ಕವಳದ ಸಂಚಿ on Clubhouse

ಕವಳದ ಸಂಚಿ Clubhouse
2.1k Members
Updated: Mar 24, 2024

Descriptionಇನ್ಸ್ಟಗ್ರಾಮ್ನಲ್ಲಿ kavaladasanchi ಫ಼ಾಲೋ ಮಾಡಿ. ನಮ್ಮ ಕ್ಲಬ್ ಹೌಸಿನ ಕಾರ್ಯಕ್ರಮಗಳ ಬಗ್ಗೆ ಅಲ್ಲಿ ಮಾಹಿತಿ ಕೊಡಲಾಗುವುದು.

ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ಕೂಡಾ ನಮ್ಮ ಇನ್ಸ್ಟಗ್ರಾಮಿಗೆ ಸಂದೇಶ ಕಳುಹಿಸುವ ಮೂಲಕ ಹಂಚಿಕೊಳ್ಳಬಹುದು

ದೃಷ್ಟಿಕೋನ:: ಹವ್ಯಕರ ಆಚಾರ, ವಿಚಾರ, ಭಾಷೆ, ನಡೆ, ನುಡಿ ಮತ್ತು ಸಂಪ್ರದಾಯಗಳನ್ನು ಬಿಂಬಿಸುವುದೇ ನಮ್ಮ ಕ್ಲಬ್ಬಿನ ಉದ್ದೇಶವಾದ್ದರಿಂದ, ಇವೆಲ್ಲವನ್ನೂ ನೀವು ಗೌರವಿಸಬೇಕು.
ಜವಾಬ್ದಾರಿ:: ಇಲ್ಲಿ ಮಾತನಾಡುವವರ ಅನಿಸಿಕೆ ಮತ್ತು ಅಭಿಪ್ರಾಯಗಳು ಅವರ ಸ್ವಂತದ್ದಾಗಿರುತ್ತದೆಯೇ ಹೊರತು, ಅದಕ್ಕೆ ಕ್ಲಬ್, ಕ್ಲಬ್ಬಿನ ಅಡ್ಮಿನ್ಸ್ ಹಾಗೂ ಇತರ ಮೆಂಬರ್ಸ್ಗಳು ಯಾವುದೇ ರೀತಿಯಲ್ಲಿ ಜವಾಬ್ದಾರರಲ್ಲ.
ಬಳಕೆ - ಉಳಿಕೆ - ಬೆಳೆಸುವಿಕೆ:: ಹವ್ಯಕರೆಲ್ಲರು ಹವ್ಯಕ ಭಾಷೆಯನ್ನೇ ಬಳಸಿ. ಹವ್ಯಕೇತರರು ನಮ್ಮ ಭಾಷೆ - ಸಂಸ್ಕೃತಿಯನ್ನು ಉಳಿಸಿ - ಬೆಳೆಸಲು ಸಹಕರಿಸಿ.

Rules

ದೃಷ್ಟಿಕೋನ:

ಹವ್ಯಕರ ಆಚಾರ, ವಿಚಾರ, ಭಾಷೆ, ನಡೆ, ನುಡಿ ಮತ್ತು ಸಂಪ್ರದಾಯಗಳನ್ನು ಬಿಂಬಿಸುವುದೇ ನಮ್ಮ ಕ್ಲಬ್ಬಿನ ಉದ್ದೇಶವಾದ್ದರಿಂದ, ಇವೆಲ್ಲವನ್ನೂ ನೀವು ಗೌರವಿಸಬೇಕು.

ಜವಾಬ್ದಾರಿ:

ಇಲ್ಲಿ ಮಾತನಾಡುವವರ ಅನಿಸಿಕೆ ಮತ್ತು ಅಭಿಪ್ರಾಯಗಳು ಅವರ ಸ್ವಂತದ್ದಾಗಿರುತ್ತದೆಯೇ ಹೊರತು, ಅದಕ್ಕೆ ಕ್ಲಬ್, ಕ್ಲಬ್ಬಿನ ಅಡ್ಮಿನ್ಸ್ ಹಾಗೂ ಇತರ ಮೆಂಬರ್ಸ್ಗಳು ಯಾವುದೇ ರೀತಿಯಲ್ಲಿ ಜವಾಬ್ದಾರರಲ್ಲ.

ಬಳಕೆ - ಉಳಿಕೆ - ಬೆಳೆಸುವಿಕೆ:

ಹವ್ಯಕರೆಲ್ಲರು ಹವ್ಯಕ ಭಾಷೆಯನ್ನೇ ಬಳಸಿ. ಹವ್ಯಕೇತರರು ನಮ್ಮ ಭಾಷೆ - ಸಂಸ್ಕೃತಿಯನ್ನು ಉಳಿಸಿ - ಬೆಳೆಸಲು ಸಹಕರಿಸಿ.

Last 30 Records

Day Members Gain % Gain
March 24, 2024 2,173 +4 +0.2%
February 03, 2024 2,169 +3 +0.2%
December 20, 2023 2,166 +5 +0.3%
November 08, 2023 2,161 +3 +0.2%
October 09, 2023 2,158 +4 +0.2%
September 09, 2023 2,154 +2 +0.1%
August 12, 2023 2,152 +2 +0.1%
July 10, 2023 2,150 -1 -0.1%
June 17, 2023 2,151 -11 -0.6%
March 16, 2023 2,162 -38 -1.8%
December 24, 2022 2,200 +100 +4.8%
March 11, 2022 2,100 -9 -0.5%
November 21, 2021 2,109 +1 +0.1%
November 20, 2021 2,108 +2 +0.1%
November 18, 2021 2,106 -1 -0.1%
November 16, 2021 2,107 +2 +0.1%
November 12, 2021 2,105 +2 +0.1%
November 11, 2021 2,103 -1 -0.1%
November 09, 2021 2,104 +2 +0.1%
November 06, 2021 2,102 +1 +0.1%
November 03, 2021 2,101 +1 +0.1%
October 30, 2021 2,100 +2 +0.1%
October 28, 2021 2,098 +200 +10.6%
July 31, 2021 1,898 +353 +22.9%
July 09, 2021 1,545 +17 +1.2%
July 08, 2021 1,528 +12 +0.8%
July 06, 2021 1,516 +25 +1.7%
July 05, 2021 1,491 +26 +1.8%
July 04, 2021 1,465 +182 +14.2%
July 03, 2021 1,283 +53 +4.4%

Charts

Some Club Members

More Clubs