ಸರ್- ಯಾವ ಮೇಯಿಲ್ ಗೆ ಈ ಲೇಖನ ಕಳಿಸಲಿ..? ಎನ್ನುವ ಬರಹಗಾರರಿಗೆ..
ಸಂಜೆ ಹೊತ್ತಿಗೆ... ನೇರ ಸಂವಾದ ಮತ್ತು ಚರ್ಚೆಗಾಗಿ ಆರಂಭವಾಗುತ್ತಿರುವ ಕ್ಲಬ್ ಹೌಸ್. ಸಾಹಿತ್ಯಿಕವಾದ ಯಾವುದೇ ಚರ್ಚೆಗೆ ನಿರ್ಭೀಢೆಯ ಸಂವಹನ / ಮುಖ ಸ್ತುತಿ ಬೇಡದ ವಿಷಯಕ್ಕೆ ಬರುವ ಸಂವಾದಕರಿಗೆ ಆದ್ಯತೆ. ಅದರಲ್ಲೂ ಹೊಸ ದಾಗಿ ಪುಸ್ತಕ, ಮುದ್ರಣ ಪುರವಣಿ ಬರಹಗಳ ಬಗ್ಗೆ ಅಗಾಧ ಡೌಟು ಇಟ್ಟುಕೊಂಡೆ ಇರುವ ಬರಹಗಾರರೊಂದಿಗೆ ಇನ್ನು ಮೇಲೆ ಪ್ರತಿ ವಾರ ಮಾತಾಡೊಣ. ನಮ್ಮೊಂದಿಗೆ ಈ ವಾರ ವಿಶ್ವವಾಣಿ ಪುರವಣಿ ಸಂಪಾದಕರಾದ ಶ್ರೀ ಶಶಿಧರ್ ಹಾಲಾಡಿ - ಬರುತ್ತಿದ್ದಾರೆ. ಪುರವಣಿ ರಹಸ್ಯ ಬಿಚ್ಚಿಡಲಿದ್ದಾರೆ. ಉಳಿದಂತೆ ಸಾಹಿತ್ಯದ ಯಾವುದೇ ಪ್ರಕಾರದ ಬಗ್ಗೆ ಮತ್ತು ವಿಷಯದ ಬಗ್ಗೆ ನಾನು ಪ್ರತಿವಾರ ಮಾತಾಡಲಿದ್ದೇನೆ. ಹೊಸ ಯುಗದ ಮಂಚೂಣಿ ಲೇಖಕ/ಕಿಯರಾದ ಚೈತ್ರಾ ಶಿವಯೋಗಿಮಠ, ನಳಿನಿ ಟಿ. ಭೀಮಪ್ಪ ಹಾಗು ಮಿತ್ರ ಜಿ.ಶಿವಕುಮಾರ್ ಮಾಡರೇಟರ್ ಮತ್ತು ಸಂವಾದ ನಡೆಸಲಿದ್ದಾರೆ.
ಬರಲಿರುವ ದಿನಗಳಲ್ಲಿ ಹೊಸ ಲೇಖಕರಿಗೆ, ಮೊದಲ ಪುಸ್ತಕ ಮುದ್ರಣ ಪ್ರಸ್ತುತಿ , ಪ್ರಕಾಶನದ ಸಮಸ್ಯೆಗಳು ಇತ್ಯಾದಿಗಳಿಗೆ ಇಲ್ಲಿ ನೇರ ಚರ್ಚೆಗಳು ಜರುಗಲಿವೆ. ಬನ್ನಿ ನಾಡಿದ್ದು ಸಂಜೆ ೮ ಗಂಟೆಗೆ " ಸಂಜೆ ಹೊತ್ತಿಗೆ " ಕ್ಲಬ್ ಹೌಸ್ ನಲ್ಲಿ ಸೇರೋಣ.
Day | Members | Gain | % Gain |
---|---|---|---|
June 20, 2024 | 393 | +5 | +1.3% |
March 18, 2024 | 388 | +2 | +0.6% |
January 27, 2024 | 386 | +3 | +0.8% |
December 14, 2023 | 383 | +2 | +0.6% |
November 04, 2023 | 381 | +2 | +0.6% |
October 05, 2023 | 379 | +2 | +0.6% |
September 05, 2023 | 377 | +1 | +0.3% |
August 07, 2023 | 376 | +2 | +0.6% |
July 06, 2023 | 374 | +1 | +0.3% |
June 14, 2023 | 373 | 0 | 0.0% |
March 14, 2023 | 373 | +3 | +0.9% |
January 23, 2023 | 370 | +1 | +0.3% |
January 15, 2023 | 369 | +2 | +0.6% |
January 11, 2023 | 367 | +2 | +0.6% |
December 27, 2022 | 365 | +1 | +0.3% |
December 23, 2022 | 364 | +5 | +1.4% |
November 30, 2022 | 359 | +1 | +0.3% |
November 24, 2022 | 358 | +1 | +0.3% |
November 17, 2022 | 357 | -1 | -0.3% |
November 04, 2022 | 358 | +1 | +0.3% |
October 16, 2022 | 357 | +2 | +0.6% |
September 24, 2022 | 355 | +6 | +1.8% |
September 18, 2022 | 349 | +1 | +0.3% |
September 11, 2022 | 348 | +4 | +1.2% |
September 01, 2022 | 344 | +1 | +0.3% |
August 06, 2022 | 343 | +1 | +0.3% |
July 31, 2022 | 342 | +1 | +0.3% |
July 24, 2022 | 341 | +1 | +0.3% |
July 18, 2022 | 340 | +1 | +0.3% |
July 11, 2022 | 339 | +1 | +0.3% |