Rathna KV on Clubhouse

Updated: Jul 19, 2023
Rathna KV Clubhouse
848 Followers
1.2k Following
Sep 11, 2021 Registered
@rathna_kv Username

Bio

ನಾ ನಾ ಎಂಬುದು ನಾನಲ್ಲ
ಈ ಮಾನುಷ ಜನ್ಮವು ನಾನಲ್ಲ
ನಾರಾಯಣ ಪರಬ್ರಹ್ಮ ಸದಾಶಿವ
ನೀ ಎಣಿಸುವ ಗುಣ ನಾನಲ್ಲ
ನಾ ನಾ ಎಂಬುದು ನಾನಲ್ಲ

ಈ ಮಾನುಷ ಜನ್ಮವು ನಾನಲ್ಲ
ನರದೇಹವಿದು ನಾನಲ್ಲ
ಜರ ಮರಣಾದಿಯು ನಾನಲ್ಲ
ವರ ವೈಭವ ಸಂಸಾರದ
ಸವಿ ಸುಖ ಮರನಾಯಕ ನಾನಲ್ಲ

ಮಾತ ಪಿತ ಸುತ ನಾನಲ್ಲ
ಗುರುನಾಥನಾದವ ನಾನಲ್ಲ
ಜಾತಿ ಗೋತ್ರಗಳು ನಾನಲ್ಲ
ಬಹು ಪ್ರೀತಿಯ ಸತಿ ಸುತ ನಾನಲ್ಲ
ನಾ ನಾ ಎಂಬುದು ನಾನಲ್ಲ
ಈ ಮಾನುಷ ಜನ್ಮವು ನಾನಲ್ಲ

ನಾನಾ ರೂಪವು ನಾನಲ್ಲ
ನಾ ಶಿಷುನಾಳಧೀಶನ ಬಿಡಲಿಲ್ಲ
ನಾ ಅಳಿಯದೆ ನಾ ತಿಳಿಯಲಾರದು
ನೀ ಎಣಿಸುವ ಗುಣ ನಾನಲ್ಲ

ನಾ ನಾ ಎಂಬುದು ನಾನಲ್ಲ
ಈ ಮಾನುಷ ಜನ್ಮವು ನಾನಲ್ಲ
ನಾರಾಯಣ ಪರಬ್ರಹ್ಮ ಸದಾಶಿವ
ನೀ ಎಣಿಸುವ ಗುಣ ನಾನಲ್ಲ

-------------------------------
ಮೇಲೆ ಉಲ್ಲೇಖವಾಗಿರುವ ಸಂತ ಶ್ರೀ ಶಿಶುನಾಳ ಸಾಹೇಬರ ಗೀತೆಯ ಆಗರ್ಭ ವಿಷಯವನ್ನು ಮನದಟ್ಟು ಮಾಡಿಕೊಂಡಿದ್ದೀರಲ್ಲ ..... ಅದೇ ನಾನು

ಇಂತಿ ನಿಮ್ಮ
ಭಾರತರತ್ನ

Invited by: sr balaji

Last 10 Records

if the data has not been changed, no new rows will appear.

Day Followers Gain % Gain
July 19, 2023 848 -17 -2.0%
October 28, 2022 865 +2 +0.3%
August 24, 2022 863 -3 -0.4%
July 18, 2022 866 +2 +0.3%
June 11, 2022 864 -2 -0.3%
May 05, 2022 866 +40 +4.9%
March 27, 2022 826 +184 +28.7%
January 29, 2022 642 +170 +36.1%
December 22, 2021 472 +120 +34.1%
November 14, 2021 352 +102 +40.8%

Charts

Member of

More Clubhouse users