Looking for Solitude... 🤠
I am eager to join any theatre team... 🎭
ಅಥ೯ವಿಲ್ಲದ ಜೀವನ...
ಗುರಿ ಮುಟ್ಟುವತನಕ ತಲ್ಲಣ
ಪುಟಿದೇಳುವ ಛಲದ ಮಾದ೯ನ
ಉನ್ನತಿಗಿದುವೆ ಸಾದನ...
ಭೂತ-ಭವಿಷ್ಯದ ಯಾತನ
ಚಿಂತಿಸದಿರು ನೀ ಈ ಕ್ಷಣ
ನಿಗದಿತನಿಶ್ಚಿತ ಯೋಜನ
ಸಕಲವಧೀನ ವಿಧಾತನ
ಅಥ೯ವಿಲ್ಲದ ಜೀವನ...
ತಮಃಸಾಗರದಿಂ ಚೇತನ
ಸಾತ್ವಿಕವಿರಲಿ ಚಿಂತನ
ದುರಿತಗಳಗಣಿತ ನೂತನ
ಗುರು ತವ ಮನ ಸನಾತನ...
ಅಥ೯ವಿಲ್ಲದ ಜೀವನ...
ಗುರಿ ಮುಟ್ಟುವತನಕ ತಲ್ಲಣ
ಪುಟಿದೇಳುವ ಛಲದ ಮಾದ೯ನ
ಉನ್ನತಿಗಿದುವೆ ಸಾದನ...
~ಕರಣಂ ನವೀನ್ ಕುಮಾರ್~
if the data has not been changed, no new rows will appear.
Day | Followers | Gain | % Gain |
---|---|---|---|
June 30, 2024 | 21 | +6 | +40.0% |