ಎಲ್ಲರಿಗೂ ನಮಸ್ಕಾರ ಇದು ಪ್ರಜಾಕೀಯ ವಿಚಾರಗಳಿಗೆ ಮಾತ್ರ ಸೀಮಿತವಾಗಿರುವ ಗುಂಪು ಇಲ್ಲಿ ಬೇರೆ ಪಕ್ಷ ಮತ್ತು ವ್ಯಕ್ತಿಗಳ ಟೀಕಿಸುವ ಅವಕಾಶವಿಲ್ಲ
ಎಲ್ಲರಿಗೂ ನಮಸ್ಕಾರ ನಿಮಗೆ ರಾಜಕೀಯ ವ್ಯವಸ್ಥೆಯಿಂದ ಲಾಭವಾಗುತ್ತಿದ್ದರೆ, ಅನುಕೂಲಗಳಾಗುತ್ತಿದ್ದರೆ, ರಾಜಕೀಯ ಪಕ್ಷಗಳನ್ನೇ ಬೆಂಬಲಿಸಿ.
ಏನೂ ಲಾಭವಿಲ್ಲ, ಅನಾನುಕೂಲಗಳಾಗುತ್ತಿದೆ ಎಂದು ಅನಿಸಿದರೆ… ಸ್ವಲ್ಪ ಸಮಯ ಕೊಟ್ಟು ಇದನ್ನು ನೋಡಿ, www.prajaakeeya.org ಗೆ ಬೇಟಿ ಹೀಗಿದ್ದರೆ ನಿಮಗೆ ಒಳ್ಳೆಯದು ಎಂದು ಅನಿಸಿದರೆ, ಇದಾಗುತ್ತದೆ ಎಂದು ನಂಬಿ ಬೇರೆಯವರಿಗೆ ತಿಳಿಸಿ ಪ್ರಜಾಕೀಯ ವಿಚಾರಗಳನ್ನು ಬೆಂಬಲಿಸಿ
ನಮಗೆ ಹೆಸರುಮಾಡಿ ಅಧಿಕಾರ ಹಿಡಿಯುವ ಅವಶ್ಯಕತೆ ಇಲ್ಲ ಪ್ರಜಾಕೀಯ ವಿಚಾರಗಳಿಂದ ನಮ್ಮ ಪ್ರಜೆಗಳು,ನಮ್ಮ ಊರುಗಳು, ಪರಿವರ್ತನೆಯಾದರೆ ಸಾಕು ಚುನಾವಣೆಯಲ್ಲಿ ಗೆಲ್ಲಲು ನನ್ನ ಹತ್ತಿರ ಕಾಸು ಇಲ್ಲ ಅದರೆ " ಪ್ರಜಾಕೀಯ ವಿಚಾರಗಳೊಂದಿಗೆ " ತುಂಬಾ ಕನಸುಗಳು ಇವೆ
ತಾನು ಚೆನ್ನಾಗಿದ್ದರೆ ಸಾಕು ಅದೇ ಸಾಧನೆ ಎಂದು ಕಲಿಸಿರುವ ಮತ್ತು ಅದಕ್ಕಾಗಿ ಸ್ವಾರ್ಥದಿಂದ ಹೋರಾಟ ಮಾಡುತ್ತಿರುವ ಈ ರಾಜಕೀಯ ಅವ್ಯವಸ್ಥೆಯಿಂದ…..
ಎಲ್ಲರೂ ಚೆನ್ನಾಗಿದ್ದರೆ ಮಾತ್ರ ಸುವ್ಯವಸ್ಥೆ ಎಂಬ ಪ್ರಜಾಕೀಯ ವಿಚಾರ, ಚಿಂತನೆ, ಬೌದ್ದಿಕತೆ ನಮ್ಮ ಅರಿವಿಗೆ ಬೇಗ ಬರದಿದ್ದರೆ… ಬಲಿಷ್ಟರಿಗೆ ಹಲವಾರು ಪ್ರಜೆಗಳು ರಣ ಬಲಿಯಾಗುತ್ತಿದ್ದಾರೆ ವಿಚಾರಗಳಿಗೆ ಮಾತ್ರ ಮತ ಚಲಾಯಿಸುವ ಮೂಲಕ ವಿಚಾರವಂತರಾಗಿ.
ಪ್ರಜಾಕೀಯವನ್ನು ಅಧಿಕಾರಕ್ಕೆ ತರುವುದು ಬಿಡುವುದು ಪ್ರಜಾಪ್ರಭುಗಳಿಗೆ ಬಿಟ್ಟ ವಿಷಯ ಮೊದಲು ಪ್ರಜಾಪ್ರಭುಗಳಿಗೆ ಮತದಾನದ ಹರಿವು ಮೂಡಿಸುವ ಮುಖಾಂತರ ಪ್ರಜಾಪ್ರಭುಗಳನ್ನು ವಿಚಾರವಂತರಾಗಿ ಮಾಡುವುದೇ ಪ್ರಜಾಕೀಯ.
