ಅಚಿಂತ್ಯ on Clubhouse

Updated: Dec 2, 2023
ಅಚಿಂತ್ಯ Clubhouse
23 Followers
15 Following
@siddraajguru Username

Bio

"ಬದುಕಿಗೆ ಬರಬಹುದು ತ್ರಾಸ
ಬರಿಯೋದು ಬಿಡೋದಿಲ್ಲ ಪ್ರಾಸ"

"ಬಾಡಿದೆ ನಂಬಿಕೆಯ ಮೊಗ್ಗು
ಇನ್ನೆಲ್ಲಿದೆ ಬದುಕಿಗೆ ಹಿಗ್ಗು"

"ಬೆಲೆಕಟ್ಟಲಾಗದ ಸಂಬಂಧಗಳನ್ನು
ಬೆಲೆ ಕಳೆದುಕೊಳ್ಳದಂತೆ ನೋಡಿಕೊಳ್ಳಿ"

"ಉಸಿರು ಹೋಗಲು ಕ್ಷಣಮಾತ್ರವೇ ಸಾಕು
ಆ ಕ್ಷಣ ಎದುರಾದಾಗಲೂ ನನಗೆ ನೀನೇ ಬೇಕು"

"ಸುಳ್ಳು ಹೇಳಿ ಸಾಗರದಷ್ಟು ಪ್ರೀತಿ ಪಡೆಯುವುದಕ್ಕಿಂತ...!!
ಸತ್ಯ ಹೇಳಿ ಸಾಸಿವೆಯಷ್ಟು ಪಡೆದುಕೊಂಡ ಪ್ರೀತಿ ಬದುಕಿಗೆ ನೆಮ್ಮದಿ ನೀಡುತ್ತೆ"

"ಓ ದೇವ ಕೊಟ್ಟಾರೆ ಕೊಡು ಎನಗೆ ಅವಳೆಲ್ಲ ಬದುಕಿನ ನೋವ
ಸದಾಕಾಲ ನಗುತ್ತಿರಲಿ ನಾ ಮುದ್ದಾಗಿ ಪ್ರೀತಿಸಿದ ಆ ಜೀವ"😊😊

Member of

More Clubhouse users