Namma Karavali/ನಮ್ಮ ಕರಾವಳಿ on Clubhouse

Namma Karavali/ನಮ್ಮ ಕರಾವಳಿ Clubhouse
1k Members
Updated: Sep 7, 2023

Description

ಇದು ಸಾಧಕರಿಗಾಗಿ ವೇದಿಕೆ. !! ನಮ್ಮ ಸಮಾಜದಲ್ಲಿ ಸಾಧನೆ ಮಾಡಿರುವವರನ್ನು ಗುರುತಿಸುವ ಸಲುವಾಗಿ, ಅವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿ ಸಂದರ್ಶನ ಮಾಡುತ್ತೇವೆ.
⭕ ಪ್ರತಿ ಶುಕ್ರವಾರ ರಾತ್ರಿ 8 ರಿಂದ "ಸಾಧಕರ ಜತೆ ಮಾತುಕತೆ" ಕಾರ್ಯಕ್ರಮ.
⭕ ಪ್ರತೀ ಶನಿವಾರ ರಾತ್ರಿ 8 ರಿಂದ "ಧಾರ್ಮಿಕ / ಸಾಂಸ್ಕೃತಿಕ ಕಾರ್ಯಕ್ರಮಗಳು" (ಭಜನೆ, ಹರಿಕಥೆ, ಇತ್ಯಾದಿ)
ಪ್ರೀತಿಯ ,ಕಾಳಜಿಯ , ಉಪಯುಕ್ತ ಮಾಹಿತಿಗಳ ವಿನಿಮಯಗಳಿಗೆ ಹಾಗೂ ಸಂವಾದಗಳಿಗೆ , ಧಾರ್ಮಿಕ , ವಿಶೇಷ ಇನ್ನಿತರ ಕಾರ್ಯಕ್ರಮಗಳಿಗೆ "ನಮ್ಮ ಕರಾವಳಿ : ''
ಸದಾ ನಿಮ್ಮೊಂದಿಗೆ ...!!
🎤ಸಮಯ ಪರಿಧಿ. :: ಸಮಯವು ಬಹಳ ಪ್ರಧಾನ. ನೀಡಿದ ನಿರ್ಧಿಷ್ಟ ಸಮಯದಲ್ಲಿ ಮಾತ್ರ ಮಾತುಗಾರಿಕೆಗೆ ಅವಕಾಶ.
🎤 ಪ್ರಶ್ನೆಗಳು :: ಸಂದರ್ಭೋಚಿತ ಪ್ರಶ್ನೆಗಳಿಗೆ/ ವಿಷಯಗಳಿಗೆ ಮಾತ್ರ ವೇದಿಕೆಯಲ್ಲಿ ಅವಕಾಶ.ಪ್ರಶ್ನೆಗಳನ್ನು ನೇರವಾಗಿ ಕೇಳಲು ಸಾಧ್ಯವಾಗದೇ ಇದ್ದಲ್ಲಿ Back channel ಮೂಲಕ ಕೂಡ ಕೇಳಬಹುದು.
🎤 ವಿಷಯಗಳಿಗೆ ಆಧಾರ:: ಮಾತನಾಡುವ ವಿಷಯಗಳಿಗೆ, ಆಧಾರವೂ ಇರಬೇಕು, ಅವು ವೇದಿಕೆಯಲ್ಲಿ ವ್ಯಕ್ತ ಪಡಿಸಬೇಕು.

Rules

🎤ಸಮಯ ಪರಿಧಿ. :

ಸಮಯವು ಬಹಳ ಪ್ರಧಾನ. ನೀಡಿದ ನಿರ್ದಿಷ್ಟ ಸಮಯದಲ್ಲಿ ಮಾತ್ರ ಮಾತುಗಾರಿಕೆಗೆ ಅವಕಾಶ.

🎤 ಪ್ರಶ್ನೆಗಳು :

ಪ್ರಶ್ನೆಗಳು ವಿಷಯಕ್ಕೆ ಸಂಬಂಧಿಸಿದ್ದೇ ಕೇಳಲು ಅವಕಾಶ. ಇನ್ನಿತರ ಯಾವುದೇ ರೀತಿಯ ಸಂಬಂಧವಿಲ್ಲದ ಪ್ರಶ್ನೆಗಳಿಗೆ ವೇದಿಕೆಯಲ್ಲಿ ಆಸ್ಪದವಿಲ್ಲ. ಪ್ರಶ್ನೆಗಳನ್ನು ನೇರವಾಗಿ ಕೇಳಲು ಸಾಧ್ಯವಾಗದೇ ಇದ್ದಲ್ಲಿ Back channel ಮೂಲಕ ಕೂಡ ಕೇಳಬಹುದು.

🎤 ವಿಷಯಗಳಿಗೆ ಆಧಾರ:

ಮಾತನಾಡುವ ವಿಷಯಗಳಿಗೆ, ಆಧಾರವೂ ಇರಬೇಕು, ಅವು ವೇದಿಕೆಯಲ್ಲಿ ವ್ಯಕ್ತ ಪಡಿಸಲೇಬೇಕು.

Last 30 Records

Day Members Gain % Gain
September 07, 2023 1,005 0 0.0%
August 09, 2023 1,005 -1 -0.1%
July 08, 2023 1,006 0 0.0%
June 15, 2023 1,006 -5 -0.5%
March 15, 2023 1,011 +11 +1.1%
February 03, 2023 1,000 +3 +0.4%
January 31, 2023 997 +1 +0.2%
January 27, 2023 996 +2 +0.3%
January 23, 2023 994 +1 +0.2%
January 11, 2023 993 +1 +0.2%
January 08, 2023 992 +1 +0.2%
January 04, 2023 991 +1 +0.2%
December 27, 2022 990 +1 +0.2%
December 24, 2022 989 +6 +0.7%
November 30, 2022 983 +1 +0.2%
November 18, 2022 982 +4 +0.5%
November 11, 2022 978 +2 +0.3%
October 29, 2022 976 +1 +0.2%
October 23, 2022 975 +2 +0.3%
October 09, 2022 973 +4 +0.5%
September 30, 2022 969 +3 +0.4%
September 24, 2022 966 +1 +0.2%
September 18, 2022 965 +3 +0.4%
September 11, 2022 962 +3 +0.4%
September 02, 2022 959 +1 +0.2%
August 26, 2022 958 -1 -0.2%
August 20, 2022 959 +2 +0.3%
August 13, 2022 957 +2 +0.3%
August 07, 2022 955 +1 +0.2%
July 25, 2022 954 +7 +0.8%

Charts

Some Club Members

More Clubs