ಹವ್ಯಕ ಟ್ರೋಲ್ಸ್ on Clubhouse

ಹವ್ಯಕ ಟ್ರೋಲ್ಸ್ Clubhouse
3k Members
Updated: Feb 5, 2024

Description

ಹವ್ಯಕರ ಪಂಚಾಯ್ತ್ಗೆ ಜಗುಲಿ.
ಮಾತುಗಾರರಿಗೆ, ಕೇಳುಗರಿಗೆ ಇದೊಂದು ಜಾಗ.
ಹವ್ಯಕರು ಹವ್ಯಕರಿಂದ‌ ಹವ್ಯಕರಿಗೋಸ್ಕರ ಗೆಳಯರು ಸೇರಿ ನಡೆಸುತ್ತಿರುವ ಕ್ಲಬ್ ಇದಾಗಿದೆ.
ಹವ್ಯಕ ಟ್ರೋಲ್ಸ್ ಯಾವುದೇ ಜಾತಿಗೆ ಸೀಮಿತವಾಗಿರದೆ ಹೊರಗಿನ ವಿಷಯಗಳನ್ನು ತಿಳಿಯಲು ಹವ್ಯಕರಿಗೆ ಜ್ಞಾನವನ್ನು ಹಂಚಿಕೊಳ್ಳುತ್ತಿರುವ ಕ್ಲಬ್ ಇದಾಗಿದೆ. ಹೊಸ ಹೊಸ ಮುಖಗಳನ್ನು ಪರಿಚಯ ಮಾಡುವ ಉದ್ದೇಶ ಹೊಂದಿದ್ದು ಎಲ್ಲರೂ ಇದರ ಸದುಪಯೋಗವನ್ನು ಬಳಸಿಕೊಳ್ಳಿ.
ಹವ್ಯಕ ಟ್ರೋಲ್ಸ್ ಯಾವುದೇ ಒಂದು ವಿಚಾರಗಳಿಗೆ ನಿಲ್ಲದೇ ಕಲೆ, ಸಾಹಿತ್ಯ, ಭಾಷೆ, ಎಲ್ಲ ಸೀಮೆಗೂ ನಮ್ಮನ್ನು ನಾವು ತೊಡಗಿಸಿಕೊಳ್ಳುವ ಉದ್ದೇಶ‌ ಹೊಂದಿದೆ.
ಎಲ್ಲರಿಗೂ ಮಾತನಾಡುವ ಅವಕಾಶ ನಾವು ಕೊಡುವ ಮೂಲಕ ನಿಮ್ಮ ಕಲೆಯನ್ನು ಉತ್ತೇಜಿಸುವ ಆಶಯ ಹೊಂದಿದ್ದೇವೆ.
ನಿಮ್ಮಲ್ಲೇನಾದರೂ ಚರ್ಚೆಗೆ ಉಪಯುಕ್ತವಾದ ಅಥವಾ ನೀವೆ ಚರ್ಚೆಯನ್ನು ಆಯೋಜಿಸಲು ನಮ್ಮಲ್ಲಿ ಸಂಪೂರ್ಣ ಅವಕಾಶವಿದೆ ಹಾಗೂ ನಮ್ಮನ್ನು ಸಂಪರ್ಕಿಸಲು ನಮ್ಮ Instagram : @HavyakaTrolls ಅನ್ನು ಸಂಪರ್ಕಿಸಿ.

