ಉತ್ತಮ ಭವಿಷ್ಯಕ್ಕಾಗಿ ಸಹೃದಯರ ಒಂದು ವೇದಿಕೆ.
ಸಮಾಜ, ಸಂಸ್ಕೃತಿ, ಇತಿಹಾಸ, ತತ್ವಶಾಸ್ತ್ರ, ರಾಜಕೀಯ ಅರ್ಥಶಾಸ್ತ್ರ, ವಿಜ್ಞಾನ, ಜಾನಪದ, ರಂಗಭೂಮಿ, ಪರಿಸರ, ಆರೋಗ್ಯ, ಸಿನೆಮಾ, ಇತ್ಯಾದಿಗಳಿಗೆ ಸಂಬಂಧಿಸಿದ ವಿಷಯಗಳ ಚಿಂತನ - ಮಂಥನ ಇದರ ಉದ್ದೇಶ.
ಸಮಯ
ಎಲ್ಲರ ಸಮಯವೂ ಅಮೂಲ್ಯ. ಹೀಗಾಗಿ ಅನಗತ್ಯ ಲಂಬಿಸದೇ ನಿಖರವಾಗಿ, ಸ್ಪಷ್ಟವಾಗಿ, ವಿಷಯಕ್ಕೆ ನೇರವಾಗಿ ಮಾತಾಡಿ.
ಸಂಯಮ
ಕಿವಿಯನ್ನು ತೆರೆದು ಕೇಳಿಸಿಕೊಳ್ಳಿ. ಇತರರ ಅಭಿಪ್ರಾಯ ಗೌರವಿಸಿ. ಒಬ್ಬರು ಮಾತಾಡುವಾಗ ಅಡ್ಡಬಾಯಿ ಹಾಕಬೇಡಿ.
ಸಂಗಮ
ಅನೇಕ ದಾರಿಗಳು, ಹಲವು ವಿಚಾರ ಧಾರೆಗಳು, ಭಿನ್ನ ಭಿನ್ನ ಅಭಿಪ್ರಾಯಗಳು, ಬಹುತ್ವ ಸಂಸ್ಕೃತಿ- ಪರಂಪರೆಗಳನ್ನು ಒಪ್ಪಿಕೊಳ್ಳುವ, ಸಹಬಾಳ್ವೆಯಿಂದ ಜೊತೆಗೂಡಿ ಹೋಗುವ ತತ್ವಕ್ಕೆ ಬದ್ಧತೆ.
Day | Members | Gain | % Gain |
---|---|---|---|
March 18, 2023 | 4,391 | +3 | +0.1% |
March 03, 2023 | 4,388 | -12 | -0.3% |
March 12, 2022 | 4,400 | +72 | +1.7% |
November 20, 2021 | 4,328 | +1 | +0.1% |
November 18, 2021 | 4,327 | -3 | -0.1% |
November 16, 2021 | 4,330 | +1 | +0.1% |
November 15, 2021 | 4,329 | +6 | +0.2% |
November 11, 2021 | 4,323 | +3 | +0.1% |
November 10, 2021 | 4,320 | -1 | -0.1% |
November 07, 2021 | 4,321 | +7 | +0.2% |
November 06, 2021 | 4,314 | +1 | +0.1% |
November 05, 2021 | 4,313 | +2 | +0.1% |
November 04, 2021 | 4,311 | +50 | +1.2% |
November 02, 2021 | 4,261 | +32 | +0.8% |
November 01, 2021 | 4,229 | +4 | +0.1% |
October 31, 2021 | 4,225 | +1 | +0.1% |
October 30, 2021 | 4,224 | +7 | +0.2% |
October 29, 2021 | 4,217 | +15 | +0.4% |
October 28, 2021 | 4,202 | +852 | +25.5% |
August 26, 2021 | 3,350 | +16 | +0.5% |