ಬಂದೆ ಬರುವುದು ನನಗೂ ಒಂದೊಳ್ಳೆಯ ಕಾಲ,
ಭೇದಿಸುತ್ತಿರುವಿ ನಾ ಅಲ್ಲಿಯವರೆಗೆ
ಈ ಜೀವನದ ಜಾಲ...
ಪಾಂಡವಪುರ(ಚಿಕ್ಕಾಡೆ)ಹುಟ್ಟೂರು,
ಹೊಟ್ಟೆಪಾಡಿಗಾಗಿ ಬೆಂಗಳೂರು,
ಈ ಬದುಕೇ ಅಂತರ್ಯಾಮಿ,
ನಾ ಪ್ರಕೃತಿ ಪ್ರೇಮಿ...
ನನ್ನ ಕಾಯಕ,
ಬಿ ಎಮ್ ಟಿ ಸಿ ಯಲ್ಲಿ ಚಾಲಕ,
ಚಾಲನೆಯಲ್ಲಿ ಇದ್ದಾಗ ಹಾಡು ಕೇಳುವುದು ಮತ್ತು ಗುನುಗುವ ಖಾಯಲಿ...
ಬರವಣಿಗೆಯ ಕಡೆ ಗಮನ ಹೆಚ್ಚು,
ದಿನಕ್ಕೊಂದು ಕಿರುಗವನ ಬರೆಯದೆ ಹೋದಲ್ಲಿ ಹಿಡಿದಂತೆ ಹುಚ್ಚು,
ಹಲವು ವರ್ಷಗಳಿಂದ ಕಥೆ-ಚಿತ್ರಕಥೆ ಗೀಚ್ಚುವ ಹವ್ಯಾಸ,
ಕೆಲವು ತಿಂಗಳಿಂದ ಅಭಿನಯಿಸಲು ನೆಡೆದಿದ್ದೆ ಅಭ್ಯಾಸ...
if the data has not been changed, no new rows will appear.
Day | Followers | Gain | % Gain |
---|---|---|---|
July 21, 2023 | 23 | 0 | 0.0% |
May 13, 2022 | 23 | -1 | -4.2% |
February 06, 2022 | 24 | +1 | +4.4% |