ಆಪ್ತ ಸಮಾಲೋಚನೆ on Clubhouse

ಆಪ್ತ ಸಮಾಲೋಚನೆ Clubhouse
2.5k Members
Updated: Nov 11, 2023

Description

ಆಪ್ತ ಸಮಾಲೋಚನೆ...
ವ್ಯಕ್ತಿಗತ ಮಾನಸಿಕ ಆರೋಗ್ಯ ಮತ್ತು ಸಂಬಂಧಗಳಲ್ಲಿ ಭಾವಖಿನ್ನತೆಗಳ ಗಂಭೀರ ಮಾತುಕತೆಗಾಗಿ ಈ ವೇದಿಕೆ.
ಇದು ಚರ್ಚೆಗಾಗಿರುವ ವೇದಿಕೆ ಅಲ್ಲ. ಪರ ವಿರೋಧಗಳ ವಾದಕ್ಕೆ ಅಲ್ಲ.
ಸಂವಾದಕ್ಕೆ, ಸಮಾಲೋಚನೆಗೆ ಮತ್ತು ಸಮಾಧಾನಕ್ಕೆ ಮಾತ್ರ...
ಪ್ರತಿ ಶನಿವಾರ ಹಾಗು ಭಾನುವಾರ ಮಧ್ಯಾಹ್ನ 3ರಿಂದ 5ರವರೆಗೆ
ಇಲ್ಲಿಯವರೆಗೆ ಆಪ್ತಸಮಾಲೋಚನೆ‌ ನೆಡೆಸಿದ ವಿಷಯಗಳು :
1)ಬಾಲ್ಯದ ಭೂತ
2)ಹೈಪರ್ ಪೀಪಲ್
3)ನಾವು ದ್ವೇಷ ಸಾಧಿಸುವುದು ಏಕೆ?
4)ಮನೋರೋಗಕ್ಕೆ ಮದ್ದಿದೆ!
5)ನಮ್ಮ ಮನಸ್ಸನ್ನು ನಾವು ನಿಯಂತ್ರಿಸಲು‌ ಸಾಧ್ಯವೇ?
6)ನಾನೇ ನನ್ನ ಶತ್ರುವಾದಾಗ
7)ಗಂಡ ಹೆಂಡಿರ ಜಗಳ ಉಂಡು ಮಲಗುವ ತನಕ‌ ಅಲ್ಲ!
8)ಆತ್ಮಹತ್ಯೆಯ ಸೆಳೆತ ಮತ್ತು ಕಾರಣಗಳು‌
9)ನಕಾರಾತ್ಮಕ ಚಿಂತನೆಗಳು: ಹೊರಬರುವುದು ಹೇಗೆ?
10) ಜಡತ್ವ ಮತ್ತು ಸೋಮಾರಿತನದಿಂದ ಹೊರಬರುವುದು ಹೇಗೆ?
11)ಸಂಬಂಧಗಳು ಹಳಸುವುದು ಏಕೆ? ಅರಳುವುದು ಹೇಗೆ?
12)ಲೈಂಗಿಕ ದೌರ್ಬಲ್ಯದ ವಿವಿಧ ಮುಖಗಳು.
13)ಲೈಂಗಿಕತೆಯ ಛಿದ್ರ ಮನಸ್ಥಿತಿಗಳು
14)ಸೂಕ್ಷ್ಮ ಮನಸ್ಸಿನ ವ್ಯಕ್ತಿಗಳು/Highly sensitive persons
15)ವಿಧ ವಿಧ ವ್ಯಕ್ತಿತ್ವಗಳು ವಿವಿಧ ವ್ಯಕ್ತಿಗಳು
16)ಹದಿಹರೆಯದವರೊಂದಿಗೆ ಹೆಣಗಾಟ
17)ಮಕ್ಕಳ ಅಗತ್ಯ ಮತ್ತು ಹಕ್ಕುಗಳನ್ನು ತಿಳಿಯುವುದರಿಂದ ಪೋಷಕರಿಗೇನು ಲಾಭ?
18)ಆತಂಕಗಳು ಮತ್ತು ಅಕಾರಣ ಭಯಗಳು
19)ಜತೆಯವರೊಂದಿಗೆ ಜಂಜಾಟ
20)ನನ್ನನ್ನು ನಾನೇ ಒಪ್ಪಲಾರೆ ಏಕೆ?
21)ಶ್ರದ್ಧಾ ನಂಬಿಕೆ ಮತ್ತು ಮನಸ್ಥಿತಿ.
22)ಧರ್ಮ ಮತ್ತು ಮನೋಬಲ
23)ಸಮೂಹ ಸನ್ನಿ ಮತ್ತು ವ್ಯಕ್ತಿ
24)ಮಾನಸಿಕ ಸಮಸ್ಯೆಗಳ ಸಾಧಾರಣ ಲಕ್ಷಣಗಳು ಮತ್ತು ಗಂಭೀರ ಪರಿಣಾಮಗಳು.
25)ಮನಸ್ಸು ಮತ್ತು ವರ್ತನೆಗಳ ಕುರಿತಾಗಿ ಪ್ರಶ್ನೋತ್ತರಗಳು.
26)ಸೈಕಾಲಜಿಕಲ್ ಮೆಚ್ಯುರಿಟಿ ಎಂದರೇನು?
27)ಮಾನಸಿಕವಾಗಿ ಕ್ಷೋಭೆಗೊಳಗಾಗಿರುವವರೊಡನೆ ಹೇಗೆ ವರ್ತಿಸಬೇಕು?
28)ಪ್ರೇಮ‌ ಮತ್ತು ಕಾಮ

Last 30 Records

Day Members Gain % Gain
November 11, 2023 2,531 +3 +0.2%
October 12, 2023 2,528 +5 +0.2%
September 12, 2023 2,523 +4 +0.2%
August 14, 2023 2,519 +3 +0.2%
July 12, 2023 2,516 +3 +0.2%
June 19, 2023 2,513 +7 +0.3%
March 18, 2023 2,506 -13 -0.6%
March 03, 2023 2,519 +19 +0.8%
November 12, 2022 2,500 +100 +4.2%
June 17, 2022 2,400 +100 +4.4%
March 12, 2022 2,300 +495 +27.5%
November 24, 2021 1,805 +1 +0.1%
November 23, 2021 1,804 +7 +0.4%
November 22, 2021 1,797 +9 +0.6%
November 21, 2021 1,788 +24 +1.4%
November 20, 2021 1,764 +1 +0.1%
November 19, 2021 1,763 +7 +0.4%
November 18, 2021 1,756 +11 +0.7%
November 16, 2021 1,745 +2 +0.2%
November 15, 2021 1,743 +6 +0.4%
November 14, 2021 1,737 +25 +1.5%
November 12, 2021 1,712 +5 +0.3%
November 11, 2021 1,707 +12 +0.8%
November 10, 2021 1,695 +3 +0.2%
November 09, 2021 1,692 +17 +1.1%
November 08, 2021 1,675 +16 +1.0%
November 07, 2021 1,659 +57 +3.6%
November 04, 2021 1,602 +62 +4.1%
November 01, 2021 1,540 +9 +0.6%
October 31, 2021 1,531 +16 +1.1%

Charts

Some Club Members

More Clubs