ಧ್ವನಿ on Clubhouse

ಧ್ವನಿ Clubhouse
888 Members
Updated: Jul 1, 2024

Description

ಕನ್ನಡದ ಮಹಿಳೆಯರಿಂದ ಮಹಿಳೆಯರಿಗಾಗಿರುವ ಕ್ಲಬ್.

ಸ್ಥಳೀಯ ಹಾಗೂ ವಿಶ್ವದ, ಎಲ್ಲಾ ತರದ, ಮಹಿಳೆಯರಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ, ಅಡಿಗೆಯಿಂದ, ಸಾಹಿತ್ಯ, ವಿಜ್ಞಾನ, ರಾಜಕೀಯದ ಬಗ್ಗೆ, ಹಳ್ಳಿಯಿಂದ ದಿಲ್ಲಿ, ವಿದೇಶಗಳ ವಿಷಯಗಳ ಬಗ್ಗೆ ಕ್ಲಬ್ ಟಾಕ್ ರೂಮ್ ಗಳನ್ನು ಸ್ವತಃ ಮಹಿಳೆಯರು ನಡೆಸಲಿ ಎಂದು ಬಯಸುತ್ತದೆ.

ಪುರುಷರು ಕೂಡ ಕ್ಲಬ್ ನ ಭಾಗ ಆಗಬಹುದು. ಆದರೆ ಮಹಿಳೆಯರು ಹೆಚ್ಚಿನ ಟಾಕ್ ರೂಮ್ ಗಳ ಹೋಸ್ಟ್ ಮಾಡಲಿ ಎಂದು ಕ್ಲಬ್ ಬಯಸುತ್ತದೆ.

ಸ್ವಾಗತ ಮತ್ತು ಧನ್ಯವಾದಗಳು🙏
ಗೌರವ: ಚರ್ಚೆಯಲ್ಲಿ ಎಲ್ಲರನ್ನೂ ಗೌರವಿಸಿ.
ಅವಕಾಶ: ಆದಷ್ಟು ಹೆಚ್ಚಿನ ಜನರಿಗೆ ಅವರ ಅಭಿಪ್ರಾಯಗಳ ಹೇಳಲು ಅವಕಾಶ ಕೊಡಿ.
ಸ್ಪೂರ್ತಿ: ಹೆಚ್ಚು ಮಹಿಳೆಯರು ಮುಂದೆ ಬಂದು ಚರ್ಚೆ ಮಾಡಲು, ಅಭಿಪ್ರಾಯಗಳ ಹೇಳಲು, ವಿವಿಧ ವಲಯಗಳ ವಿಷಯಗಳ ಮೇಲೆ ಮಾತುಕತೆ (ಟಾಕ್ ರೂಮ್) ಗಳ ನಡೆಸಲು ಸ್ಪೂರ್ತಿ ತುಂಬಿ

Rules

ಗೌರವ

ಚರ್ಚೆಯಲ್ಲಿ ಎಲ್ಲರನ್ನೂ ಗೌರವಿಸಿ.

ಅವಕಾಶ

ಆದಷ್ಟು ಹೆಚ್ಚಿನ ಜನರಿಗೆ ಅವರ ಅಭಿಪ್ರಾಯಗಳ ಹೇಳಲು ಅವಕಾಶ ಕೊಡಿ.

ಸ್ಪೂರ್ತಿ

ಹೆಚ್ಚು ಮಹಿಳೆಯರು ಮುಂದೆ ಬಂದು ಚರ್ಚೆ ಮಾಡಲು, ಅಭಿಪ್ರಾಯಗಳ ಹೇಳಲು, ವಿವಿಧ ವಲಯಗಳ ವಿಷಯಗಳ ಮೇಲೆ ಮಾತುಕತೆ (ಟಾಕ್ ರೂಮ್) ಗಳ ನಡೆಸಲು ಸ್ಪೂರ್ತಿ ತುಂಬಿ

Last 30 Records

Day Members Gain % Gain
July 01, 2024 888 0 0.0%
March 23, 2024 888 +1 +0.2%
February 02, 2024 887 +3 +0.4%
December 19, 2023 884 +4 +0.5%
November 08, 2023 880 -1 -0.2%
October 08, 2023 881 -1 -0.2%
September 09, 2023 882 0 0.0%
August 11, 2023 882 +1 +0.2%
July 10, 2023 881 0 0.0%
June 17, 2023 881 +6 +0.7%
March 16, 2023 875 +86 +10.9%
November 23, 2021 789 +7 +0.9%
November 17, 2021 782 +3 +0.4%
November 11, 2021 779 +3 +0.4%
November 10, 2021 776 +2 +0.3%
November 07, 2021 774 +1 +0.2%
November 06, 2021 773 +5 +0.7%
November 04, 2021 768 +13 +1.8%
October 31, 2021 755 +3 +0.4%
October 28, 2021 752 +223 +42.2%

Charts

Some Club Members

More Clubs