ನನ್ನದು ಮುಖವಾಡವೇ ಭಾವನೆಗಳ ಬಚ್ಚಿಟ್ಟು ಬೇಗುದಿ ಮರೆಮಾಚುವ ನೀರವತೆ..! ನನ್ನದು ಆಶಾವಾದವೇ ಆತಂಕವ ಅದುಮಿಟ್ಟು ತೊಳಲಾಟವ ತೋರಿಸದ ಸಂದಿಗ್ಧತೆ..!! ನನ್ನದು ನಾಟಕೀಯವೇ ಬಯಕೆಗಳ ಬದಿಗಿಟ್ಟು ಬರಡನು ಬಿಚ್ಚಿಡದ ಯಾಂತ್ರಿಕತೆ..!!!