ರಾಮಮಂದಿರ ಕಟ್ಟುವುದರಿಂದಾಗಲಿ ಬಾಬ್ರಿಮಸೀದಿ ಕೆಡವುದರಿಂದಾಗಲಿ ಅಥವಾ ಹೆಣ್ಣು ಅಯ್ಯಪ್ಪಸ್ವಾಮಿ ಗರ್ಭಗುಡಿ ಪ್ರವೇಶಮಾಡುವುದರಿಂದಾಗಲಿ ಈ ದೇಶದ ಬಡತನ ಬೆಲೆಏರಿಕೆ, ಜಾತಿಪದ್ಧತಿ,ನಿರುದ್ಯೋಗ ಮುಂತಾದ ಜ್ವಲಂತ ಸಮಸ್ಯೆಗಳು ತೊಲಗುವುದಿಲ್ಲ. ಬದಲಾಗಿ ನಮ್ಮ ಜೀವನವನ್ನು ನರಕಗೊಳಿಸುತ್ತವೆ. ಪ್ರಸ್ತುತ ಪರಿಸ್ಥಿತಿಯಲ್ಲಿ ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರದ ಬಗ್ಗೆ ಯೋಚನೆ ಮಾಡುವುದನ್ನು ಬಿಟ್ಟು ಮಂದಿರ ಮಸೀದಿಯ ವಿಷಯಗಳನ್ನು ಹರಿಬಿಡುವವರು ನೀಚ ಭ್ರಷ್ಟ ರಾಜಕಾರಣಿಗಳು .ಆದರೆ ಇವರ ಹುಚ್ಚಾಟಕ್ಕೆ ಬಲಿಯಾಗುವವರು ಮಾತ್ರ ಜನಸಾಮಾನ್ಯರಾದ ಬಡವರು ಕೂಲಿಕಾರ್ಮಿಕರು . ಇದುವರೆಗೂ ನಡೆದಿರುವ ಕೋಮುಗಲಭೆಗಳಲ್ಲಿ ಯಾವುದೇ ಒಬ್ಬ ಧರ್ಮಾಂಧ ಮುಖಂಡನು ಸತ್ತಿಲ್ಲ,ಬದಲಿಗೆ ಬಲಿಯಾದರು ಅಣ್ಣತಮ್ಮಂದಿರಂತೆ ಬದುಕಿದ ನಾವು ನೀವುಗಳೇ. ಯಾವುದೇ ಒಂದು ಧರ್ಮ ಯಾರನ್ನು ದ್ವೇಷಿಸುವುದನ್ನಾಗಲಿ ಕೊಲ್ಲುವುದನ್ನಾಗಲಿ ಹೇಳಿಕೊಟ್ಟಿಲ್ಲ .ಒಂದುವೇಳೆ ಹಾಗೆ ಹೇಳಿಕೊಟ್ಟಿದ್ದರೆ ನನ್ನ ಪ್ರಕಾರ ಅದು ಧರ್ಮವೇ ಅಲ್ಲಾ...
✊
✍️ Sudha G
if the data has not been changed, no new rows will appear.
Day | Followers | Gain | % Gain |
---|---|---|---|
June 12, 2024 | 3,265 | +15 | +0.5% |
May 09, 2024 | 3,250 | +30 | +1.0% |
March 24, 2024 | 3,220 | +15 | +0.5% |
March 07, 2024 | 3,205 | +19 | +0.6% |
February 14, 2024 | 3,186 | +17 | +0.6% |
January 27, 2024 | 3,169 | +25 | +0.8% |
January 10, 2024 | 3,144 | +744 | +31.0% |
May 28, 2022 | 2,400 | -100 | -4.0% |
May 23, 2022 | 2,500 | +100 | +4.2% |
April 20, 2022 | 2,400 | +100 | +4.4% |