Rtn PHF ಕೆ ಜಿ ಮಹೇಶ M.A.,M.ED.,M.PHIL.,KES ಬಿ ಆರ್ ಸಿ ನಂಜನಗೂಡು
ROTARIAN
PRESIDENT,(2020-21) ROTARY CLUB NANJANGUD
"ಶಿಕ್ಷಣ ಮತ್ತು ರಾಷ್ಟ್ರೀಯ ಕಾಳಜಿ "
ಪುಸ್ತಕ ರಚನೆ
BED ಪಠ್ಯಕ್ರಮಕ್ಕೆ ಪೂರಕ ಪುಸ್ತಕ
ಶಿಕ್ಷಣದ ಬಗ್ಗೆ ವಿಶೇಷ ಆಲೋಚನೆಗಳು, ಧನಾತ್ಮಕ ಚಿಂತನೆಗಳು, ಹೊಸ ಪೀಳಿಗೆಯ ಬಗ್ಗೆ ವಿಶೇಷ ಚಿಂತನೆ, ಶಾಲಾ ವ್ಯವಸ್ಥೆಯ ಬಗ್ಗೆ ಹೊಸ ಶೈಕ್ಷಣಿಕ ಯೋಜನೆಯ ಆಲೋಚನೆ...
ನಮ್ಮ ವಿದ್ಯಾಭ್ಯಾಸದ ಕ್ಷೇತ್ರಗಳು
Govt Lower primary school,Kamaravadi.
Govt higher primary school,Kuderu.,
Govt M sangashetty Padavipoorva college,Kuderu.,
JSS college, Ooty Road, Mysore.,
Sharada Vilasa Shikshana Mahavidyalaya Mysore.,
Manasa Gangotri UNIVERSITY OF MYSORE Mysore.,
Sri Venkateswara University, Tirupati.,
ನಮ್ಮೂರು ಗಂಧದ ನಾಡು ಚಾಮರಾಜನಗರ ಜಿಲ್ಲೆ
ನಮ್ಮೂರಿನ ಕ್ಷೇತ್ರ ಅಗಸ್ತ್ಯ ಮುನಿಗಳಿಂದ ಸ್ಥಾಪನೆ ಗೊಂಡ ಮಾತೇ ಸಪ್ತ ಮಾತೃಕೆಯ ಕ್ಷೇತ್ರ
ನಮ್ಮೂರಿನ ವಿಶೇಷ ಉಪ್ಪರಿಗೆ ಬಸವೇಶ್ವರರ ದೇವಿಸ್ಥಾನ
ನಮ್ಮೂರು ಕಪ್ಪು ಮಣ್ಣಿನ ಫಲವತ್ತತೆಯ ಕ್ಷೇತ್ರ
ಕಮರಿಯಲ್ಲಿ ಹುಟ್ಟಿದ ವಾಡಿ (ಹಳ್ಳಿ) ಕಮರವಾಡಿ
ಸಹಚಿಂತನೆ , ಸಹಕಾರ ತತ್ವ, ಮೊದಲ ಕೇಳುಗರಾಗಿ, ಎಲ್ಲರೊಳಗೊಂದಾಗಿ, ಸಮಾಜಕ್ಕೆ ಪೂರಕವಾಗಿ ಸ್ಪಂದಿಸುವುದು.
ಪ್ರಕೃತಿ ಸೌಂದರ್ಯವನ್ನು ವಿಶೇಷ ಆಲೋಚನೆಗಳ ಮೂಲಕ ಸವಿಯಲು ಪ್ರಯತ್ನ.
ಸೃಜನಶೀಲ ಚಿಂತನೆ
ಮನೆಯೊಳಗೊಂದು ಮನಸ್ಸು ಸವಿನೆನಪುಗಳೊಂದೆ ಕನಸ್ಸು
ಸಂಸ್ಕೃತಿ ಸಂಸ್ಕಾರ-❤️🌻❤️
" ಖರ್ಚುಗೋ ಹಣಕ್ಕೆ
ಕರಗಿಹೋಗೋ ಆಸ್ತಿಗೆ
ಮುಪ್ಪಾಗೋ ಸೌಂದರ್ಯಕ್ಕೆ
ಇರುವ ಬೆಲೆ...
ಮನುಷ್ಯನ ಒಳ್ಳೆಯತನಕ್ಕೆ
ನಂಬಿಕೆಗೆ ಮತ್ತು ನಿಯತ್ತಿಗೆ
........?????????????
