ರೇಷ್ಮೆ ವಸ್ತ್ರದಲ್ಲಿ ಕಗ್ಗ on Clubhouse

ರೇಷ್ಮೆ ವಸ್ತ್ರದಲ್ಲಿ ಕಗ್ಗ Clubhouse
0 Members
Updated: Aug 8, 2022

Description

https://www.clubhouse.349 | ಕನ್ನಡದ ಭಗವದ್ಗೀತೆ "ಮಂಕುತಿಮ್ಮನ ಕಗ್ಗ" ಸಂಚಿಕೆ
374 | 15ನೇ ಜುಲೈ 2022 ಸಮಯ-ಸಂಜೆ 5 - 30 ಗಂಟೆಗೆ

ಮಿತ ನಿನ್ನ ಗುಣ ಶಕ್ತಿ, ಮಿತ ನಿನ್ನ ಕರ್ತವ್ಯ ।
ಮಿತ ಅತಿಗಳಂತರವ ಕಾಣುವುದೆ ಕಡಿದು ॥
ಹಿತವೆನಿಸಿದನಿತೆಸಗು; ದೈವಕುಳಿದುದನು ಬಿಡು ।
ಕೃತಿಯಿರಲಿ ದೈವಕಂ - ಮಂಕುತಿಮ್ಮ ॥ ೩೪೯ ॥

ಕಗ್ಗದ ವಾಚನ ಮತ್ತು ವ್ಯಾಖ್ಯಾನ
ಸ್ಥಳ : " ರೇಷ್ಮೆ ವಸ್ತ್ರದಲ್ಲಿ ಕಗ್ಗ "

https://www.clubhouse.com/room/mrnxjyqy

Rules

ಒಂದು

ಮಂಕುತಿಮ್ಮನ ಕಗ್ಗದ ಬಗ್ಗೆ ಆಸಕ್ತಿ ಉಳ್ಳವರಾಗಿದ್ದು , ಅಧ್ಯಯನ ಮಾಡಿದ್ದಲ್ಲಿ ತಮ್ಮ ಅನುಭವವನ್ನು ಕಗ್ಗದ ಮೂಲಕ ವ್ಯಾಖ್ಯಾನ ಮಾಡಬಹುದು...

ಎರಡು

ಸಂಗೀತ ಆಸಕ್ತಿವುಳ್ಳವರು ತಮ್ಮ ಸುಮಧುರ ಕಂಠದಿಂದ ಮಂಕುತಿಮ್ಮನ ಕಗ್ಗವನ್ನು ವಾಚನ ಮಾಡಬಹುದು....

ಮೂರು

ಕನ್ನಡ ಸಾಹಿತ್ಯದ ಆಸಕ್ತಿವುಳ್ಳವರು ಮಂಕುತಿಮ್ಮನ ಕಗ್ಗವನ್ನು ಕಲಿಯುವ ಇಚ್ಚೆಯುಳ್ಳವರು ಇಲ್ಲಿ ನಿರಂತರವಾಗಿ ಭಾಗವಹಿಸಿ ಪಡೆದ ಅನುಭವವನ್ನು ಇಲ್ಲಿ ವ್ಯಾಖ್ಯನ ಮಾಡಬಹುದು.

Last 30 Records

Day Members Gain % Gain
July 19, 2022 0 -1,900 -100.0%
June 17, 2022 1,900 +100 +5.6%
March 19, 2022 1,800 +100 +5.9%
March 12, 2022 1,700 +204 +13.7%
November 24, 2021 1,496 +6 +0.5%
November 23, 2021 1,490 +2 +0.2%
November 22, 2021 1,488 +10 +0.7%
November 19, 2021 1,478 +6 +0.5%
November 18, 2021 1,472 +8 +0.6%
November 16, 2021 1,464 +7 +0.5%
November 14, 2021 1,457 +11 +0.8%
November 12, 2021 1,446 +15 +1.1%
November 11, 2021 1,431 +8 +0.6%
November 10, 2021 1,423 +1 +0.1%
November 09, 2021 1,422 +9 +0.7%
November 08, 2021 1,413 +8 +0.6%
November 07, 2021 1,405 +10 +0.8%
November 06, 2021 1,395 +4 +0.3%
November 05, 2021 1,391 +11 +0.8%
November 04, 2021 1,380 +37 +2.8%
October 31, 2021 1,343 +11 +0.9%
October 30, 2021 1,332 +3 +0.3%
October 29, 2021 1,329 +13 +1.0%

Charts

Some Club Members

More Clubs