ಕನಾ೯ಟಕ ವೈಭವ- KAR-VAIBHAVA on Clubhouse

ಕನಾ೯ಟಕ ವೈಭವ- KAR-VAIBHAVA Clubhouse
304 Members
Updated: Mar 28, 2024

Description

“ಕನಾ೯ಟಕದ ಇತಿಹಾಸ “ ಕರ್ನಾಟಕದ ಇತಿಹಾಸದ ದಾಖಲೆ ೨೦೦೦ ವರ್ಷಕ್ಕೂ ಹೆಚ್ಚಿನದು. ಹಲವು ಮಹಾ ಸಾಮ್ರಾಜ್ಯಗಳು ಹಾಗು ರಾಜವಂಶದವರು ಕರ್ನಾಟಕವನ್ನು ಆಳಿ ಇಲ್ಲಿಯ ಇತಿಹಾಸ, ಸಂಸ್ಕೃತಿ ಹಾಗು ಬೆಳವಣಿಗೆಗೆ ಕಾರಣರಾಗಿದ್ದಾರೆ. ಕರ್ನಾಟಕ ಮೂಲದ ಸಾಮ್ರಾಜ್ಯಗಳ ಪ್ರಭಾವ ಭಾರತದ ಎಲ್ಲ ಭಾಗಗಳಲ್ಲೂ ಕಂಡು ಬರುತ್ತದೆ. ಬಂಗಾಳದ ಸೇನ ರಾಜವಂಶ ತಮ್ಮನ್ನು ಕರ್ನಾಟ ಕ್ಷತ್ರಿಯರುಗಳೆಂದು ಕರೆದು ಕೊಳ್ಳುತಿದ್ದರು.ಮಿಥಿಲಯಾ ಕರ್ನಾಟ ಕರು ಇಂದಿನ ಬಿಹಾರದ ಮೇಲೆ ರಾಜ್ಯ ಅಳುತಿದ್ದರು. ಅವರು ಕೂಡ ತಮ್ಮನು ತಾವು ಕರ್ನಾಟವಂಶ ಹಾಗು ಕರ್ನಾಟಕ ಕ್ಷತ್ರಿಯ ರೆಂದು ಕರೆದುಕೊಳ್ಳುತಿದ್ದರು.[೧]. ಮಧ್ಯ ಭಾರತದ ಚಿಂದಕ ನಾಗರು, ಕಳಿಂಗದ ಗಂಗರು (ಒಡಿಶಾ)[೨], ಮಾನ್ಯಖೇಟದ ರಾಷ್ಟ್ರಕೂಟರು,[೩] ವೆಂಗಿ ಚಾಲುಕ್ಯರು[೪] ದೇವಗಿರಿಯ ಯಾದವ ವಂಶ ಇವರೆಲ್ಲರೂ ಕನ್ನಡ ಮೂಲದವರೇ[೫] ಆದರೂ ಕ್ರಮೇಣ ಪ್ರಾದೇಶಿಕ ಭಾಷೆಗಳನ್ನು ಪ್ರೋತ್ಸಾಹಿಸಿದರು.

Last 30 Records

Day Members Gain % Gain
March 28, 2024 304 +1 +0.4%
February 07, 2024 303 +1 +0.4%
December 24, 2023 302 0 0.0%
November 11, 2023 302 0 0.0%
October 12, 2023 302 +3 +1.1%
September 12, 2023 299 -1 -0.4%
August 14, 2023 300 +6 +2.1%
July 12, 2023 294 +4 +1.4%
June 19, 2023 290 +4 +1.4%
March 18, 2023 286 0 0.0%
March 03, 2023 286 +3 +1.1%
November 19, 2022 283 +1 +0.4%
October 30, 2022 282 -1 -0.4%
October 10, 2022 283 +1 +0.4%
August 27, 2022 282 -1 -0.4%
August 21, 2022 283 +1 +0.4%
August 14, 2022 282 +2 +0.8%
August 08, 2022 280 +1 +0.4%
August 01, 2022 279 +1 +0.4%
July 19, 2022 278 +1 +0.4%
July 06, 2022 277 +1 +0.4%
June 30, 2022 276 +1 +0.4%
June 23, 2022 275 +2 +0.8%
May 28, 2022 273 -1 -0.4%
May 15, 2022 274 -1 -0.4%
April 24, 2022 275 +1 +0.4%
April 10, 2022 274 +1 +0.4%
March 27, 2022 273 +1 +0.4%
March 19, 2022 272 -1 -0.4%
March 12, 2022 273 +33 +13.8%

Charts

Some Club Members

More Clubs