🤱ಕಷ್ಟವೆಲ್ಲಾ ನನಗಿರಲಿ, ಸುಖವೆಲ್ಲಾ ನಿನಗಿರಲಿ ಎಂದು ನಮ್ಮನ್ನು ಆಶೀರ್ವದಿಸುವ ಜೀವ ಅಮ್ಮ. ಅಮ್ಮ.ನೀನು ನನ್ನ ತಾಯಿಯಾಗಿರುವುದೇ ನನ್ನ ಅದೃಷ್ಟ.💪