prashanth bhat on Clubhouse

Updated: Aug 18, 2022
prashanth bhat Clubhouse
2k Followers
118 Following
Jun 1, 2021 Registered
@prashu73 Username

Bio

Observations and opinions
ಚಹಾ ಪ್ರೇಮಿ,
ರಾಜಕೀಯ ಮತ್ತು ಪರನಿಂದನೆ ಆಸಕ್ತಿ.

ಮೋಹನ್‌ಲಾಲ್ ಫ್ಯಾನು!
ಭೈರಪ್ಪ,ತೇಜಸ್ವಿ,ಮಾರ್ಕೆಸ್,ಮಾಸ್ತಿ,ಡಿ.ವಿ.ಜಿ., ಕುವೆಂಪು, ಶಿವರಾಮ ಕಾರಂತ, ಯಶವಂತ ಚಿತ್ತಾಲ ಇವರೆಲ್ಲ ನನ್ನ ಭಾಗವೇ...

ಸಿನಿಮಾ ವೀಕ್ಷಣೆ ಇಷ್ಟ.

ಸತ್ಯಜಿತ್ ರೇ ಮತ್ತು ನೋಲಾನ್ ಕಚ್ಚಿ ಪ್ರೆಸಿಡೆಂಟು..
ತಲೈವರ್ ರಜಿನಿ ಬಗ್ಗೆ ಮಾತಾಡಿದ್ರೆ ಜಾಗ್ರತೆ.

ಹಿಂದೂಸ್ತಾನಿ ಸಂಗೀತದ ಕೇಳುವಿಕೆ ಇತರ ಹವ್ಯಾಸ

ಸೋಮಾರಿತನ ನಮ್ಮ ಆಸ್ಮಿತೆ.

Invited by: Krishna Bhat

Last 10 Records

if the data has not been changed, no new rows will appear.

Day Followers Gain % Gain
September 23, 2021 2,000 +1,983 +11,664.8%

More Clubhouse users