Let’s Talk Kannada ಕನ್ನಡ on Clubhouse

Let’s Talk Kannada ಕನ್ನಡ Clubhouse
25.9k Members
Updated: Mar 27, 2024

Description

ಎಲ್ಲರಿಗೂ ಸ್ವಾಗತ! 💛❤️

ಕನ್ನಡ ಕೇಳೋ ಖುಷಿನೇ ಬೇರೆ. ಇಲ್ಲಿ ಕನ್ನಡ ಮಾತಾಡೋಣ, ಹರಟೆ ಹೊಡೆಯೋಣ.

ಕನ್ನಡಿಗರು ಎಲ್ಲಾ ಕಡೆ ಹಂಚಿ ಹೋಗದೆ, ಒಂದೇ ಚಪ್ಪರದ ಕೆಳಗೆ ಸೇರಲಿ, ಶ್ರೀ ಸಾಮಾನ್ಯರಿಗೂ ಇದು ಮಾತಾಡುವ ವೇದಿಕೆಯಾಗಲಿ ಎನ್ನುವುದು ಈ ಕ್ಲಬ್ ಆಶಯ.

Maybe you are in a city like Bengaluru or in a small village in Karnataka or somewhere far from home, ಎಲ್ಲಾದರು ಇರು ಎಂತಾದರು ಇರು, ಎಂದೆಂದಿಗೂ ನೀ ಕನ್ನಡವಾಗಿರು. ಕನ್ನಡವೇ ಸತ್ಯ, ಕನ್ನಡವೇ ನಿತ್ಯ. 🌼🌺

The club is open also for those who are new to Kannada and would like to improve their speaking skills. Join, create a room seeking help and learn.

⚪️ Please message @mortal/@youser/@cattyshetty for assistance in moderating a room in this club. 🤍
✨ ಎಲ್ಲರೊಂದಿಗೆ ಕನ್ನಡವನ್ನೇ ಮಾತಾಡೋಣ ✨: ನಾವಾಡುವ ನುಡಿಯೇ ಕನ್ನಡ ನುಡಿ, ಚಿನ್ನದ ನುಡಿ, ಸಿರಿಗನ್ನಡ ನುಡಿ!
ಕನ್ನಡವೆಂದರೆ? 💛❤️: ಕನ್ನಡವೆಂದರೆ, ನಾನೂ ನೀನು ಅವರು! ಈ ಕ್ಲಬ್ ನ ಮುಖಪುಟದಲ್ಲಿರುವ ‘Invite People’ ಬಟನ್ ಬಳಸಿ, ಕನಿಷ್ಠ ನಿಮ್ಮ ಮೂರು ಗೆಳೆಯರನ್ನು ಈ ಕ್ಲಬ್ ಸೇರಿಸಿ. ಕನ್ನಡ ಸಮುದಾಯವನ್ನು ಬೆಳೆಸಿ. 👭👫👬
ನಿಮ್ಮಂತೆಯೇ ಎಲ್ಲರೂ 🙏: ಇದು ನಮ್ಮೆಲ್ಲರ ಕ್ಲಬ್! ಎಲ್ಲರ ಅಭಿವ್ಯಕ್ತಿ ಸ್ವಾತಂತ್ರ್ಯ ಗೌರವಿಸೋಣ, ಮನಸ್ಸು ನೋವಿಸುವಂತಹ ಮಾತುಗಳು ಬೇಡ! 😊

Rules

✨ ಎಲ್ಲರೊಂದಿಗೆ ಕನ್ನಡವನ್ನೇ ಮಾತಾಡೋಣ ✨

ನಾವಾಡುವ ನುಡಿಯೇ ಕನ್ನಡ ನುಡಿ, ಚಿನ್ನದ ನುಡಿ, ಸಿರಿಗನ್ನಡ ನುಡಿ!

ಕನ್ನಡವೆಂದರೆ? 💛❤️

ಕನ್ನಡವೆಂದರೆ, ನಾನೂ ನೀನು ಅವರು! ಈ ಕ್ಲಬ್ ನ ಮುಖಪುಟದಲ್ಲಿರುವ ‘Invite People’ ಬಟನ್ ಬಳಸಿ, ಕನಿಷ್ಠ ನಿಮ್ಮ ಮೂರು ಗೆಳೆಯರನ್ನು ಈ ಕ್ಲಬ್ ಸೇರಿಸಿ. ಕನ್ನಡ ಸಮುದಾಯವನ್ನು ಬೆಳೆಸಿ. 👭👫👬

ನಿಮ್ಮಂತೆಯೇ ಎಲ್ಲರೂ 🙏

ಇದು ನಮ್ಮೆಲ್ಲರ ಕ್ಲಬ್! ಎಲ್ಲರ ಅಭಿವ್ಯಕ್ತಿ ಸ್ವಾತಂತ್ರ್ಯ ಗೌರವಿಸೋಣ, ಮನಸ್ಸು ನೋವಿಸುವಂತಹ ಮಾತುಗಳು ಬೇಡ! 😊

Last 30 Records

Day Members Gain % Gain
March 27, 2024 25,908 +21 +0.1%
February 06, 2024 25,887 +41 +0.2%
December 23, 2023 25,846 +32 +0.2%
November 10, 2023 25,814 +29 +0.2%
October 11, 2023 25,785 +60 +0.3%
September 11, 2023 25,725 +5 +0.1%
August 13, 2023 25,720 +14 +0.1%
July 12, 2023 25,706 +13 +0.1%
June 18, 2023 25,693 +161 +0.7%
March 17, 2023 25,532 +132 +0.6%
February 04, 2023 25,400 +100 +0.4%
January 16, 2023 25,300 +100 +0.4%
December 24, 2022 25,200 +100 +0.4%
December 01, 2022 25,100 +100 +0.4%
November 18, 2022 25,000 +100 +0.5%
October 30, 2022 24,900 +100 +0.5%
October 17, 2022 24,800 +100 +0.5%
September 30, 2022 24,700 +100 +0.5%
September 19, 2022 24,600 +100 +0.5%
September 12, 2022 24,500 +100 +0.5%
September 06, 2022 24,400 +100 +0.5%
August 21, 2022 24,300 +100 +0.5%
August 14, 2022 24,200 +100 +0.5%
August 01, 2022 24,100 +100 +0.5%
July 19, 2022 24,000 +100 +0.5%
July 06, 2022 23,900 +100 +0.5%
June 30, 2022 23,800 +100 +0.5%
June 17, 2022 23,700 +100 +0.5%
June 03, 2022 23,600 +100 +0.5%
May 28, 2022 23,500 +100 +0.5%

Charts

Some Club Members

More Clubs