ನನ್ನ ಬಾಳ್ವೆ ನನ್ನ ಅಧಿಕಾರವಸ್ತು ಅದರ ಸುಖ, ಸೊಗಸು, ನೋವು ನರಳಿಕೆ, ಚೆಲುವು, ಚೆಲುವಿಲ್ಲದಿರುವಿಕೆ ಇವೆಲ್ಲ ನನ್ನವುಗಳೇ.. ನಡೆಸಿದ ಬಾಳನ್ನು ನಡೆಯಿಸಿದಾತನಲ್ಲದೆ ಇನ್ನಾರು ಬಲ್ಲರು? - ಶಿವರಾಂ ಕಾರಂತ್