ಭಾರತೀಯ ಸುರಾಜ್ಯ ಸಂಸ್ಥೆ on Clubhouse

ಭಾರತೀಯ ಸುರಾಜ್ಯ ಸಂಸ್ಥೆ Clubhouse
141 Members
Updated: Jul 10, 2024

Description

ಶ್ರೀ ಸಮರ್ಥ ಸದ್ಗುರು ಗಣಪಥರಾವ ಮಹಾರಾಜರು ಶಾಂತಿ ಕುಟೀರ ಕನ್ನೂರ ಇವರು ಸ್ಥಾಪಿಸಿರುವ ಭಾರತೀಯ ಸುರಾಜ್ಯ ಸಂಸ್ಥೆಯ ನೀತಿ ಸಂಹಿತೆಗಳು, ಅಷ್ಟ ಸೂತ್ರಗಳು. 1)ದುಶ್ಚಟ ದೂರವ್ಯಾಹಾರಗಳಿಂದ ದೂರವಿರುವದು 2)ಭೋಗವಾದುದನ್ನು ತಿರಸ್ಕರಿಸಿ ವಿಲಾಸಿ ಜೀವನದಿಂದ ದೂರವಿರುವದು 3)ಕರ್ತವ್ಯವನ್ನು ನಿಷ್ಠೆಯಿಂದ, ವಿದಾಯಕವಾಗಿ ಆಚರಿಸುವದು 4)ಸರ್ವೋತೊಪರಿಯಿಂದ ಪ್ರಾಮಾಣಿಕವಾಗಿರಬೇಕು 5)ಕಾಯಾ ವಾಚಾ ಮನಸಾ ಅಹಿಂಸೆ ವ್ರತ ಪಾಲಿಸಬೇಕು 6)ಶರೀರಿಕ ಶ್ರಮದಾನ ಜನಸೇವೆಯನ್ನು ನಿಸ್ವಾರ್ಥದಿಂದ ಮಾಡಬೇಕು 7)ಸ್ವದೇಸಿ ಆಚಾರವಿಚಾರ ಇರಬೇಕು ಸ್ವದೇಸಿ ವಸ್ತುಗಳ ಪ್ರಚಾರ ಮಾಡಬೇಕು 8)ದಿನಾಲು ಕನಿಷ್ಠ ಎರಡು ತಾಸಾದರು ಆದ್ಯಾತ್ಮಿಕ ಸಾಧನೆ ಮಾಡಬೇಕು.

Last 30 Records

Day Members Gain % Gain
July 10, 2024 141 +1 +0.8%
March 28, 2024 140 0 0.0%
February 07, 2024 140 0 0.0%
December 24, 2023 140 +2 +1.5%
November 11, 2023 138 -1 -0.8%
October 12, 2023 139 +2 +1.5%
September 12, 2023 137 +1 +0.8%
August 14, 2023 136 0 0.0%
July 12, 2023 136 +1 +0.8%
June 19, 2023 135 -1 -0.8%
March 18, 2023 136 0 0.0%
March 03, 2023 136 +1 +0.8%
December 20, 2022 135 +1 +0.8%
September 13, 2022 134 +1 +0.8%
August 08, 2022 133 +1 +0.8%
June 17, 2022 132 +1 +0.8%
May 28, 2022 131 -1 -0.8%
March 12, 2022 132 +6 +4.8%
November 24, 2021 126 +4 +3.3%
November 19, 2021 122 +17 +16.2%
November 08, 2021 105 +1 +1.0%
November 07, 2021 104 +3 +3.0%
November 06, 2021 101 +51 +102.0%

Charts

Some Club Members

More Clubs