ಅರಿವು ಎಂಬುದು ಒಂದು ಸ್ವಯಂ ಸೇವಾ ಸಂಸ್ಥೆ. ಯುವಜನರು ಮತ್ತು ಮಕ್ಕಳ ಪರ್ಯಾಯ ಜೀವನ ಶಿಕ್ಷಣ ಉದ್ದೇಶಿತ ಕಾರ್ಯಚಟುವಟಿಕೆಗಳು ಇಲ್ಲಿನವು. ಅದಕ್ಕಾಗಿ ಓದು, ಹಾಡು, ಸಂವಾದ, ಸಿನಿಮಾ ನೋಟ, ಸುತ್ತಾಟ, ಕಾರ್ಯಾಗಾರ, ಶಿಬಿರ, ರಂಗಭೂಮಿ, ಕಲೆ, ಕೃಷಿ ಮುಂತಾದ ಸಕ್ರಿಯ ಚಟುವಟಿಕೆಗಳ ಮೂಲಕ ವ್ಯಕ್ತಿಯ ಸ್ವ ವ್ಯಕ್ತಿತ್ವ ಬೆಳೆಯಲು ಸಹಕರಿಸುವುದು ಇಲ್ಲಿನ ಜೀವಂತಿಕೆ.
******
ಸದ್ಯ ಮಂಗಳವಾರ (ಆರಂಭದಲ್ಲಿ ಶುಕ್ರವಾರ ನಡೆಸ್ತಾ ಇದ್ದೆವು.) ರಾತ್ರಿ 8.30 ರಿಂದ 10.00ವರೆಗೆ ನಮ್ಮ್ ಅರಿವಿನ ವಲಯಗಳನ್ನು ವಿಸ್ತರಿಸುವ ಮಾತುಕತೆ, ಸಂವಾದ, ಹಾಡು, ಓದು ಆಯೋಜಿಸುತ್ತೇವೆ. ಈ ಮಧ್ಯೆ ವಿಶೇಷ ಸಂಧರ್ಭಗಳಲ್ಲಿಯೂ ಒಟ್ಟಾಗುವ ಪ್ರಯತ್ನಗಳಿವೆ. ಎಲ್ಲಕ್ಕೂ ಜೊತೆಗಿರಿ.
ಈಗಾಗಲೇ ನಡೆದಿರುವ ಕಾರ್ಯಕ್ರಮಗಳು ಹೀಗಿವೆ :
1) 19/11/2021ರಂದು 9to 10.30pm- ಅರಿವಿನ ಯಾನಕ್ಕೆ ಒಂದು ಹೆಜ್ಜೆ : ಅತಿಥಿಗಳು ~ ಯೋಗೇಶ್ ಮಾಸ್ಟರ್ ಮತ್ತು ರಶ್ಮಿ S. ಹುಬ್ಬಳ್ಳಿ.
2) 22/11/2021 ರಾತ್ರಿ 9.30 ರಿಂದ 11.00~ ಕನಕ ಹಾಡು ಹಾಡೋಣ -ಕವಿತೆ ಓದೋಣ. {Replays ಇಲ್ಲೇ ಕೆಳಗೆ ಲಭ್ಯವಿದೆ.}
3) 03/12/2021 ಶುಕ್ರವಾರ -ರಾತ್ರಿ 9ರಿಂದ 11.02ವರೆಗೆ
ವೈಕಂ ಮಹಮ್ಮದ್ ಬಶೀರ್ ಅವರ
*ಗೋಡೆಗಳು* - ಕಥಾ ನಾಟಕ ಓದು ~ ಸಂವಾದ
ನೆಂಟರು ;
~ ಡಾ. ಭಾರತಿದೇವಿ ಪಿ. (ಲೇಖಕಿ, ಉಪನ್ಯಾಸಕಿ, ಹಾಸನ )
~ ಪುನೀತ್ ಅಪ್ಪು ( ಲೇಖಕ, ಸೀನಿಯರ್ ಅಡ್ವೋಕೇಟ್, ಮಂಗಳೂರು )
~ ಸತೀಶ್ ತಿಪಟೂರು ( ಹಿರಿಯ ರಂಗ ನಿರ್ದೇಶಕರು )
~ ಗಂಗಾಧರಯ್ಯ S. ( ಲೇಖಕರು ಮತ್ತು ಈ ಕತೆಯ ಅನುವಾದಕರು )
(REPLAYS ಇಲ್ಲೆ ಕೆಳಗೆ ಲಭ್ಯವಿದೆ.)
4) ಕವಿ ವಿಲ್ಸನ್ ಕಟೀಲ್ ಅವರ ಕವಿತೆಗಳ ಭಾವ -ರಸ -ಪ್ರಸ್ತುತಿ ಮತ್ತು ಸಂವಾದ - 25/01/2022 ಮಂಗಳವಾರ ರಾತ್ರಿ 8.30- 10.40pm
(REPLAYS ಇಲ್ಲೆ ಕೆಳಗೆ ಲಭ್ಯವಿದೆ.).
