A writer and other areas of interest are music, dance, theater, film making and socio-cultural activities.
Read more: http://m.yogeshmaster.webnode.com/
ಯೋಗೇಶ್ ಮಾಸ್ಟರ್
ಡಿಸೆಂಬರ್ 20, 1968ರಂದು ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಜನನ.
* ಕಾವ್ಯ, ಕತೆ, ಕಾದಂಬರಿ, ಪ್ರಬಂಧಗಳು, ಸಂಶೋಧನಾ ಲೇಖನಗಳು, ನಾಟಕ, ಮಕ್ಕಳ ಸಾಹಿತ್ಯ, ಮನೋವೈಜ್ಞಾನಿಕ ಮತ್ತು ವೈಚಾರಿಕ ಲೇಖನಗಳು, ಗೀತನಾಟಕ, ಚಿತ್ರಕತೆ, ಸಂಭಾಷಣೆ ಮತ್ತು ಗೀತ ಸಾಹಿತ್ಯಗಳ ಪ್ರಕಾರಗಳಲ್ಲಿ ಕೃಷಿ.
ಇಲ್ಲಿಯವರೆಗೂ (2022) ಒಟ್ಟು ಕೃತಿಗಳು 275.
ಹೆಸರಿಸಲು ಕೆಲವು ಮರಳಿ ಮನೆಗೆ, ಜೀವನ ಸಂಜೀವನ, ಕೊನೆಯ ಅಂಕ, ಮಳೆ ಬಂದು ನಿಂತಾಗ, ಅಮೃತ, ಸಮಾನಾಂತರ ರೇಖೆಗಳು, ಬೆಳೆಯುವ ಪೈರು, ಬಿತ್ತಿದಂತೆ ಬೆಳೆ, ಖಾಲಿ ಸ್ಲೇಟು, ರಾಧೇ ಶ್ಯಾಮನ ಪ್ರೇಮ ವಿಲಾಸ, ಇವನಾರವ, ಪುರಾಣದ ರೂಪಕಗಳು, ದೇವರ ವಿರಾಟ ರೂಪ, ಲೋಫರ್ ಸ್ಯಾಮನ ಪ್ರೇಮ ಪ್ರಸಂಗ, ಸತ್ಯಕಾಮ ಮತ್ತು ಢುಂಢಿ – ಅರಣ್ಯಕನೊಬ್ಬ ಗಣಪತಿಯಾದ ಕತೆ.
* ರಂಗನಿರ್ದೇಶಕನಾಗಿ ಕನ್ನಡ ಮತ್ತು ಇಂಗ್ಲೀಷಲ್ಲಿ ನಾಟಕಗಳ ರಚನೆ.
220ಕ್ಕೂ ಹೆಚ್ಚು ಸ್ವತಂತ್ರ ರಂಗಪ್ರಯೋಗಗಳ ನಿರ್ದೇಶನ. ಹೆಸರಿಸಲು ಕೆಲವು ಬೆರಳ್ಗೆ ಕೊರಳ್, ಸತ್ಯಕಾಮ, ಒಂದಾನೊಂದು ಕಾಲದಲ್ಲಿ, ಕೊನೆಯ ಅಂಕ, ಶ್ರೀಮತಿ ಜಾನಕಿ ರಾಂ, ದ ಪ್ರಾಫೆಟ್ (ಖಲೀಲ್ ಗಿಬ್ರಾನ್), ವಾರಿಯರ್ಸ್ ಆಫ್ ಲೈಟ್ (ಪಾವ್ಲೋಕೊಲೋ), ಸಿದ್ಧಾರ್ಥ (ಹರ್ಮನ್ ಹೆಸ್).
* ಜೋ ಜೋ ಲಾಲಿ ಮತ್ತು ದೂರಿ ದುದ್ದೂರಿ ಎಂಬ ಸಂಗೀತ ಸಂಗ್ರಹಗಳ ಜೊತೆಗೆ ಅಂತರಾಕ್ಷಿ, ಭೂಮಿ, ದ ಲಾಸ್ಟ್ ಲೀಫ್, ಒನ್ಸ್ ದೇರ್ ವಾಸ್ ಎ ಕಿಂಗ್, ಆನಂದ ಹರಿಕೃಷ್ಣ ಇತ್ಯಾದಿ ಕನ್ನಡ, ಇಂಗ್ಲೀಷ್, ಹಾಗೂ ಸಂಸ್ಕೃತ ನೃತ್ಯ ರೂಪಕಗಳ ಸಾಹಿತ್ಯ ರಚನೆ ಮತ್ತು ಸಂಗೀತ ನಿರ್ದೇಶನ.
