ನಮ್ಮ UPP on Clubhouse

Updated: Jan 11, 2024
ನಮ್ಮ UPP Clubhouse
7 Followers
1 Following
@upp003 Username

Bio

💛♥️www.prajaakeeya. org💛♥️ Slim ಪ್ರಜಾಕೀಯ..!💐 Fat ರಾಜಕೀಯ( ತಿಂದು ತಿಂದು ಕೊಬ್ಬಿರುವ ಕುರಿಗಳು ಹುಲಿ ಸಿಂಹ ಟಗರು ಕಾಡ್ ಹಂದಿ ಮತ್ತೆ ಆ ಬಂಡೆ ಎಲ್ಲ ಕಾಡಿನಲ್ಲಿ ಇದರೆ ಚಂದ, ನಮ್ಮ ಕರುನಾಡಿಗೆ ಬೇಕು ವಿಶ್ವ ಮಾನವರು )..!🤣 ವಿಶ್ವಮಾನವರಿಗಾಗಿ ಪ್ರಜ್ಞಾವಂತರಿಗಾಗಿ ವಿಚಾರವಂತರಿಗಾಗಿ ಸತ್ಯವಂತರಗಾಗಿ ನಿಷ್ಠಾವಂತರಿಗಾಗಿ ಪ್ರಜಾಕೀಯ..!😍 ಭ್ರಷ್ಟಾಚಾರಕ್ಕಾಗಿ ಪ್ರಜ್ಞೆ ಇಲ್ಲದವರಿಗಾಗಿ ಜಾತಿ ಧರ್ಮಕ್ಕಾಗಿ ಸುಳ್ಳು ಮೋಸ ವಂಚನೆ ಗಲಭೆ ಹೋರಾಟ ಕೋಮುಗಲಭೆಗಾಗಿ ರಾಜಕೀಯ..!🤭 ಜಗತ್ತಿನಲ್ಲಿ ನಾವು ಯಾರನ್ನು ಬದಲಾವಣೆ ಮಾಡಕ್ಕಾಗಲ್ಲ ಪ್ರತಿಯೊಬ್ಬ ಪ್ರಜೆಯು ಪ್ರಜ್ಞಾವಂತ ಮತದಾರನಾಗಿ ಬದಲಾಗಬೇಕು..ಆಯ್ಕೆ ನಿಮ್ಮದು ನಿಮಗೆ ಬಿಟ್ಟಿದ್ದು..🙏 ಮೌನಂ ಶರಣಂ ಗಚ್ಛಾಮಿ...❤️💛❤️

Member of

More Clubhouse users