prashanth kerekai on Clubhouse

Updated: Jun 2, 2024
prashanth kerekai Clubhouse
203 Followers
218 Following
Jul 3, 2021 Registered
@prakashikere Username

Bio

Prashanth kg
co-founder
Online natural food products Rawgranules, talavata

🔎www.rawgranules.in
📱+91 73495 41756
(Delivery available all over india)
"ರಾ ಗ್ರಾನುಲ್ಸ್ (RawGranules)" ಸಂಸ್ಥೆಯು ಸಾಧ್ಯವಾದಷ್ಟು ನೈಸರ್ಗಿಕವಾಗಿ ಬೆಳೆದ / ಉತ್ಪಾದಿಸಿದ ಆಹಾರ ಉತ್ಪನ್ನಗಳನ್ನು ಗ್ರಾಹಕರ ಮನೆಗೆ ತಲುಪಿಸುವ ಉದ್ದೇಶದಿಂದ ಪ್ರಾರಂಭವಾಗಿದೆ. ಉತ್ತಮ ಗುಣಮಟ್ಟದ ಉತ್ಪನ್ನಗಳನ್ನು ಒದಗಿಸುವುದು ಸಂಸ್ಥೆಯ ಧ್ಯೇಯ. ಮುಖ್ಯವಾಗಿ ಕೆಂಪಕ್ಕಿ, ಜೇನು ತುಪ್ಪ, ಹೆಲ್ತ್ ಡ್ರಿಂಕ್ಸ್ (ನೀರಿನ ಜೊತೆ ಮಿಕ್ಸ್ ಮಾಡಿ ಜ್ಯೂಸ್ ಮಾಡುವಂತದ್ದು), ಹರ್ಬಲ್ ಸೋಪ್, ಸಾಂಬಾರ್ ಪದಾರ್ಥಗಳು, ಅರಿಶಿನ ಪೌಡರ್, ಬೆಲ್ಲ ಹೀಗೆ ನಾನಾ ತರಹದ ಪ್ರಾಡಕ್ಟ್ಸಗಳು ಲಭ್ಯವಿರುತ್ತದೆ. ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ಫುಡ್ ಪ್ರಾಡಕ್ಟ್ಸ್ ನಾ ಪರಿಚಯಿಸಲು ಹಾಗೂ ಸಾಧ್ಯವಾದಷ್ಟು ಸುತ್ತ ಮುತ್ತ ಬೆಳೆಯುವ ಪದಾರ್ಥಗಳ್ಳನ್ನ ರೈತರಿಂದ ನೇರವಾಗಿ ಖರೀದಿಸಿ ಮಾರಾಟ ಮಾಡಲು ಚಿಂತಿಸಿರುತ್ತಾರೆ.

ಕಂಪನಿ ಮೌಲ್ಯಗಳು:
೧. ಗುಣಮಟ್ಟದ ಉತ್ಪನ್ನ - ಸ್ಥಳೀಯ ಉತ್ಪಾದನಾ ಕೇಂದ್ರಗಳಿಂದ ನಾವು ಗುಣಮಟ್ಟದ ಉತ್ಪನ್ನಗಳನ್ನು ಆಯ್ಕೆ ಮಾಡುವುದು.
೨. ಗುಣಮಟ್ಟದ ಆರೋಗ್ಯ- ಉತ್ತಮ ಗುಣಮಟ್ಟದ ಉತ್ಪನ್ನವನ್ನು ಬಳಸುವುದರಿಂದ ನಿಮ್ಮ ಆರೋಗ್ಯ ವರ್ಧಿಸಲು ಸಹಕಾರಿಯಾಗುವುದು.
೩. ಗುಣಮಟ್ಟದ ಅನುಭವ- ನಮ್ಮ ಸಂಸ್ಥೆಯೊಂದಿಗಿನ ಒಡನಾಟದಲ್ಲಿ ಗ್ರಾಹಕರಿಗೆ ಗುಣಮಟ್ಟದ ಅನುಭವ.

ಆರ್ಡರ್ ಮಾಡಲು ಈ ವೆಬ್ಸೈಟ್ ಗೆ ಲಾಗಿನ್ ಆಗಿರಿ : *www.rawgranules.in*

Customer Care: [email protected] / +91 9743502791 / +91 7349541756

FB: https://www.facebook.com/rawgranulesstore
Insta: https://www.instagram.com/rawgranules/www.rawgranules.in

Invited by: Sandeepa Nadahalli

Last 10 Records

if the data has not been changed, no new rows will appear.

Day Followers Gain % Gain
June 02, 2024 203 +27 +15.4%
July 09, 2023 176 +13 +8.0%
October 03, 2022 163 +2 +1.3%
August 12, 2022 161 +3 +1.9%
July 06, 2022 158 -1 -0.7%
May 30, 2022 159 +7 +4.7%
April 22, 2022 152 +3 +2.1%
March 14, 2022 149 +13 +9.6%
January 16, 2022 136 +45 +49.5%
December 09, 2021 91 +29 +46.8%

Charts

Member of

More Clubhouse users