ಸಮಾನ ಮನಸ್ಕರ ವೇದಿಕೆ ಒಂದು ದೇಶ ಪ್ರೇಮಿಗಳ ಸಂಘ. ದೇಶಮೊದಲು ಎನ್ನುವ ಎಲ್ಲರೂ ಈ ವೇದಿಕೆಯ ಸದಸ್ಯರೆ! ದೇಶ ಅಂದರೆ ಜನ- ಸಮಾಜ. ಇವುಗಳ ಸರ್ವತೋಮುಖ ಏಳಿಗೆಯೇ ವೇದಿಕೆಯ ಉದ್ದೇಶ. ದೇಶದ- ಸಮಾಜದಲ್ಲಿರುವ ವಿಭಜಕ ಶಕ್ತಿಗಳು ಯಾವುವು? ಅದರ ವಿರುದ್ಧ ಯುದ್ಧ ಸಾರುವುದು, ಜಾತಿ ತಾರತಮ್ಯ ಮತ್ತು ಅಸ್ಪೃಶ್ಯತೆಯ ಪಿಡುಗು ಕೊನೆಗಾಣಿಸುವುದು, ಸಮಾಜದಲ್ಲಿ ಸಾಮರಸ್ಯ ಸಾಧಿಸಲು ಮತ್ತುಆರ್ಥಿಕ ಹಾಗೂ ಕೈಗಾರಿಕಾ ದೈತ್ಯಶಕ್ತಿಯನ್ನಾಗಿ ಭಾರತವನ್ನು ಬೆಳೆಸಲು ನಾವೇನು ಮಾಡಬೇಕು ಎಂಬುದು ಸಮಾನ ಮನಸ್ಕರ ವೇದಿಕೆಯ ಉದ್ಧೇಶ.ಸ್ವಾತಂತ್ಯವೀರರನ್ನು ಕೊಂಡಾಡುವುದು, ಅವರ ತ್ಯಾಗ- ಬಲಿದಾನಗಳಿಂದ ಯುವ ಸಮೂಹವನ್ನು ಪ್ರೇರೇಪಿಸುವುದು. ಭಾರತೀಯ ಸೇನಾಪಡೆಗಳ ಶೌರ್ಯ, ಸಾಹಸಗಳನ್ನ ಸ್ಮರಿಸಿ-ಗೌರವಿಸುವುದು ಮತ್ತು ಪ್ರೇರಣೆ ಪಡೆಯುವುದು.
ಈ ಕೋಣೆಯಲ್ಲಿ ಅಸಭ್ಯ,ಅಶ್ಲೀಲ,ಅವಾಚ್ಯವಾಗಿ ಮಾತನಾಡುವವರಿಗೆ,chat ಮಾಡುವವರಿಗೆ RFR ಕೊಡಲಾಗುವುದು. ಪ್ರಜಾತಾಂತ್ರಿಕವಾಗಿ ಎಲ್ಲರಿಗೂ ಮಾತನಾಡಲು,ತಮ್ಮ ಅಭಿಪ್ರಾಯ ತಿಳಿಸಲು ಅವಕಾಶ ಉಂಟು ಆದರೆ ಸೌಜನ್ಯ,ನಾಗರಿಕತೆಯ ಎಲ್ಲೆ ಮೀರಬಾರದು. ಒಬ್ಬ ಭಾಷಣಕಾರನಿಗೆ ಗರಿಷ್ಠ ಐದು ನಿಮಿಷ ಮಾತ್ರ ಮಾತನಾಡಲು ಅವಕಾಶ. ಈ ನಿಬಂಧನೆಗಳಿಗೆ ಒಳಪಟ್ಟು ಮಾತನಾಡಲು ಇಚ್ಚಿಸುವರಿಗೆ ಮಾತ್ರ ಅವಕಾಶ.
Day | Members | Gain | % Gain |
---|---|---|---|
July 09, 2024 | 3,172 | +164 | +5.5% |
March 27, 2024 | 3,008 | +107 | +3.7% |
February 06, 2024 | 2,901 | +99 | +3.6% |
December 23, 2023 | 2,802 | +257 | +10.1% |
November 11, 2023 | 2,545 | +109 | +4.5% |
October 11, 2023 | 2,436 | +198 | +8.9% |
September 11, 2023 | 2,238 | +351 | +18.7% |
August 14, 2023 | 1,887 | +82 | +4.6% |
July 12, 2023 | 1,805 | +52 | +3.0% |
June 18, 2023 | 1,753 | +149 | +9.3% |
March 18, 2023 | 1,604 | -12 | -0.8% |
March 02, 2023 | 1,616 | +16 | +1.0% |
January 12, 2023 | 1,600 | +100 | +6.7% |
October 24, 2022 | 1,500 | +100 | +7.2% |
August 21, 2022 | 1,400 | +100 | +7.7% |
July 13, 2022 | 1,300 | +100 | +8.4% |
May 28, 2022 | 1,200 | +100 | +9.1% |
May 01, 2022 | 1,100 | +100 | +10.0% |
March 27, 2022 | 1,000 | +16 | +1.7% |
March 19, 2022 | 984 | +32 | +3.4% |
March 12, 2022 | 952 | +196 | +26.0% |
November 17, 2021 | 756 | +2 | +0.3% |
November 07, 2021 | 754 | -1 | -0.2% |
November 04, 2021 | 755 | +14 | +1.9% |
October 30, 2021 | 741 | +1 | +0.2% |
October 29, 2021 | 740 | -2 | -0.3% |