Keshava Poojary on Clubhouse

Updated: Jun 4, 2024
Keshava Poojary Clubhouse
419 Followers
590 Following
Jun 15, 2021 Registered
@ishakeshav Username

Bio

http://hindutvaforglobalgood.org/

http://hindutvaforglobalgood.org/wp-content/uploads/2021/09/HFGG2021-brochure.pdf

ಓದುಗ, ಅಲೆಮಾರಿ,
ಕೇಳುಗ,ಕರ್ಮಚಾರಿ..
ಕೆಲವರಿಗೆ ಮಾರಿ..
ಹಲವರಿಗೆ ಉಪಕಾರಿ...
ಹುಡುಕುತಿಹ ಮೋಕ್ಷದ ದಾರಿ..
ಈ ರಾಷ್ಟದ ಪೂಜಾರಿ...
ಅತ್ತ ಎಡವೂ ಅಲ್ಲದ..
ಇತ್ತ ಬಲವೂ ಅಲ್ಲದ..
ಮಧ್ಯ ಪ್ರಿಯ...
ಅಪ್ಪಟ ರಾಷ್ಟ್ರೀಯವಾದಿ.
ಕ್ರುಸೇಡರ್, ಜಿಹಾದಿ, ಜಿಮ್ಮಿಗಳ ವಿರೋಧಿ..
ಸ್ನೇಹಕ್ಕೆ ಎದೆಕೊಡುವ ಹೈಂದವ.
ದ್ರೋಹಕ್ಕೆ ಎದೆಬಗಿಯುವ ಬಿಲ್ಲವ.
ಅಕ್ಷರದಲ್ಲಿ ನಗರ ಕೃಷಿಕ..
ಕರ್ಮದಲ್ಲಿ techie ಶ್ರಮಿಕ...

ತುಳು ಎನ್ನ ಪೆರ್ಮೆ...
ಕನ್ನಡ ಹೆಮ್ಮೆಗೆ ಗರಿಮೆ...
ಭಾರತೀಯನೆಂಬ ಹಿರಿಮೆ...

ತುಳುನಾಡು ಎನ್ನ ಜನ್ಮಭೂಮಿ..
ಕರುನಾಡು ಎನ್ನ ಕರ್ಮಭೂಮಿ..
ಭಾರತವೇ ಎನ್ನ ಧರ್ಮಭೂಮಿ..
ಉಂದು ಪುತ್ತೂರ ಮುತ್ತು.
ಕೆಲವರಿಗೆ ಮಾತ್ರವೇ ಗೊತ್ತು

⃠writer⃠poet⃠speaker ನಾನವನಲ್ಲ...
==============
#ಬೂಚಿ_shots :
----------------
ಅದೊಂದು CH ರೂಮ್ ಹೆಸರು
"ಬಾ ಗುರು ದೇಶ ಕಟ್ಟೋಣ.."
ಮನೆಯ ಒಳಹೊಕ್ಕು ಕಂಡೆ
"ಬಾ ಗುರು ತವುಡು ಕುಟ್ಟೋಣ.."
---------------------------
==========

Invited by: Mr Gowdru

Last 10 Records

if the data has not been changed, no new rows will appear.

Day Followers Gain % Gain
February 01, 2023 419 +33 +8.6%
September 30, 2022 386 +17 +4.7%
August 09, 2022 369 +20 +5.8%
July 03, 2022 349 +5 +1.5%
May 27, 2022 344 +7 +2.1%
April 19, 2022 337 +8 +2.5%
March 11, 2022 329 +17 +5.5%
January 13, 2022 312 +29 +10.3%
December 06, 2021 283 +1 +0.4%
October 29, 2021 282 +277 +5,540.0%

Charts

Member of

More Clubhouse users