Sreenivasa Murthy on Clubhouse

Updated: Oct 20, 2023
Sreenivasa Murthy Clubhouse
96 Followers
133 Following
@sreesanniha Username

Bio

ಕರ್ನಾಟಕದ ಪುರಾತನ ದೇವಾಲಯದ ಅಧ್ಯಯನಗಾರ ಮತ್ತು ಅಂಕಣಕಾರ

ನಾನು ಶ್ರೀನಿವಾಸ ಮೂರ್ತಿ ಎನ್ ಎಸ್. ರಾಜ್ಯದ ಶಿಲ್ಪ ಹಾಗು ಪುರಾತನ ವಾಸ್ತು ದೇವಾಲಯ ಬಗ್ಗೆ ಅಧ್ಯಯನ ಮಾಡುತ್ತಿದ್ದು ರಾಜ್ಯದ 1600 ಕ್ಕೂ ಅಧಿಕ ಪುರಾತನ ದೇವಾಲಯ ಭೇಟಿ ನೀಡಿ ವಿವಿಧ ಪತ್ರಿಕೆಯಲ್ಲಿ ಹಾಗು ಮಾಧ್ಯಮ ಮೂಲಕ ಜನರಿಗೆ ಅದರ ವಿಶಿಷ್ಟತೆ ಹಾಗು ಪ್ರಾಮುಖ್ಯತೆ ಮೂಡಿಸುವ ಪ್ರಯತ್ನ ಮಾಡುತ್ತಿದ್ದೇನೆ. ಸುಮಾರು 500 ಕ್ಕೂ ಅಧಿಕ ಲೇಖನಗಳು ನಾಡಿನ ವಿವಿಧ ಪತ್ರಿಕೆಯಲ್ಲಿ ಪ್ರಕಟವಾಗಿದೆ. "ಶಿಲ್ಪ ಕಲಾ ದೇವಾಲಯಕ್ಕೆ ದಾರಿ" ಎಂಬ ಹೆಸರಿನ ಪುಸ್ತಕದ ನಾಲ್ಕು ಸಂಪುಟ ಹೊರ ಬಂದಿದೆ

ಸುಮಾರು 10 ಸಾವಿರಕ್ಕೂ ಅಧಿಕ ಛಾಯಾಚಿತ್ರ ತೆಗೆದಿದ್ದು ವಾಸ್ತು ವೈವಿಧ್ಯ ಪರಿಚಯಕ್ಕೆ ಅನುವು ಮಾಡಿದ್ದೇನೆ

ವೃತ್ತಿಯಲ್ಲಿ ಬ್ಯಾಂಕ್ ಉದ್ಯೋಗಿ. ಶಿವಮೊಗ್ಗದಲ್ಲಿ ನೆಲಸಿದ್ದು ಕಾರ್ಯ ನಿಮಿತ್ತ ಈಗ ಬೆಂಗಳೂರು ವಾಸ್ತವ್ಯ

Last 10 Records

if the data has not been changed, no new rows will appear.

Day Followers Gain % Gain
October 20, 2023 96 +11 +13.0%
October 02, 2022 85 +3 +3.7%
August 11, 2022 82 +1 +1.3%
July 05, 2022 81 +1 +1.3%
April 21, 2022 80 +2 +2.6%
March 13, 2022 78 +2 +2.7%
January 15, 2022 76 +3 +4.2%
December 08, 2021 73 +3 +4.3%

Charts

Member of

More Clubhouse users