ಹೊಳೆನರಸೀಪುರದ ಶ್ರೀಶ್ರೀ ಸಚ್ಚಿದಾನಂದೇಂದ್ರ ಸರಸ್ವತೀ ಸ್ವಾಮಿಗಳ ಶಾಂಕರವೇದಾಂತ ಮತ್ತಿತರ ಕೃತಿಗಳ ಅಧ್ಯಯನ, ಗೀತೆ, ಉಪನಿಷತ್, ಬ್ರಹ್ಮಸೂತ್ರ...ಈ ವಿಶುದ್ಧಶಾಂಕರವೇದಾಂತ ಮಾತ್ರ ಇಲ್ಲಿ, ಈಗಲೇ ಮೋಕ್ಷವನ್ನು / ಜೀವನ್ಮುಕ್ತಿಯನ್ನು ಉಂಟುಮಾಡುವುದು. ಮರಣಾನಂತರ ಅಲ್ಲ. ಇದು ಇದರ ವಿಶೇಷತೆ.
ಪ್ರಸ್ತುತ ನಡೆಯುತ್ತಿರುವುದು—
ಸಚ್ಚಿದಾನಂದೇಂದ್ರಸೂಕ್ತಿಗಳು, ವಿವರಣೆ ಸಹಿತ.
ಸಂಜೆ ಗಂಟೆ 7—7:45ರ ವರೆಗೆ. ಇದರೊಳಗೆ ಕೊನೆಯ 15 ನಿಮಿಷ ಪ್ರಶ್ನೋತ್ತರ, ಸಂವಾದಗಳಿಗೆ ಅವಕಾಶವಿದೆ. 7:30 ತನಕ ಉಪನ್ಯಾಸ, ಬಳಿಕ 15 ನಿಮಿಷ ಪರಸ್ಪರ ಸಂವಾದ. ಆದಷ್ಟು ಸಮಯಪರಿಪಾಲನೆ, ಶಿಸ್ತುಗಳಿಗೆ ಮಹತ್ತ್ವ ನೀಡೋಣ.
ಮುಂದೆ ವಿವಿಧ ವೇದಾಂತಕೃತಿಗಳ ಉಪನ್ಯಾಸಗಳು ಮೂಡಿಬರಲಿವೆ. ಪೂರಕವಾದ ಪ್ರಶ್ನೆ, ಸಂದೇಹಗಳಿಗೆ ಮುಕ್ತ ಅವಕಾಶವಿದೆ, ಯಾವುದೇ ಮುಜುಗರ ಬೇಡ, ಗೌರವಪೂರ್ವಕವಾಗಿ ಉತ್ತರಿಸಲು ಪ್ರಯತ್ನಿಸಲಾಗುವುದು. ತಮ್ಮ ಅಭಿಪ್ರಾಯಗಳಿಗೂ ಸದಾ ಗೌರವವಿದೆ.
ವಿಷಯಾಧಾರಿತ ಚರ್ಚೆಗೆ ಮಾತ್ರ ಅವಕಾಶ: ಯಾವ ವಿಷಯದ ಕುರಿತು ಉಪನ್ಯಾಸವಿರುತ್ತದೋ ಅದಕ್ಕೆ ಸಂಬಂಧಿಸಿದ ಚರ್ಚೆ ಮಾತ್ರ; ಸಂಬಂಧವಿಲ್ಲದ ವಿಚಾರಗಳಿಂದ ಕ್ಲಬ್ ನ ಉದ್ದೇಶಕ್ಕೆ ಹಾನಿಮಾಡಬೇಡಿ.
ಆಸಕ್ತರೆಲ್ಲರಿಗೂ ಅವಕಾಶವಿದೆ: ದಯವಿಟ್ಟು ತಮ್ಮನ್ನು ಕರೆದಾಗ ತಮ್ಮ ಅಭಿಪ್ರಾಯ ಅಥವಾ ಪ್ರಶ್ನೆಗಳನ್ನು ದಿನದ ವಿಚಾರಕ್ಕೆ ಪೂರಕವಾಗಿ ಹಂಚಿಕೊಂಡು, ಕಲಿಯಿರಿ ಹಾಗೂ ಕಲಿಸಿರಿ.
