ಜಿಜ್ಞಾಸುಗಳ ಸಮಾಲೋಚನೆ on Clubhouse

ಜಿಜ್ಞಾಸುಗಳ ಸಮಾಲೋಚನೆ Clubhouse
694 Members
Updated: Mar 16, 2024

Description

ಚರ್ಚೆಗೆ, ಸಂವಾದಕ್ಕೆ ಯಾವುದೇ ವಿಷಯಗಳ ನಿರ್ಬಂಧ ಇಲ್ಲ.

ಚರ್ಚೆಯಲ್ಲಿ ಭಾಗವಹಿಸುವ ಸದಸ್ಯರು ಸಭ್ಯವಾಗಿ, ವೈಯಕ್ತಿಕ ನಿಂದನೆ ಮಾಡದೆ ಚರ್ಚಿಸುವುದನ್ನು ಪ್ರೋತ್ಸಾಹಿಸಲಾಗುವುದು.

ಮಾಡರೇಟರ್ ಅವರ ಅನುಮತಿ ಇಲ್ಲದೆ ಮದ್ಯ ಮಾತಾಡುವುದು ಅಸಭ್ಯ ವರ್ತನೆ ಎಂದು ಪರಿಗಣಿಸಲಾಗುವುದು.

ಚರ್ಚೆ ಯಾವಾಗಲೂ ಪ್ರಜಾಸತ್ತಾತ್ಮಕವಾಗಿ ಇರುವಂತೆ ನೋಡಿಕೊಳ್ಳುವುದು ಪ್ರತಿಯೊಬ್ಬ ಸದಸ್ಯರ ಕರ್ತವ್ಯವಾಗಿರುತ್ತದೆ.

ಚರ್ಚೆಯಲ್ಲಿ ಭಾಗವಹಿಸುವ ಸದಸ್ಯರ ಅಭಿಪ್ರಾಯಗಳಿಗೆ ಆಯಾಯ ಸದಸ್ಯರೇ ಜವಾಬ್ದಾರರಾಗಿರುತ್ತಾರೆ, ಗ್ರೂಪಿನ ಅಡ್ಮಿನ್, ಲೀಡರ್ಸ್, ಅಥವಾ ಮಾಡರೇಟರ್ಸ್ ಜವಾಬ್ದಾರಿಯಾಗಿರುವುದಿಲ್ಲ.

ನಡೆಯಬಹುದಾದ ಉಪನ್ಯಾಸ, ಸಂವಾದ ಅಥವಾ ಚರ್ಚೆಯನ್ನು ರೆಕಾರ್ಡ್ ಮಾಡಲು ಅಡ್ಮಿನ್ ಹೊರತುಪಡಿಸಿ ಬೇರೆ ಯಾರಿಗೂ ಅನುಮತಿ ಇರುವುದಿಲ್ಲ,

Last 30 Records

Day Members Gain % Gain
March 16, 2024 694 +1 +0.2%
January 26, 2024 693 +3 +0.5%
December 12, 2023 690 +3 +0.5%
November 03, 2023 687 +3 +0.5%
October 04, 2023 684 +8 +1.2%
September 04, 2023 676 +1 +0.2%
August 07, 2023 675 +2 +0.3%
July 06, 2023 673 -6 -0.9%
April 11, 2023 679 +2 +0.3%
March 14, 2023 677 +7 +1.1%
January 15, 2023 670 +1 +0.2%
January 04, 2023 669 +1 +0.2%
December 27, 2022 668 +1 +0.2%
December 23, 2022 667 -1 -0.2%
November 30, 2022 668 +3 +0.5%
November 23, 2022 665 +1 +0.2%
November 17, 2022 664 +2 +0.4%
November 11, 2022 662 +1 +0.2%
November 04, 2022 661 +1 +0.2%
October 22, 2022 660 -1 -0.2%
October 03, 2022 661 +1 +0.2%
September 24, 2022 660 +3 +0.5%
September 17, 2022 657 +1 +0.2%
September 11, 2022 656 -1 -0.2%
August 26, 2022 657 +1 +0.2%
August 19, 2022 656 -3 -0.5%
August 13, 2022 659 +1 +0.2%
July 31, 2022 658 -1 -0.2%
July 24, 2022 659 +1 +0.2%
July 18, 2022 658 +1 +0.2%

Charts

Some Club Members

More Clubs