ಪ್ರಜ್ಞಾವಂತ ಭಾರತ on Clubhouse

ಪ್ರಜ್ಞಾವಂತ ಭಾರತ Clubhouse
9.3k Members
Updated: Sep 12, 2023

Description

Twitter - https://twitter.com/PragnavantaB
ಪ್ರಜ್ಞಾವಂತ ಭಾರತ ಅನ್ನುವ ಈ ಕ್ಲಬ್ ಹೌಸ್ ತಂಡ, ಹಲವು ಸಮಾನ ಮನಸ್ಕರು ಸೇರಿ ಕಟ್ಟಿರುವ ತಂಡವಾಗಿದ್ದು, ರಾಜ್ಯದ ಹಾಗು ದೇಶದ ಪ್ರಸ್ತುತ ವಿದ್ಯಮಾನಗಳ ಬಗ್ಗೆ ವೈಚಾರಿಕ ಮತ್ತು ವೈಜ್ಞಾನಿಕ ತಳಹದಿಯಲ್ಲಿ ಪಕ್ಷಾತೀತವಾದ ಚರ್ಚೆಗಳನ್ನ ಹಮ್ಮಿಕೊಳ್ಳುತ್ತಿರುತ್ತದೆ.

ಇಂದಿನ ದಿನಮಾನಗಳಲ್ಲಿ ಸೋಶಿಯಲ್ ಮೀಡಿಯದಲ್ಲಿ ಬಿತ್ತರವಾಗುವ ಸುಳ್ಳುಗಳ ವಿರುದ್ಧವಾಗಿ, ಸತ್ಯನಿಷ್ಠೆ ಮತ್ತು ಸರಿಯಾದ ಮಾಹಿತಿಯನ್ನ ಕೇಳುಗರಿಗೆ ತಲುಪಿಸುವ ಉದ್ದೇಶದಿಂದ ರೂಪಿತವಾಗಿರುವ ಒಂದು ತಂಡ.

ಈ ತಂಡದ ಪರವಾಗಿ ಎಲ್ಲರಿಗೂ ಪ್ರಜ್ಞಾವಂತ ಭಾರತ ಪೇಜ್ ಅನ್ನು ಫಾಲೋ ಮಾಡಿ ಮತ್ತು ಮುಂದಿನ ಚರ್ಚೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ಎಂದು ಕೇಳಿಕೊಳ್ಳುತ್ತೇವೆ.

ನಿಮ್ಮ ಆಸಕ್ತಿಯೇ ನಮಗೆ ಸ್ಫೂರ್ತಿ, ನಿಮ್ಮ ಪಾಲ್ಗೊಳ್ಳುವಿಕೆಯೇ ನಮಗೆ ಬಳುವಳಿ !!

Pragnavanta Bharata club house team has been created by like minded folks and focuses on current affairs at state (Karnataka) & national level, and, discusses issues on logical and analytical basis cutting across party lines.

The main objective of this team is to bust fake news and fake narratives which are being spread across social media platforms and provide factual data to listeners to enable them to make informed choices.

On behalf of Pragnavanta Bharata, we request you to follow our club and participate in discussions.

Your interest is our inspiration and your participation is our reward.

Last 30 Records

Day Members Gain % Gain
September 12, 2023 9,378 +80 +0.9%
August 14, 2023 9,298 +106 +1.2%
July 12, 2023 9,192 +77 +0.9%
June 19, 2023 9,115 +297 +3.4%
March 18, 2023 8,818 +33 +0.4%
March 03, 2023 8,785 +85 +1.0%
January 20, 2023 8,700 +100 +1.2%
December 20, 2022 8,600 +200 +2.4%
October 30, 2022 8,400 +100 +1.3%
October 04, 2022 8,300 +100 +1.3%
September 13, 2022 8,200 +100 +1.3%
August 27, 2022 8,100 +100 +1.3%
August 01, 2022 8,000 +100 +1.3%
July 13, 2022 7,900 +100 +1.3%
June 17, 2022 7,800 +100 +1.3%
June 04, 2022 7,700 +100 +1.4%
May 21, 2022 7,600 +100 +1.4%
May 08, 2022 7,500 +100 +1.4%
April 17, 2022 7,400 +100 +1.4%
April 03, 2022 7,300 +100 +1.4%
March 27, 2022 7,200 +100 +1.5%
March 19, 2022 7,100 +100 +1.5%
March 12, 2022 7,000 +944 +15.6%
November 24, 2021 6,056 +9 +0.2%
November 23, 2021 6,047 +11 +0.2%
November 22, 2021 6,036 +20 +0.4%
November 21, 2021 6,016 +28 +0.5%
November 20, 2021 5,988 +2 +0.1%
November 19, 2021 5,986 +39 +0.7%
November 18, 2021 5,947 +12 +0.3%

Charts

Some Club Members

More Clubs