* ಶೈಕ್ಷಣಿಕ ರಂಗದಲ್ಲಿ ಶಿಕ್ಷಣ ತಜ್ಞನಾಗಿ ಮತ್ತು ವಿದ್ಯಾರ್ಥಿಗಳ ಹಾಗೂ ಕೌಟುಂಬಿಕ ಆಪ್ತ ಸಮಾಲೋಚಕನಾಗಿ 30 ವರ್ಷಗಳ ಅನುಭವ. ಜೊತೆಗೆ ತಾತ್ವಿಕ ಚಿಂತಕ ಮತ್ತು ಆಧ್ಯಾತ್ಮಿಕ ಪ್ರವಚಕ.
* ಸ್ಥಾಪಿಸಿರುವ ಸಂಸ್ಥೆಗಳು: ಸೋಹಂ ಅಕಾಡೆಮಿ, ರಾಜಮಾರ್ಗ ಸಾಹಿತ್ಯ ಸಂಸ್ಕೃತಿ, ರಾಜಮಾರ್ಗ ಕಲಾ ಸಂಸ್ಕೃತಿ, ರಾಜಮಾರ್ಗ ಸಿನಿಮಾ ಸಂಸ್ಕೃತಿ ಮತ್ತು ಲೋಕ - ಮಕ್ಕಳ ಮತ್ತು ಯುವಜನರ ಸಮಗ್ರ ವಿಕಾಸ ಕೇಂದ್ರ (ನಿರ್ಮಾಣ ಹಂತದಲ್ಲಿ).
* ಸಿನಿಮಾರಂಗದಲ್ಲಿ ಆನಂದವನ, ಕ್ಷಮೆಯಿರಲಿ, ಮರಳಿ ಮನೆಗೆ ಮತ್ತು ಅಮ್ಮು ಚಿತ್ರಗಳ ನಿರ್ದೇಶನ ಮತ್ತು ನಾನೇ ಮುಖ್ಯ ಭೂಮಿಕೆಯಲ್ಲಿರುವ ಒಂದಾನೊಂದು ಕಾಲದಲ್ಲಿ ಒಬ್ಬ ರಾಜ ಇದ್ದ 2021ರ ಏಕವ್ಯಕ್ತಿ ಚಿತ್ರ.
* 1770ರಿಂದ 2020ರ ವರೆಗಿನ ಕನ್ನಡ ನಾಡಿನ ಸಾಂಸ್ಕೃತಿಕ ಮತ್ತು ಸಾಮಾಜಿಕ ಚರಿತ್ರೆಯನ್ನು ಬಿಂಬಿಸುವ ಪ್ಯಾರೇಪಾಳ್ಯ ಬೃಹತ್ ಕಾದಂಬರಿ ರಚನೆಯ ಹಂತದಲ್ಲಿದೆ.
* ಮುಂಬರುವ ಇತರ ಕೃತಿಗಳು:
1. ಮಗುತನ ಜತನ (10 ಸಂಪುಟಗಳು)
2. ಪುರಾಣದ ಹೂರಣ (10 ಸಂಪುಟಗಳು)
3. ಹುಚ್ಚು ಮನಸ್ಸಿನ ಸಾವಿರ ಮುಖಗಳು (4 ಸಂಪುಟಗಳು)
4. ನನ್ನ ಅರಿವಿನ ಪ್ರವಾದಿ.
5. ಶಂಬರ - ಢುಂಢಿಯ ನಂತರ
Invited by: Dinesh Kumar
if the data has not been changed, no new rows will appear.
Day | Followers | Gain | % Gain |
---|---|---|---|
June 12, 2024 | 2,952 | +1 | +0.1% |
May 10, 2024 | 2,951 | +30 | +1.1% |
March 24, 2024 | 2,921 | +5 | +0.2% |
March 07, 2024 | 2,916 | +23 | +0.8% |
January 27, 2024 | 2,893 | +21 | +0.8% |
January 11, 2024 | 2,872 | +3 | +0.2% |
December 25, 2023 | 2,869 | +37 | +1.4% |
December 10, 2023 | 2,832 | +4 | +0.2% |
November 25, 2023 | 2,828 | +24 | +0.9% |
November 03, 2023 | 2,804 | +1 | +0.1% |