5) ರಂಗನಿರ್ದೇಶಕ ಗಣೇಶ್ ಮಂದಾರ್ತಿ ಅವರ "ವಾಚನ" (ಕನ್ನಡದ ವಿವಿಧ ಓದುಗಳು)
08/02/2022 ಮಂಗಳವಾರ 8.30.
(Replay ಕೆಳಗಿದೆ.)
6) 15/02/2022 ಮಂಗಳವಾರ ರಾತ್ರಿ 8.30
... ಪ್ರೀತಿ ನದಿಯಂತೆ (ಕವಿತೆ, ಗಾಯನ, ಒಲವಿನ ತತ್ವಗಳೊಂದಿಗೆ ಆಡಿಯೋ ಕೋಲಾಜ್ ) [Replay ಇದೆ.]
7) 01/02/2022 • 8.30pm
ಹಾಡೋಣ ಜೀವನದ ಸುಖ ಗೀತೆಗಳ ನಾವು ಸದಾ.. (ಒಲವಿನ ಹಾಡುಗಳು ಮತ್ತು ಕವಿತೆಗಳ ಜುಗಲ್ಬಂಧಿ. {Replays ಲಭ್ಯವಿದೆ }
8) ಲಿಂಗ ಸಂವೇದನೆಯ ಅರಿವು - ಕಲೆ, ಸಾಹಿತ್ಯ, ಶಿಕ್ಷಣ ಮತ್ತು ಸಂಗೀತ (ಒಂದು ಸಂವಾದ with ರೂಮಿ ಹರೀಶ್, ಚರಿತ ಮೈಸೂರು, ಭಾರತಿದೇವಿ, ಸುನೈಫ್ ವಿಟ್ಲ ಮತ್ತು ಜನಾರ್ದನ್ ಕೆಸರಗದ್ದೆ ಹಾಗೂ ಅರಿವು ಬಳಗ )
15/03/2022, 8.30pm {Replay ಲಭ್ಯವಿದೆ }.
🌾 ನಾವು ಒಂದೇ ಪ್ರಭೇಧಕ್ಕೆ ಸೇರಿದ ಜೀವಿಗಳು ಎಂಬುದನ್ನು ನಂಬೋಣ.:
🌿 ನಮ್ಮ ಅರಿವಿನ ಎಲ್ಲೆಯನ್ನು ವಿಸ್ತರಿಸುವ ಎಲ್ಲಕ್ಕೂ ನಾವು ಮುಕ್ತ.:
🍂 ವ್ಯಕ್ತಿಗತ, ಅಧಿಕಾರ ಹಿತಾಸಕ್ತಿ ಹಿಡಿತದಲ್ಲಿರಲಿ.:
🌾 ನಾವು ಒಂದೇ ಪ್ರಭೇಧಕ್ಕೆ ಸೇರಿದ ಜೀವಿಗಳು ಎಂಬುದನ್ನು ನಂಬೋಣ.
🌿 ನಮ್ಮ ಅರಿವಿನ ಎಲ್ಲೆಯನ್ನು ವಿಸ್ತರಿಸುವ ಎಲ್ಲಕ್ಕೂ ನಾವು ಮುಕ್ತ.
🍂 ವ್ಯಕ್ತಿಗತ, ಅಧಿಕಾರ ಹಿತಾಸಕ್ತಿ ಹಿಡಿತದಲ್ಲಿರಲಿ.
Day | Members | Gain | % Gain |
---|---|---|---|
June 26, 2024 | 1,366 | +7 | +0.6% |
March 20, 2024 | 1,359 | +3 | +0.3% |
January 30, 2024 | 1,356 | +9 | +0.7% |
December 17, 2023 | 1,347 | +4 | +0.3% |
November 06, 2023 | 1,343 | +1 | +0.1% |
October 07, 2023 | 1,342 | +12 | +1.0% |
September 07, 2023 | 1,330 | +4 | +0.4% |
August 09, 2023 | 1,326 | +4 | +0.4% |
July 08, 2023 | 1,322 | +1 | +0.1% |
June 15, 2023 | 1,321 | +5 | +0.4% |
March 15, 2023 | 1,316 | +16 | +1.3% |
September 02, 2022 | 1,300 | +100 | +8.4% |
March 11, 2022 | 1,200 | +392 | +48.6% |
November 22, 2021 | 808 | +10 | +1.3% |
November 21, 2021 | 798 | +10 | +1.3% |
November 20, 2021 | 788 | +48 | +6.5% |
November 16, 2021 | 740 | +9 | +1.3% |
November 13, 2021 | 731 | +11 | +1.6% |
November 11, 2021 | 720 | +1 | +0.2% |
November 09, 2021 | 719 | +3 | +0.5% |
November 07, 2021 | 716 | +3 | +0.5% |
November 04, 2021 | 713 | +2 | +0.3% |
November 01, 2021 | 711 | +1 | +0.2% |
October 31, 2021 | 710 | +1 | +0.2% |
October 30, 2021 | 709 | +1 | +0.2% |