ಡಾ. ಆನಂದ್ ಋಗ್ವೇದಿ
ಸಹಾಯಕ ಆಡಳಿತ ಅಧಿಕಾರಿ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ. ಹಾಲಿ: ಸರ್ಕಾರಿ (ಚಿಗಟೇರಿ) ಜಿಲ್ಲಾ ಆಸ್ಪತ್ರೆ. ದಾವಣಗೆರೆ.
ವಿಜ್ಞಾನ ಪದವೀಧರ. ಕನ್ನಡದಲ್ಲಿ ಸ್ನಾತಕೋತ್ತರ ಪದವಿ. ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ಪಿಹೆಚ್ ಡಿ.
ಪ್ರವೃತ್ತಿ ; ಕತೆ ಕವಿತೆ ಪ್ರಬಂಧ ವಿಮರ್ಶೆ ನಾಟಕ ಸಂಶೋಧನೆ. . ಮೊದಲಾದ ಪ್ರಕಾರಗಳಲ್ಲಿ ಬರಹ.
*ಜನ್ನ ಮತ್ತು ಅನೂಹ್ಯ ಸಾಧ್ಯತೆ*, *ಮಗದೊಮ್ಮೆ ನಕ್ಕ ಬುದ್ಧ* *ಕರಕೀಯ ಕುಡಿ* ( ಕಥಾ ಸಂಕಲನಗಳು),
*ಉರ್ವಿ* (ನಾಟಕ),
*ನಿನ್ನ ನೆನಪಿಗೊಂದು ನವಿಲುಗರಿ* *ತಥಾಗತನಿಗೊಂದು ಪದ್ಮ ಪತ್ರ* ( ಕವನ ಸಂಕಲನಗಳು)
*ತಳಮಳದ ಹಾದಿ* *ಪೂರ್ವೋತ್ತರ* * ಕುಣಿದು ಕಾಡುವ ಗಾಳಿ* ( ವಿಮರ್ಶಾ ಸಂಕಲನಗಳು)
*ಕಥಾ ಸ್ವರೂಪ*, *ಅನುಭವದ ಅಮೃತತ್ವ* ( ಸಂಶೋಧನೆ) - ಈವರೆಗೆ ಪ್ರಕಟಿತ ಕೃತಿಗಳು.
*ಕರ್ನಾಟಕ ಸಾಹಿತ್ಯ ಅಕಾಡೆಮಿ ಬಹುಮಾನ ಮತ್ತು ಫೆಲೋಶಿಪ್* ಮತ್ತು *ಕಡೆಂಗೋಡ್ಲು ಕಾವ್ಯ ಪ್ರಶಸ್ತಿ* ಸೇರಿದಂತೆ ಹಲವು ಪುರಸ್ಕಾರಗಳು.
ಜಿಲ್ಲಾ ತರಬೇತಿ ಕೇಂದ್ರ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಸಂಪನ್ಮೂಲ ವ್ಯಕ್ತಿಯಾಗಿ ಆಡಳಿತ ಕನ್ನಡ ಮತ್ತು ಸೇವಾ ನಿಯಮಗಳ ಕುರಿತು ನೂರಾರು ತರಬೇತಿ ಉಪನ್ಯಾಸ.
if the data has not been changed, no new rows will appear.
Day | Followers | Gain | % Gain |
---|---|---|---|
January 17, 2024 | 403 | +31 | +8.4% |
October 04, 2022 | 372 | +1 | +0.3% |
August 13, 2022 | 371 | +3 | +0.9% |
July 07, 2022 | 368 | +13 | +3.7% |
May 31, 2022 | 355 | -5 | -1.4% |
April 23, 2022 | 360 | -2 | -0.6% |
March 15, 2022 | 362 | +1 | +0.3% |
January 17, 2022 | 361 | +9 | +2.6% |
December 10, 2021 | 352 | +15 | +4.5% |
November 01, 2021 | 337 | +13 | +4.1% |