* ಈ ಕ್ಲಬ್ Official ಹವ್ಯಕ ಟ್ರೋಲ್ಸ್ (@Havyakatrolls) ಕ್ಲಬ್ ಆಗಿದ್ದು ಇದೇ ಹೆಸರಿನ ಯಾವ ಇತರ ಕ್ಲಬ್ ಹೊಂದಿರುವುದಿಲ್ಲ. ಇದ್ದರೆ ನಾವು ಅದರ ಯಾವುದೇ ಉಸ್ತುವಾರಿ ವಹಿಸಿರುವುದಿಲ್ಲ.
* ಹವ್ಯಕ ಟ್ರೋಲ್ಸ್ ಯಾವುದೇ ಇತರ ಕ್ಲಬ್ ಕಾರ್ಯಕ್ರಮಕ್ಕೆ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಸೇರಿರುವುದಿಲ್ಲ ಮತ್ತು ಉಳಿದ ಕ್ಲಬ್ಗಳು ಹವ್ಯಕ ಟ್ರೋಲ್ಸ್ ಹೆಸರು ಬಳಸಿದ್ದರೆ ಅದರ ಜವಾಬ್ದಾರಿ ಕ್ಲಬ್ ವಹಿಸುವುದಿಲ್ಲ.
* ಹವ್ಯಕ ಟ್ರೋಲ್ಸ್ ಪುಟದ ಲೋಗೋ‌ ಮತ್ತು ಪಟಗಳ ಎಲ್ಲಾ ಹಕ್ಕನ್ನು ಕಾಯ್ದಿರಿಸಲಾಗಿದೆ.


ಆಸಕ್ತಿ: ಕ್ಲಬ್ ನಲ್ಲಿ ಆಸಕ್ತಿ‌ ಹೊಂದಿರಬೇಕು. ಅನಾವಶ್ಯಕವಾಗಿ ಒನ್ನೊಬ್ಬರಿಗೆ ನಿಮ್ಮಿಂದ ತೊಂದರೆ ಆಗಬಾರದು. ಯಾವತ್ತೂ ನೀವು ಮಾತನಾಡುವಾಗ ಮ್ಯೂಟಲ್ಲಿ ಇರಿ ಮತ್ತು ಇತರರು ಅಭಿಪ್ರಾಯವನ್ನು ತಿಳಿಸುವಾಗ ಅವರಿಗೆ ಪೂರ್ತಿ ಅವಕಾಶ ನೀಡಿ. ಎಲ್ಲರೂ ಸಮಾನರು.
ಶಿಸ್ತು: ಇಲ್ಲಿ ನಾವು ಒಂದು ಕಮ್ಯೂನಿಟಿಯನ್ನು ಮುಂದಿಟ್ಟುಕೊಂಡು ನಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದೇವೆ‌. ಕೇಳುಗರು ಬೇರೆಯ ರೀತಿ ರಿವಾಜನ್ನು ಹೊಂದಿರಬಹುದು. ಯಾರಿಗೂ ಅವಹೇಳನಕಾರಿ ಅಥವಾ ಬೇಸರಕ್ಕೆ ಕಾರಣವಾಗುವಂತೆ ನಡೆದುಕೊಳ್ಳಬಾರದು.
ಸಮಯ ಮತ್ತು ಸಾರ್ಥಕತೆ: ಇದು ಕೇವಲ ತಮಾಷೆ ಹಾಗೂ ಸಮಯಹರಣದ ವಸ್ತುವಾಗದೇ ನಮ್ಮೆಲ್ಲರ ಉಪಯೋಗಕ್ಕೆ ಬರುವ ಹಾಗೂ ಜ್ಞಾನ ಪಡೆದುಕೊಳ್ಳುವ ಕಾರ್ಯವಾಗಲಿ. ಎಲ್ಲರೂ ಮಾತನಾಡುವ ಹಾಗೂ ಕೇಳುವ ಕ್ಷಮತೆಯನ್ನ ಮೈಗೂಡಿಸಿಕೊಳ್ಳುವ ದಾರಿಯಾಗಲಿ.

