Somesh Uppar on Clubhouse

Updated: Aug 30, 2023
Somesh Uppar Clubhouse
220 Followers
541 Following
@someshuppar Username

Bio

ಹುಟ್ಟಿದ್ದು ಮರಿಯಮ್ಮನಹಳ್ಳಿಯಲ್ಲಿ ಪಿಯುಸಿವರೆಗೂ ಅಲ್ಲಿಯೇ ಓದಿದ್ದು. ಬಿ.ಎ.ಹೊಸಪೇಟೆ ವಿಜಯನಗರ ಕಾಲೇಜಿನಲ್ಲಿ. ೧೯೯೭ರಿಂದ ಹೊಸಪೇಟೆ ಆಕಾಶವಾಣಿ ಹೊಸಪೇಟೆ ಎಫ್.ಎಂ.ಕೇಂದ್ರದಲ್ಲಿ. ವಾರ್ತೆ ಓದುಗನಾಗಿ, ಕಾರ್ಯಕ್ರಮ ನಿರ್ಮಾಣ ಕಾರ್ಯ, ಉದ್ಘೋಷಕ, ಸಂದರ್ಶಕ, ಆಕಾಶವಾಣಿ ನಾಟಕ ರೂಪಕ, ಶಬ್ದ ಚಿತ್ರಗಳಲ್ಲಿ ಭಾಗವಹಿಸಿರುವುದು. ೧೯೯೯-೨೦೦೦ರಲ್ಲಿ ಎಂ.ಎ.ಕನ್ನಡ ಸಾಹಿತ್ಯ ದಲ್ಲಿ ಸ್ನಾತಕೋತ್ತರ ಪದವಿ. ೨೦೦೧ ರಲ್ಲಿ ಎಂಫಿಲ್ ವ್ಯಾಸಂಗ. ೨೦೦೨ರಿಂದ ಅರೆಕಾಲಿಕ ಉಪನ್ಯಾಸಕನಾಗಿ ಸಂಡೂರಿನ ಎಸ್.ಇ.ಎಸ್. ಪದವಿ ಮಹಾವಿದ್ಯಾಲಯದಲ್ಲಿ‌ ಸೇವೆಗೆ ತೊಡಗಿಕೊಂಡಿದ್ದು, ಸರಕಾರೀ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕ ಸೇವೆಯಲ್ಲಿ ನಿರಂತರ. ಪತ್ರಿಕಾಮಾಧ್ಯಮದಲ್ಲಿ ವರದಿಗಾರನಾಗಿ ಸೇವೆ. ವಿವಿಧ ಸಾಹಿತ್ಯಿಕ, ರಂಗಭೂಮಿ ಕ್ಷೇತ್ರದಲ್ಲಿ ಸೇವೆ. ತೇಜಸ್ವಿ ರೈತ ಕೂಟ ದ ಸ್ಥಾಪನೆ‌ರೈತರಿಗೆ ಸಾವಯವ ಕೃಷಿಕುರಿತು ತರಬೇತಿ ಕಾರ್ಯಕ್ರಮಗಳ ಆಯೋಜನೆ.
ಆಕಾಶವಾಣಿ ಹೊಸಪೇಟೆ ಎಫ್.ಎಂ.‌ಕೇಂದ್ರದಲ್ಲಿ ರೈತರ ಸಂದರ್ಶನ, ವನಿತಾವಿಹಾರದಲ್ಲಿ ವಿವಿಧ ಸಾಧಕಿಯರ ಸಂದರ್ಶನ. ಮಾತುಕತೆಯಲ್ಲಿ ವಿವಿಧ ಕಲಾವಿದರೊಂದಿಗೆ ಶಿಕ್ಷಣ ತಜ್ಞರೊಂದಿಗೆ ಮಾತುಕತೆ.

Last 10 Records

if the data has not been changed, no new rows will appear.

Day Followers Gain % Gain
August 30, 2023 220 +22 +11.2%
October 09, 2022 198 +7 +3.7%
July 09, 2022 191 +6 +3.3%
June 02, 2022 185 +4 +2.3%
April 25, 2022 181 +6 +3.5%
March 18, 2022 175 +20 +13.0%
January 20, 2022 155 +18 +13.2%
December 13, 2021 137 +41 +42.8%

Charts

Member of

More Clubhouse users