ಅಡಕಸಬಿ ಅಡ್ಡ ಯಾವ ಘನ ವಿಚಾರದ ಘನ ಪಾಂಡಿತ್ಯ ಪಂಡಿತರಲ್ಲದ ಅಡ್ಡ.ತೀರ ಸೀರಿಯಸ್ ಅಲ್ಲದ ತೀರ ಲಘುವಲ್ಲದ ಅತ್ತ ತೀರ ಅಡಕಸಬಿಯಲ್ಲದ ಕಚಗುಳಿ ಇಡುವಂತ ಮೇನ್ ಸ್ಟ್ರೀಮ್ ಅಲ್ಲದ ವಿಚಾರಧಾರೆ ಇರುವ ಅಡ್ಡ. ಸಾಮಾನ್ಯನಲ್ಲಿನ ಸಾಮಾನ್ಯನೂ ಕುಲ್ಲಂಕುಲ್ಲಾಗಿ ಪಾಲ್ಗೊಳ್ಳಬಹುದಾದ ಅಡ್ಡ.
ಸಾಹಿತ್ಯ ಸಿನಿಮಾ ಪ್ರವಾಸ ಹೊರತಾಗಿ ಮೂಲೆಗುಂಪಾದ ಮುಖ್ಯ ವಿಷಯಗಳ ಕುರಿತು ಹರಟೋಣ ಬನ್ನಿ
[email protected]
1 ಕೈ ಎತ್ತಿ: ಮಾತಾಡಲೇಬೇಕೆನಿಸಿದಾಗ ಕೈ ಎತ್ತಿ,ಕೈ ಹಿಡಿಯುತ್ತೇವೆ. ಕೈ ಎತ್ತಲು ಹಿಂಜರಿಕೆ ಬೇಡ.ಈ ಅಡ್ಡ ಸುರು ಮಾಡಿದವರಿಗೂ ಕೂಡ ಸ್ಟೇಜ್ ಫಿಯರ್ ಇತ್ತು.
2 ಮಾತಾಡಿ: ಮಾತಾನಾಡುವ ಮುನ್ನ ಟಾಪಿಕ್ ಏನು?ಮಾಡರೇಟರುಗಳು ಏನು ಕೇಳಿದ್ದಾರೆ ಎಂಬುದು ಅಷ್ಟೇ ಗಮನಿಸಿ.ಆದಷ್ಟು ಮಾತು ಚಿಕ್ಕದಿರಲಿ ಸ್ಪಷ್ಟವಿರಲಿ
3 ಮ್ಯೂಟಾಗಿ: ಪಾಂಡಿತ್ಯದ ಹೊರತಾಗಿ ಅವಶ್ಯವಿದ್ದಷ್ಚೇ ಮಾತಾಡಿ,ಸ್ಪೀಕರ್ ಲಿಸ್ಟ್ ಲೀ ಇದ್ದಾಗ ಬೇರೆಯವರ ಮಾತು ಆಡುವಾಗ ಮ್ಯೂಟ್ ಮಾಡಿಕೊಳ್ಳಿ ನೀವು ಮಾತಾನಾಡುವಾಗಲಷ್ಟೇ ಅನ್ ಮ್ಯೂಟ್ ಮಾಡಿ ಮಾತಾಡಿ
1 ಕೈ ಎತ್ತಿ
ಮಾತಾಡಲೇಬೇಕೆನಿಸಿದಾಗ ಕೈ ಎತ್ತಿ,ಕೈ ಹಿಡಿಯುತ್ತೇವೆ. ಕೈ ಎತ್ತಲು ಹಿಂಜರಿಕೆ ಬೇಡ.ಈ ಅಡ್ಡ ಸುರು ಮಾಡಿದವರಿಗೂ ಕೂಡ ಸ್ಟೇಜ್ ಫಿಯರ್ ಇತ್ತು.
2 ಮಾತಾಡಿ
ಮಾತಾನಾಡುವ ಮುನ್ನ ಟಾಪಿಕ್ ಏನು?ಮಾಡರೇಟರುಗಳು ಏನು ಕೇಳಿದ್ದಾರೆ ಎಂಬುದು ಅಷ್ಟೇ ಗಮನಿಸಿ.ಆದಷ್ಟು ಮಾತು ಚಿಕ್ಕದಿರಲಿ ಸ್ಪಷ್ಟವಿರಲಿ
3 ಮ್ಯೂಟಾಗಿ
ಪಾಂಡಿತ್ಯದ ಹೊರತಾಗಿ ಅವಶ್ಯವಿದ್ದಷ್ಚೇ ಮಾತಾಡಿ,ಸ್ಪೀಕರ್ ಲಿಸ್ಟ್ ಲೀ ಇದ್ದಾಗ ಬೇರೆಯವರ ಮಾತು ಆಡುವಾಗ ಮ್ಯೂಟ್ ಮಾಡಿಕೊಳ್ಳಿ ನೀವು ಮಾತಾನಾಡುವಾಗಲಷ್ಟೇ ಅನ್ ಮ್ಯೂಟ್ ಮಾಡಿ ಮಾತಾಡಿ
Day | Members | Gain | % Gain |
---|---|---|---|
July 11, 2024 | 4,129 | +8 | +0.2% |
March 28, 2024 | 4,121 | +7 | +0.2% |
February 07, 2024 | 4,114 | +5 | +0.2% |
December 24, 2023 | 4,109 | +4 | +0.1% |
November 11, 2023 | 4,105 | +3 | +0.1% |
October 12, 2023 | 4,102 | +13 | +0.4% |
September 12, 2023 | 4,089 | +8 | +0.2% |
August 14, 2023 | 4,081 | +7 | +0.2% |
July 12, 2023 | 4,074 | +2 | +0.1% |
June 19, 2023 | 4,072 | -15 | -0.4% |
March 18, 2023 | 4,087 | +1 | +0.1% |
March 03, 2023 | 4,086 | -14 | -0.4% |
November 12, 2022 | 4,100 | +100 | +2.5% |
July 26, 2022 | 4,000 | +100 | +2.6% |
May 28, 2022 | 3,900 | +100 | +2.7% |
April 24, 2022 | 3,800 | +100 | +2.8% |
March 12, 2022 | 3,700 | +586 | +18.9% |
November 24, 2021 | 3,114 | +11 | +0.4% |
November 23, 2021 | 3,103 | +13 | +0.5% |
November 22, 2021 | 3,090 | +28 | +1.0% |
November 21, 2021 | 3,062 | +2 | +0.1% |
November 20, 2021 | 3,060 | +5 | +0.2% |
November 19, 2021 | 3,055 | +6 | +0.2% |
November 18, 2021 | 3,049 | +13 | +0.5% |
November 16, 2021 | 3,036 | +14 | +0.5% |
November 15, 2021 | 3,022 | +5 | +0.2% |
November 14, 2021 | 3,017 | +13 | +0.5% |
November 13, 2021 | 3,004 | +2 | +0.1% |
November 12, 2021 | 3,002 | +9 | +0.4% |
November 11, 2021 | 2,993 | +14 | +0.5% |