Rules

ಆಸಕ್ತಿ

ಕ್ಲಬ್ ನಲ್ಲಿ ಆಸಕ್ತಿ‌ ಹೊಂದಿರಬೇಕು. ಅನಾವಶ್ಯಕವಾಗಿ ಒನ್ನೊಬ್ಬರಿಗೆ ನಿಮ್ಮಿಂದ ತೊಂದರೆ ಆಗಬಾರದು. ಯಾವತ್ತೂ ನೀವು ಮಾತನಾಡುವಾಗ ಮ್ಯೂಟಲ್ಲಿ ಇರಿ ಮತ್ತು ಇತರರು ಅಭಿಪ್ರಾಯವನ್ನು ತಿಳಿಸುವಾಗ ಅವರಿಗೆ ಪೂರ್ತಿ ಅವಕಾಶ ನೀಡಿ. ಎಲ್ಲರೂ ಸಮಾನರು.

ಶಿಸ್ತು

ಇಲ್ಲಿ ನಾವು ಒಂದು ಕಮ್ಯೂನಿಟಿಯನ್ನು ಮುಂದಿಟ್ಟುಕೊಂಡು ನಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದೇವೆ‌. ಕೇಳುಗರು ಬೇರೆಯ ರೀತಿ ರಿವಾಜನ್ನು ಹೊಂದಿರಬಹುದು. ಯಾರಿಗೂ ಅವಹೇಳನಕಾರಿ ಅಥವಾ ಬೇಸರಕ್ಕೆ ಕಾರಣವಾಗುವಂತೆ ನಡೆದುಕೊಳ್ಳಬಾರದು.

ಸಮಯ ಮತ್ತು ಸಾರ್ಥಕತೆ

ಇದು ಕೇವಲ ತಮಾಷೆ ಹಾಗೂ ಸಮಯಹರಣದ ವಸ್ತುವಾಗದೇ ನಮ್ಮೆಲ್ಲರ ಉಪಯೋಗಕ್ಕೆ ಬರುವ ಹಾಗೂ ಜ್ಞಾನ ಪಡೆದುಕೊಳ್ಳುವ ಕಾರ್ಯವಾಗಲಿ. ಎಲ್ಲರೂ ಮಾತನಾಡುವ ಹಾಗೂ ಕೇಳುವ ಕ್ಷಮತೆಯನ್ನ ಮೈಗೂಡಿಸಿಕೊಳ್ಳುವ ದಾರಿಯಾಗಲಿ.

Last 30 Records

Day Members Gain % Gain
February 05, 2024 3,070 +3 +0.1%
December 21, 2023 3,067 +9 +0.3%
November 10, 2023 3,058 +5 +0.2%
October 10, 2023 3,053 +8 +0.3%
September 10, 2023 3,045 +4 +0.2%
August 12, 2023 3,041 +5 +0.2%
July 11, 2023 3,036 +4 +0.2%
June 18, 2023 3,032 +12 +0.4%
March 17, 2023 3,020 +20 +0.7%
November 18, 2022 3,000 +100 +3.5%
August 20, 2022 2,900 +100 +3.6%
June 03, 2022 2,800 +100 +3.8%
March 12, 2022 2,700 +151 +6.0%
November 23, 2021 2,549 +4 +0.2%
November 21, 2021 2,545 -1 -0.1%
November 19, 2021 2,546 -1 -0.1%
November 17, 2021 2,547 +4 +0.2%
November 16, 2021 2,543 +4 +0.2%
November 15, 2021 2,539 +1 +0.1%
November 14, 2021 2,538 +6 +0.3%
November 13, 2021 2,532 +1 +0.1%
November 11, 2021 2,531 +3 +0.2%
November 10, 2021 2,528 +2 +0.1%
November 09, 2021 2,526 +4 +0.2%
November 07, 2021 2,522 +2 +0.1%
November 06, 2021 2,520 +7 +0.3%
November 04, 2021 2,513 -1 -0.1%
November 03, 2021 2,514 +12 +0.5%
October 31, 2021 2,502 +3 +0.2%
October 30, 2021 2,499 +3 +0.2%

Charts

Some Club Members

More Clubs