ತಾಯಿಯನ್ನು ಪ್ರೀತಿಸಲು ಸಾಧ್ಯವಾಗದವನು ಬೇರೆ ಯಾವುದೇ ಹೆಣ್ಣನ್ನು ಪ್ರೀತಿಸಲು ಅನಹ೯.
ಪದಗಳೇ ತಿಳಿಯದ ತುಟಿಗಳಿಗೆ
ಅಮೃತವಾಣಿ ಅಮ್ಮ
ಅವರ ತಂಪಿನ ಮಡಿಲಲಿ
ಶುರುವಾಯ್ತು ಈ ನನ್ನ ಜನ್ಮ.......🖤
ಅಮ್ಮ...❤️
ನಿನ್ನ ಧ್ವನಿ ಜೇನ ಹನಿ
ಮಾತು ಬಂಗಾರದ ಗಣಿ
ನನ್ನೊಲವಿನ ಜನನಿ
ನೀನೇ ನನ್ನಯ ಅರಗಿಣಿ
if the data has not been changed, no new rows will appear.
Day | Followers | Gain | % Gain |
---|---|---|---|
May 24, 2024 | 71 | +2 | +2.9% |
July 05, 2023 | 69 | -1 | -1.5% |
June 08, 2022 | 70 | -1 | -1.5% |
May 02, 2022 | 71 | -1 | -1.4% |
January 26, 2022 | 72 | -1 | -1.4% |
December 19, 2021 | 73 | -4 | -5.2% |