Humanist
Coffee Lover
Listener
ಮೊದಲು ಕನ್ನಡಿಗ
ನಂತರವು ಕನ್ನಡಿಗ
Sports: Love Swimming
"ಕರ್ನಾಟಕದ ಹಿತವನ್ನು ವಿರೋಧಿಸುವ ವ್ಯಕ್ತಿ ಎಷ್ಟೇ ದೊಡ್ಡ ರಾಷ್ಟ್ರಭಕ್ತನಾದರೂ ಅದನ್ನು ಕನ್ನಡಿಗರು ನಿರಾಕರಿಸಬೇಕು"- ಅ.ನ.ಕೃ. (ಅರಕಲಗೂಡು ನರಸಿಂಗರಾಯ ಕೃಷ್ಣರಾಯ)
ಕವಿತೆ :
ಹುಚ್ಚು~
ಹುಚ್ಚು ಹಿಡಿದಿರುವ ಸಮಾಜಕ್ಕೆ ತಲೆ ಸರಿಯಿಲ್ಲದ ಸರ್ಟಿಫಿಕೇಟ್ ಬೇಕಿದೆ
ಮನುಷ್ಯತ್ವದ ಗಂಧ ಗಾಳಿಯನ್ನು ಅರ್ಥ ಮಾಡಿಕೊಳ್ಳಲಾರದಷ್ಟು ಮತಿ ಭ್ರಮಣೆಗೆ ಒಳಗಾಗಿರುವ ಮತಿಗೇಡಿಗಳಿಗೆ ತಲೆ ಸರಿ ಮಾಡುವ ಶಸ್ತ್ರಚಿಕಿತ್ಸಕರು ಬೇಕಿದ್ದಾರೆ
ಬಟ್ಟೆ ಬಿಚ್ಚುವ, ಬೆತ್ತಲೆ ಮಾಡುವ ಹುಚ್ಚರ ಗುಂಪನ್ನು ಮಾನವೀಯಗೊಳಿಸುವ ಮೌಲ್ವಿಗಳು ಬೇಕಿದ್ದಾರೆ
ಹುಚ್ಚುಚ್ಚು ವಿಚಾರಗಳನ್ನು ತಲೆಯಲ್ಲಿ ತುಂಬಿಕೊಂಡು
ಅಲೆಯುತ್ತಿರುವ ಹುಚ್ಚರ ಗುಂಪಿಗೆ ಚಿಕಿತ್ಸೆ ನೀಡುವ ಮನೋ ಚಿಕಿತ್ಸಕರು ಬೇಕಿದ್ದಾರೆ
ಜಾತಿ, ಧರ್ಮಗಳ ಕೊಚ್ಚೆ ಗುಂಡಿಯಲ್ಲಿ ಬಿದ್ದು ಒದ್ದಾಡುತ್ತಿರುವ ಹುಚ್ಚರನ್ನು ಮೇಲಕ್ಕೆತ್ತುವ ದೇವಮಾನವರು ಬೇಕಿದ್ದಾರೆ
ಹುಚ್ಚು ಹಿಡಿದಿರುವ ಸಮಾಜಕ್ಕೆ ಹುಚ್ಚಾಟದ ಸರ್ಟಿಫಿಕೇಟ್ ನೀಡಿ ಹುಚ್ಚಾಸ್ಪತ್ರೆಗೆ ಸೇರಿಸಿಕೊಂಡು ಹುಚ್ಚು ಬಿಡಿಸಬಲ್ಲ ಮಂತ್ರವಾದಿಗಳು ಬೇಕಿದ್ದಾರೆ!!
~ ಆರ್ ಜೆ ವಾಲ್ನಿಂದ
Invited by: Vasu Hv
if the data has not been changed, no new rows will appear.
Day | Followers | Gain | % Gain |
---|---|---|---|
October 22, 2023 | 402 | +77 | +23.7% |
January 30, 2023 | 325 | +6 | +1.9% |
September 30, 2022 | 319 | +13 | +4.3% |
August 09, 2022 | 306 | +12 | +4.1% |
July 03, 2022 | 294 | -7 | -2.4% |
May 27, 2022 | 301 | +5 | +1.7% |
April 19, 2022 | 296 | -1 | -0.4% |
March 11, 2022 | 297 | +5 | +1.8% |
December 06, 2021 | 292 | +3 | +1.1% |
October 28, 2021 | 289 | +9 | +3.3% |