಕ, ಭಾರತ🇮🇳
ಗುರಿ 👉 ಇದೆ ಹೇಳೋದಿಲ್ಲ ಮಾಡಿ ತೋರಸುತ್ತೇನೆ ...........🙏🙏🙏
-------------------------------------------------------------------
👉💕ನನ್ನವರು ಯಾವತ್ತೂ ನನ್ನಿಂದ ದೂರ ಆಗಲ್ಲ👈👈
😎😎ದೂರ ಆದವ್ರು ಯಾವತ್ತೂ ನನ್ನವರು ಆಗಲ್ಲ👎👎😎😎🇮🇳,🇮🇳🇮🇳🇮🇳
---------------------------------------------------------------------🇮🇳
*ಕನ್ನಡ ಭಾಷೆ ಕನ್ನಡಿಗರು ಕಡ್ಡಾಯವಾಗಿ ಬಳಸಿ .: ಕನ್ನಡ ಭಾಷೆಗೆ ತನ್ನದೇ ಆದ ಪ್ರಾಮುಖ್ಯತೆ, ಐತಿಹಾಸಿಕ ಹಿನ್ನೆಲೆಯಿದೆ. ಕನ್ನಡ ಭಾಷೆ ಸರಳ, ಸಹಜ, ಇಂಪು ಸಹ. ಜಾಗತೀಕರಣದ ಪ್ರಭಾವದಿಂದ ಇಂದು ಎಷ್ಟೋ ಸಾಂಪ್ರದಾಯಿಕ ಕಲೆಗಳು, ವಸ್ತುಗಳು, ತಮ್ಮತನವನ್ನು ಕಳೆದುಕೊಳ್ಳುತ್ತಿವೆ. ಕನ್ನಡ ಉಳಿಸಿ ಬೆಳೆಸಿ
*ಕ್ಲಬ್ ಹೌಸ್ ನಲ್ಲಿ ಅವಾಚ್ಯ ಶಬ್ದ ಬಳಸಬೇಡಿ.: ಇನ್ವೈಟ್ ಓನ್ಲಿ ಸೋಶಿಯಲ್ ಆಡಿಯೋ ಅಪ್ಲಿಕೇಶನ್. ಇದು ನಮಗೆ ಒಂದು ಒಳ್ಳೆಯ ಪ್ಲಾಟ್ಫಾರ್ಮ್ ಅಂತ ಹೇಳಬಹುದು . ಯಾವುದೇ ವಿಚಾರಗಳನ್ನು ಮಾತನಾಡಬಹುದು, ಗುಂಪಾಗಿ ಕುಳಿತು ಒಳ್ಳೆಯ ವಿಚಾರದ ಬಗ್ಗೆ ಚರ್ಚಿಸಬಹುದು. ದಯವಿಟ್ಟು ಅವಾಚ್ಯ ಶಬ್ದ ಬಳಸಬೇಡಿ.
* ಕ್ಲಬ್ ಹೌಸ್ ನಲ್ಲಿ ನಕಲಿ ಖಾತೆ ಬಳಕೆ ಮಾಡದಿರಿ.: ಕ್ಲಬ್ ಹೌಸ್ ನಕಲಿ ಖಾತೆ ಮಾಡಿಕೊಂಡು ಒಂದು ಒಳ್ಳೆಯ ವಿಚಾರ ನಡೆಯುವ ಜಾಗದಲ್ಲಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಚರ್ಚೆಯನ್ನು ಹಾಳು ಮಾಡುವ ಕೆಲಸವನ್ನು ಬಿಡಿ. ಅದರ ಬದಲಾಗಿ ನಿಮ್ಮ ಪ್ರತಿಭೆ ತೋರಿಸಿ. ಚಿಕ್ಕ ಸಮಸ್ಯೆ ಮುಂದೆ ಸಾವಿಗೂ ಕಾರಣವಾಗಬಹುದು.
*ಕನ್ನಡ ಭಾಷೆ ಕನ್ನಡಿಗರು ಕಡ್ಡಾಯವಾಗಿ ಬಳಸಿ .
