ಸಾಮಾನ್ಯ ವ್ಯಕ್ತಿ
ಹೊಟ್ಟೆಗೆ ಬಟ್ಟೆಗೆ ಒಂದ್ ಕೆಲ್ಸ
ಮೈ ಬಗ್ಸೋಕೆ ಸ್ವಲ್ಪ ವ್ಯವಸಾಯ
ಓದೋಕೆ ಪ್ರತಿಲಿಪಿ ಮತ್ತೆ ಪುಸ್ತಕಗಳು
ಬದುಕು ಸಾರ್ಥಕ ಮಾಡ್ಕೋಳೋಕೆ ಅವಾಗವಾಗ ಸಮಾಜ ಸೇವಾ ಚಟುವಟಿಕೆ
ಇಷ್ಟ ಆಗಿದ್ ಒಂದು quote 👇
ಲೌಕಿಕ ಸಂತಸಗಳ ಅನುಭವ ಕಂಡ ಮೇಲೆ ಬದುಕಿನ ನಿಜವಾದ ಅರ್ಥ ಕಂಡುಕೊಂಡ ಸಿದ್ಧಾರ್ಥ ಬುದ್ಧನಾದ.,
ಬದುಕು ಅಶಾಶ್ವತ, ಭ್ರಮೆಯೆಂದು ಗೊತ್ತಿದ್ದೂ ಶ್ರೀಕೃಷ್ಣ ಸೋಲು ಗೆಲುವುಗಳ ಆಟವಾಡಿದ
ಇಬ್ಬರ ಆದರ್ಶಗಳನ್ನ ಮೈಗುಡಿಸಿಕೊಂಡರೆ ನಮ್ಮ ಬದುಕೇ ಸುಂದರ
if the data has not been changed, no new rows will appear.
Day | Followers | Gain | % Gain |
---|---|---|---|
September 10, 2023 | 130 | +1 | +0.8% |
November 28, 2022 | 129 | -1 | -0.8% |
June 27, 2022 | 130 | -3 | -2.3% |
May 20, 2022 | 133 | +1 | +0.8% |
November 30, 2021 | 132 | +1 | +0.8% |
October 22, 2021 | 131 | +6 | +4.8% |
September 15, 2021 | 125 | +101 | +420.9% |