ನಿಮ್ಮ ಧನಾತ್ಮಕ ಚಿಂತನೆ ನಮಗಾಗಿ
ಕಾಯಕವೇ ಕೈಲಾಸ
ವಿಶೇಷ ಆಲೋಚನೆಗಳ ಉನ್ನತ ಕ್ಷೇತ್ರ ನಿಮ್ಮದು
ಪ್ರತಿ ಕ್ಷಣ ನೀನಿರುವೆ ಜೊತೆಗೆ ಇರಲೆನ್ನುವ ಬಾವ......
" As you GROW, you change
As you change, you GROW "
💐💐💐💐💐
"ಮನುಷ್ಯನಿಗೆ ಆರೋಗ್ಯವೇ ಶ್ರೇಷ್ಠ ಉಡುಗೊರೆ;
ಸಂತೃಪ್ತಿಯೇ ಶ್ರೇಷ್ಠ ಸಂಪತ್ತು;
ವಿಶ್ವಾಸಾರ್ಹತೆಯೇ ಶ್ರೇಷ್ಠ ಸಂಬಂಧ;
"ಸೇವೆ ಮಾಡುವಾಗ ಸಮಯ ನೋಡಬಾರದು,
ಪ್ರಸಾದ ಸ್ವೀಕರಿಸುವಾಗ ಸ್ವಾದ ನೋಡಬಾರದು,
ಸತ್ಸಂಗ ಕೇಳುವಾಗ ಜಾಗ ನೋಡಬಾರದು,
ವಿನಂತಿ ಮಾಡುವಾಗ ಸ್ವಾರ್ಥ ನೋಡಬಾರದು,
ದಾನ ಮಾಡುವಾಗ ಲೆಕ್ಕ ಹಾಕಬಾರದು,
ದಯೆ ತೋರುವುದಾದರೆ ಅದರ ಅವಶ್ಯಕತೆ ನೋಡಬಾರದು.
"Medicine is Not Always Found In Bottles or tablets
Exercise is Medicine.
Fasting is Medicine.
Nature is Medicine
Laughter is Medicine
Vegetables Are Medicine.
Sleep is Medicine
Sunlight is Medicine
Gratitude And Love Are Medicine
Friends are Medicine
Meditation is Medicine.
“ನಾವು ಬಯಸಿದ ಫಲಿತಾಂಶ ಬರದಿರಬಹುದು, ಆದರೆ ನಾವು ಹಾಕಿದ ಪರಿಶ್ರಮ ಮಾತ್ರ ನಿರರ್ಥಕ ಆಗುವುದಿಲ್ಲ. ಇದರಿಂದ ಏನಿಲ್ಲವೆಂದರೂ ಕನಿಷ್ಠ ನಾವು ಮೊದಲಿಗಿಂತ ಹೆಚ್ಚು ಅನುಭವಿಗಳಾಗುತ್ತೇವೆ, ಗಟ್ಟಿಯಾಗುತ್ತೇವೆ”
"ನಮ್ಮನ್ನು ನಾವು ತಿದ್ದಿಕೊಳ್ಳಲು ಯತ್ನಿಸಿದರೆ ನಮ್ಮ ಪಾಲಿಗೆ ಸದಾ ನೆಮ್ಮದಿ. ಪರರನ್ನು ತಿದ್ದಲು ಯತ್ನಿಸಿದರೆ ನಮ್ಮ ಪಾಲಿಗೆ ಸದಾ ಬೇಗುದಿ."
"ಎಲ್ಲ ಸಂದರ್ಭಗಳಲ್ಲಿಯೂ ಮಾತನಾಡಬೇಕು ಎಂಬ ಆತುರ ಬೇಡ. ಅನೇಕ ಸಲ ಮಾತಿಗಿಂತ ಮೌನವೇ ಪರಿಸ್ಥಿತಿಯನ್ನು ಚೆನ್ನಾಗಿ ನಿಭಾಯಿಸುತ್ತದೆ.
if the data has not been changed, no new rows will appear.
Day | Followers | Gain | % Gain |
---|---|---|---|
July 22, 2023 | 481 | +37 | +8.4% |
November 17, 2022 | 444 | +115 | +35.0% |
September 07, 2022 | 329 | +3 | +1.0% |
July 28, 2022 | 326 | +10 | +3.2% |
June 21, 2022 | 316 | +9 | +3.0% |
May 15, 2022 | 307 | +7 | +2.4% |
April 07, 2022 | 300 | +4 | +1.4% |
February 08, 2022 | 296 | +23 | +8.5% |
January 01, 2022 | 273 | +30 | +12.4% |
November 24, 2021 | 243 | +13 | +5.7% |