ಕನ್ನಡ ಭಾಷೆಗೆ ತನ್ನದೇ ಆದ ಪ್ರಾಮುಖ್ಯತೆ, ಐತಿಹಾಸಿಕ ಹಿನ್ನೆಲೆಯಿದೆ. ಕನ್ನಡ ಭಾಷೆ ಸರಳ, ಸಹಜ, ಇಂಪು ಸಹ. ಜಾಗತೀಕರಣದ ಪ್ರಭಾವದಿಂದ ಇಂದು ಎಷ್ಟೋ ಸಾಂಪ್ರದಾಯಿಕ ಕಲೆಗಳು, ವಸ್ತುಗಳು, ತಮ್ಮತನವನ್ನು ಕಳೆದುಕೊಳ್ಳುತ್ತಿವೆ. ಕನ್ನಡ ಉಳಿಸಿ ಬೆಳೆಸಿ
*ಕ್ಲಬ್ ಹೌಸ್ ನಲ್ಲಿ ಅವಾಚ್ಯ ಶಬ್ದ ಬಳಸಬೇಡಿ.
ಇನ್ವೈಟ್ ಓನ್ಲಿ ಸೋಶಿಯಲ್ ಆಡಿಯೋ ಅಪ್ಲಿಕೇಶನ್. ಇದು ನಮಗೆ ಒಂದು ಒಳ್ಳೆಯ ಪ್ಲಾಟ್ಫಾರ್ಮ್ ಅಂತ ಹೇಳಬಹುದು . ಯಾವುದೇ ವಿಚಾರಗಳನ್ನು ಮಾತನಾಡಬಹುದು, ಗುಂಪಾಗಿ ಕುಳಿತು ಒಳ್ಳೆಯ ವಿಚಾರದ ಬಗ್ಗೆ ಚರ್ಚಿಸಬಹುದು. ದಯವಿಟ್ಟು ಅವಾಚ್ಯ ಶಬ್ದ ಬಳಸಬೇಡಿ.
* ಕ್ಲಬ್ ಹೌಸ್ ನಲ್ಲಿ ನಕಲಿ ಖಾತೆ ಬಳಕೆ ಮಾಡದಿರಿ.
ಕ್ಲಬ್ ಹೌಸ್ ನಕಲಿ ಖಾತೆ ಮಾಡಿಕೊಂಡು ಒಂದು ಒಳ್ಳೆಯ ವಿಚಾರ ನಡೆಯುವ ಜಾಗದಲ್ಲಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಚರ್ಚೆಯನ್ನು ಹಾಳು ಮಾಡುವ ಕೆಲಸವನ್ನು ಬಿಡಿ. ಅದರ ಬದಲಾಗಿ ನಿಮ್ಮ ಪ್ರತಿಭೆ ತೋರಿಸಿ. ಚಿಕ್ಕ ಸಮಸ್ಯೆ ಮುಂದೆ ಸಾವಿಗೂ ಕಾರಣವಾಗಬಹುದು.
Day | Members | Gain | % Gain |
---|---|---|---|
July 09, 2024 | 395 | +2 | +0.6% |
March 27, 2024 | 393 | +2 | +0.6% |
February 06, 2024 | 391 | +1 | +0.3% |
December 23, 2023 | 390 | +1 | +0.3% |
November 11, 2023 | 389 | 0 | 0.0% |
October 11, 2023 | 389 | +1 | +0.3% |
September 11, 2023 | 388 | 0 | 0.0% |
August 13, 2023 | 388 | -1 | -0.3% |
July 12, 2023 | 389 | +3 | +0.8% |
June 18, 2023 | 386 | -6 | -1.6% |
March 18, 2023 | 392 | +1 | +0.3% |
March 02, 2023 | 391 | 0 | 0.0% |
January 16, 2023 | 391 | +1 | +0.3% |
January 08, 2023 | 390 | +2 | +0.6% |
January 04, 2023 | 388 | +1 | +0.3% |
December 24, 2022 | 387 | +3 | +0.8% |
October 17, 2022 | 384 | +1 | +0.3% |
September 25, 2022 | 383 | -2 | -0.6% |
August 08, 2022 | 385 | +2 | +0.6% |
August 01, 2022 | 383 | +1 | +0.3% |
July 26, 2022 | 382 | +1 | +0.3% |
July 13, 2022 | 381 | +1 | +0.3% |
June 17, 2022 | 380 | +2 | +0.6% |
June 10, 2022 | 378 | -1 | -0.3% |
June 03, 2022 | 379 | +1 | +0.3% |
May 28, 2022 | 378 | +4 | +1.1% |
May 21, 2022 | 374 | +2 | +0.6% |
May 14, 2022 | 372 | -1 | -0.3% |
May 01, 2022 | 373 | -1 | -0.3% |
April 24, 2022 | 374 | +1 | +0.3% |