ಸಾಮಾನ್ಯ ರೈತ. ಬಲಪಂಥೀಯ ರಾಷ್ಟ್ರವಾದಿ ಸನಾತನ ಧರ್ಮ ಪರಿಪಾಲನೆ
ನನ್ನ ವಾದ
ಮನುವಾದ ಮನುಸ್ಮೃತಿ ಎಂಬುದು ಎಡಚರ ವಾದ ಅದನ್ನು ಸಮರ್ಥನೆ ಮಾಡಿಕೊಳ್ಳಲು ಅವರ ಬಳಿ ಇರುವುದು ಮ್ಯಾಕ್ಸ್ ಮುಲ್ಲರ್ ವಿದೇಶಿ ಬರೆದ ಬರಹ ಮಾತ್ರ. ದೇಶಿಯ ವಾಗಿ ಇವರ ಸಂಶೋಧನೆ ಎನು ಇಲ್ಲ ಶುದ್ಧ ಪಿಟಿ ಪಿಟಿ.
ನಿಮಗೆ ಸಿಹಿ ಹಂಚಲು ಸಾಧ್ಯವಾಗ ದಿದ್ದರೆ ಇತರರಿಗೆ ಕಹಿ ಹಂಚಬೇಡಿ.
ನಿಮಗೆ ಸತ್ಯವನ್ನು ಹೇಳುವ, ತಿಳಿ ದುಕೊಳ್ಳುವ ಧೈರ್ಯ,.ಆಸಕ್ತಿ ಇಲ್ಲದಿದ್ದಲ್ಲಿ ಸುಳ್ಳನ್ನು ಹರಡಬೇಡಿ.
ನೀವು ದೇಶಪ್ರೇಮಿಯಾಗದಿದ್ದರೂ ಪರವಾಗಿಲ್ಲ, ದೇಶದ್ರೋಹಿಯಾಗ ಬೇಡಿ.
ನೀವು ಸಮಾಜಸೇವಕರಾಗದಿದ್ದ ರೂ ಪರವಾಗಿಲ್ಲ,..ಸಮಾಜ ಕಂಟಕರಾಗದಿರಿ.
ನಿಮಗೆ ನಮ್ಮ ಹೆಮ್ಮೆಯ ಸನಾ ತನ ಧರ್ಮದ ಮೇಲೆ ನಂಬಿಕೆ ಇಲ್ಲ ದಿದ್ದರೂ ಪರವಾಗಿಲ್ಲ,..ಅದನ್ನು ಅಲ್ಲಗಳೆಯುವ ಹಕ್ಕು ನಿಮಗಿಲ್ಲ.
if the data has not been changed, no new rows will appear.
Day | Followers | Gain | % Gain |
---|---|---|---|
October 17, 2023 | 36 | +24 | +200.0% |
October 18, 2022 | 12 | +5 | +71.5% |
July 14, 2022 | 7 | +1 | +16.7% |
April 30, 2022 | 6 | +2 | +50.0% |