ಮೇಲಿನ ಸಾಲುಗಳಲ್ಲಿ ಬರೆಯುವುದು ಸತ್ಯ,ನಿಜ ಅನಿಸಿದರೆ ಮಾತ್ರ ಎಲ್ಲರಿಗೂ ಶೇರ್ ಮಾಡಿ ಪ್ರಜಾಕೀಯದ ಎಲ್ಲಾ ಸೋಷಿಯಲ್ ಮೀಡಿಯಾ ಲಿಂಕ್ಗಳು ಲಭ್ಯವಿದೆ ಸಂಪರ್ಕಿಸಿ ಕಛೇರಿ 9845396804 ಸಾರಂಗಿ ವಿಜಯ್ ಕೆ,ಆರ್,ಪೇಟೆ 9481442277 ಮೋಹನ್ ನಾಗಮಂಗಲ 8296369656 ಮನು ಬೆಂಗಳೂರು ದಕ್ಷಿಣ 8884444243 ಉದಯ್ ಯಶವಂತಪುರ 8792350862 ಮಂಜುನಾಥ 9980406926 ವಿಜಯ್ ಪರಮೇಶ್ ತಿಪಟೂರು 9964527390 ವೆಂಕಟೇಶ್ ನಾಯ್ಕ 7760497953 ಮಂಜು ವಿಜಯನಗರ 9886118041 ರಮೇಶ್ ರಾಮನಗರ 9916433753
WWW.PRAJAAKEEYA.ORG
MIRACLE WILL HAPPEN
ಯಾರು ಯಾರನ್ನು ದ್ವೇಷಿಸಲು ಅವಕಾಶವಿಲ್ಲ: ಯಾವುದೇ ಪಕ್ಷ ಹಾಗೂ ವ್ಯಕ್ತಿಗೆ ಸಂಬಂಧ ಪಟ್ಟ ವಿಷಯ ಮಾತಾಡಲು ಆವಕಾಶ ಇರುವುದಿಲ್ಲ , ಇದು ಉತ್ತಮ ಪ್ರಜಾಕೀಯ ಪಕ್ಷದ ಸಂಬಂಧ ಪಟ್ಟ ವಿಚಾರಗಳಿಗೆ ಮಾತ್ರ ಸೀಮಿತ
ಪ್ರಜಾಕೀಯ ಪ್ರಜ್ಞಾವಂತರು ಟೆಲಿಗ್ರಾಂ ಲಿಂಕ್: https://t.me/prajakeeyapragnavantharu
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: Www.prajaakeeya.org
ಯಾರು ಯಾರನ್ನು ದ್ವೇಷಿಸಲು ಅವಕಾಶವಿಲ್ಲ
ಯಾವುದೇ ಪಕ್ಷ ಹಾಗೂ ವ್ಯಕ್ತಿಗೆ ಸಂಬಂಧ ಪಟ್ಟ ವಿಷಯ ಮಾತಾಡಲು ಆವಕಾಶ ಇರುವುದಿಲ್ಲ , ಇದು ಉತ್ತಮ ಪ್ರಜಾಕೀಯ ಪಕ್ಷದ ಸಂಬಂಧ ಪಟ್ಟ ವಿಚಾರಗಳಿಗೆ ಮಾತ್ರ ಸೀಮಿತ
ಪ್ರಜಾಕೀಯ ಪ್ರಜ್ಞಾವಂತರು ಟೆಲಿಗ್ರಾಂ ಲಿಂಕ್
https://t.me/prajakeeyapragnavantharu
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ
Www.prajaakeeya.org
Day | Members | Gain | % Gain |
---|---|---|---|
December 08, 2023 | 519 | +3 | +0.6% |
October 31, 2023 | 516 | +1 | +0.2% |
October 01, 2023 | 515 | +1 | +0.2% |
September 01, 2023 | 514 | +2 | +0.4% |
August 04, 2023 | 512 | 0 | 0.0% |
July 03, 2023 | 512 | +32 | +6.7% |
April 07, 2023 | 480 | +9 | +2.0% |
March 13, 2023 | 471 | +7 | +1.6% |
January 30, 2023 | 464 | +2 | +0.5% |
January 26, 2023 | 462 | +2 | +0.5% |
January 22, 2023 | 460 | +4 | +0.9% |
January 18, 2023 | 456 | +4 | +0.9% |
January 15, 2023 | 452 | +2 | +0.5% |
January 11, 2023 | 450 | +7 | +1.6% |
January 07, 2023 | 443 | +2 | +0.5% |
January 03, 2023 | 441 | +4 | +1.0% |
December 23, 2022 | 437 | +8 | +1.9% |
November 29, 2022 | 429 | +1 | +0.3% |
November 23, 2022 | 428 | +2 | +0.5% |
November 10, 2022 | 426 | -1 | -0.3% |
November 04, 2022 | 427 | +1 | +0.3% |
October 28, 2022 | 426 | -1 | -0.3% |
October 15, 2022 | 427 | +5 | +1.2% |
October 08, 2022 | 422 | +1 | +0.3% |
October 03, 2022 | 421 | +3 | +0.8% |
September 29, 2022 | 418 | +1 | +0.3% |
September 23, 2022 | 417 | +2 | +0.5% |
September 17, 2022 | 415 | +1 | +0.3% |
September 10, 2022 | 414 | +3 | +0.8% |
September 01, 2022 | 411 | +4 | +1.0% |