ಉಡುಪಿ ಪ್ರಜಾಕೀಯ on Clubhouse

ಉಡುಪಿ ಪ್ರಜಾಕೀಯ Clubhouse
73 Members
Updated: May 30, 2024

Description

www.prajaakeeya.org👈👌👍 ಉತ್ತಮ ಪ್ರಜಾಕೀಯ ಪಕ್ಷವು ಮತದಾರರ ಪಕ್ಷವಾಗಿರುವುದರಿಂದ, ಇಲ್ಲಿ:
1.ನಗದುರಹಿತ ಪಕ್ಷ. (ಪಾರ್ಟಿ ಫಂಡ್ ಇಲ್ಲ) ಯಾವುದೇ ರೀತಿಯಲ್ಲಿ ಪಕ್ಷವು ಹಣ ಸಂಗ್ರಹಿಸುವುದಿಲ್ಲ.
(ಪಕ್ಷದ ಕಾರ್ಯಚಟುವಟಿಕೆಗಳ ಅನಿವಾರ್ಯ ವೆಚ್ಚಗಳನ್ನು ಮಾತ್ರ ಪಕ್ಷದ ಅಧ್ಯಕ್ಷರು ಭರಿಸುತ್ತಾರೆ.)
2.ಕಾರ್ಯಕರ್ತರು ಇಲ್ಲ.
3.ಪ್ರಾದೇಶಿಕ ಕಛೇರಿಗಳಿಲ್ಲ.
4.ಮೆರವಣಿಗೆ / ರ‍್ಯಾಲಿ / ಬ್ಯಾನರ್‌ಗಳು / ಜನರನ್ನು ಒಟ್ಟುಗೂಡಿಸುವಿಕೆ ಇಲ್ಲ.
5.ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳು ತಮ್ಮನ್ನು ಕನಿಷ್ಟ ವೆಚ್ಚಗಳಿಗೆ ಮಾತ್ರ ಸೀಮಿತಗೊಳಿಸುವಂತೆ ಸೂಚಿಸಲಾಗಿದೆ.
6.ಯಾರನ್ನೂ ದೂಷಿಸುವುದಿಲ್ಲ
(ದೂಷಿಸುವ ಬದಲು ನಾವು ಪರಿಹಾರಗಳನ್ನು ಕಂಡುಕೊಳ್ಳುತ್ತೇವೆ)
7.ಸುಳ್ಳು ಭರವಸೆಗಳಿಲ್ಲ.
8.ರಾಜಕೀಯ ಲಾಭಕ್ಕಾಗಿ ಮಾಡುವ ಪ್ರತಿಭಟನೆಗಳು ಇರುವುದಿಲ್ಲ.
9.ರಾಜಕೀಯ ಲಾಭಕ್ಕಾಗಿ ಮಾಡುವ ಸಮಾಜಸೇವೆ ಇರುವುದಿಲ್ಲ......ಈ 9 ವಿಚಾರಕ್ಕೆ ಮಾತ್ರ ನೀವು ಉತ್ತಮ ಪ್ರಜಾಕೀಯ ಪಕ್ಷ ಬೆಂಬಲಿಸಿ ಇದು ಸರಿ ಅನಿಸಿದಲ್ಲಿ ನಿಮ್ಮ ಬಿಡುವಿನ ವೇಳೆಯಲ್ಲಿ ಆದಷ್ಟು ನಿಮ್ಮ ಸುತ್ತ ಮುತ್ತ 10 ಜನರಿಗೆ ತಿಳಿಸಿ ಅವರಿಂದ 10 ಜನರಿಗೆ ತಿಳಿಸಲು ಹೇಳಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೂಳ್ಳಿ
ಪ್ರಜಾಕೀಯದ ವಿಚಾರಕ್ಕೆ ಬೆಂಬಲಿಸುದೇ ಒಂದು ದೂಡ್ಡ ಹೋರಾಟ ಯಾಕೆಂದರೆ ಆಗ ಪಜಾಕೀಯದ ಬೆಂಬಲ ಕಂಡು ಈಗಿರುವ ಪಕ್ಷಗಳು ಪಾರದರ್ಶಕ ಆಡಳಿತ ನೀಡಬಹುದು
ಸಿದ್ದಾಂತ
ಉತ್ತಮ ಪ್ರಜಾಕೀಯ ಪಕ್ಷದಲ್ಲಿ ಮತದಾರರೇ ಹೈಕಮಾಂಡ್
ಪಕ್ಷದಿಂದ ಚುನಾವಣೆಗೆ ಸ್ಪರ್ಧಿಸುವ ಸೂಕ್ತ ಅಭ್ಯರ್ಥಿಯ

1.ಆಯ್ಕೆ - ನನ್ನದೇ ನಿರ್ಧಾರ
2.ಚುನಾವಣೆ - ನನ್ನದೇ ನಿರ್ಧಾರ
3.ತಿದ್ದುಪಡಿ - ನನ್ನದೇ ನಿರ್ಧಾರ
4.ತಿರಸ್ಕಾರ - ನನ್ನದೇ ನಿರ್ಧಾರ
5.ಪುರಸ್ಕಾರ - ನನ್ನದೇ ನಿರ್ಧಾರ
ಇದಕ್ಕಾಗಿ ಆಕಾಂಕ್ಷಿ / ಅಭ್ಯರ್ಥಿಗಳು ಅನುಸರಿಸಬೇಕಾದ ಸರಳ ಪಾರದರ್ಶಕ ವಿಧಾನ: “ಮತದಾರರ ಶಿಫಾರಸ್ಸು ಪತ್ರ”
ಹೀಗೆ ಅಧಿಕಾರ ಪ್ರಜೆಗಳಿಗೆ ಹಸ್ತಾಂತರ.....

Last 30 Records

Day Members Gain % Gain
May 30, 2024 73 0 0.0%
March 07, 2024 73 +1 +1.4%
January 17, 2024 72 0 0.0%
December 03, 2023 72 +1 +1.5%
October 28, 2023 71 0 0.0%
September 28, 2023 71 0 0.0%
August 29, 2023 71 0 0.0%

Charts

Some Club Members

More Clubs