ಈ ಕ್ಲಬ್ ನ ಉದ್ದೇಶ ವಿಶ್ವಶಾಂತಿ: ಇದರಲ್ಲಾಗುವ ಸಂವಾದಗಳು ಶಾಂತಿಯನ್ನುಂಟುಮಾಡುವಂತಿರಬೇಕೇ ವಿನಾ ಶಾಂತಿಗೆ ಭಂಗವುಂಟುಮಾಡುವಂತಿರಬಾರದು. ಹೀಗಾಗಿ, ಇಷ್ಟಪಟ್ಟವರು ಮಾತ್ರ ಇರಿ; ಕಷ್ಟಪಟ್ಟು ಇರಬೇಡಿ. ತಾಳ್ಮೆ ಇರಲಿ. ಖಂಡಿತ ಪರಮಾತ್ಮನ ಅನುಗ್ರಹವಾಗುತ್ತದೆ. ಸಂಶಯ ಬೇಡ.
ವಿಷಯಾಧಾರಿತ ಚರ್ಚೆಗೆ ಮಾತ್ರ ಅವಕಾಶ
ಯಾವ ವಿಷಯದ ಕುರಿತು ಉಪನ್ಯಾಸವಿರುತ್ತದೋ ಅದಕ್ಕೆ ಸಂಬಂಧಿಸಿದ ಚರ್ಚೆ ಮಾತ್ರ; ಸಂಬಂಧವಿಲ್ಲದ ವಿಚಾರಗಳಿಂದ ಕ್ಲಬ್ ನ ಉದ್ದೇಶಕ್ಕೆ ಹಾನಿಮಾಡಬೇಡಿ.
ಆಸಕ್ತರೆಲ್ಲರಿಗೂ ಅವಕಾಶವಿದೆ
ದಯವಿಟ್ಟು ತಮ್ಮನ್ನು ಕರೆದಾಗ ತಮ್ಮ ಅಭಿಪ್ರಾಯ ಅಥವಾ ಪ್ರಶ್ನೆಗಳನ್ನು ದಿನದ ವಿಚಾರಕ್ಕೆ ಪೂರಕವಾಗಿ ಹಂಚಿಕೊಂಡು, ಕಲಿಯಿರಿ ಹಾಗೂ ಕಲಿಸಿರಿ.
ಈ ಕ್ಲಬ್ ನ ಉದ್ದೇಶ ವಿಶ್ವಶಾಂತಿ
ಇದರಲ್ಲಾಗುವ ಸಂವಾದಗಳು ಶಾಂತಿಯನ್ನುಂಟುಮಾಡುವಂತಿರಬೇಕೇ ವಿನಾ ಶಾಂತಿಗೆ ಭಂಗವುಂಟುಮಾಡುವಂತಿರಬಾರದು. ಹೀಗಾಗಿ, ಇಷ್ಟಪಟ್ಟವರು ಮಾತ್ರ ಇರಿ; ಕಷ್ಟಪಟ್ಟು ಇರಬೇಡಿ. ತಾಳ್ಮೆ ಇರಲಿ. ಖಂಡಿತ ಪರಮಾತ್ಮನ ಅನುಗ್ರಹವಾಗುತ್ತದೆ. ಸಂಶಯ ಬೇಡ.
Day | Members | Gain | % Gain |
---|---|---|---|
July 03, 2024 | 548 | +1 | +0.2% |
March 24, 2024 | 547 | +2 | +0.4% |
February 03, 2024 | 545 | +3 | +0.6% |
December 20, 2023 | 542 | +1 | +0.2% |
November 09, 2023 | 541 | +1 | +0.2% |
October 09, 2023 | 540 | +2 | +0.4% |
September 09, 2023 | 538 | +3 | +0.6% |
August 12, 2023 | 535 | 0 | 0.0% |
July 10, 2023 | 535 | +3 | +0.6% |
June 17, 2023 | 532 | +7 | +1.4% |
March 16, 2023 | 525 | +5 | +1.0% |
February 04, 2023 | 520 | +1 | +0.2% |
January 27, 2023 | 519 | +1 | +0.2% |
January 19, 2023 | 518 | +1 | +0.2% |
January 16, 2023 | 517 | +1 | +0.2% |
January 12, 2023 | 516 | +1 | +0.2% |
January 04, 2023 | 515 | +2 | +0.4% |
December 31, 2022 | 513 | +1 | +0.2% |
December 28, 2022 | 512 | +1 | +0.2% |
December 24, 2022 | 511 | +5 | +1.0% |
December 01, 2022 | 506 | +1 | +0.2% |
November 18, 2022 | 505 | +3 | +0.6% |
November 12, 2022 | 502 | +1 | +0.2% |
November 05, 2022 | 501 | +2 | +0.5% |
October 30, 2022 | 499 | +5 | +1.1% |
October 23, 2022 | 494 | +3 | +0.7% |
October 10, 2022 | 491 | +1 | +0.3% |
October 04, 2022 | 490 | +1 | +0.3% |
September 30, 2022 | 489 | +2 | +0.5% |
September 25, 2022 | 487 | +2 | +0.5% |